ಅಡುಗೆಗೆ ಎಣ್ಣೆ ಬಳಸುವ ಎಲ್ಲರಿಗೂ ಸಿಹಿಸುದ್ದಿ, ಅಡುಗೆ ಎಣ್ಣೆಯ ಬೆಲೆಯಲ್ಲಿ ಭಾರಿ ಇಳಿಕೆ, ಎಷ್ಟಾಗಿದೆ ನೋಡಿ.

ಅಡುಗೆ ಮಾಡಲು ಎಣ್ಣೆ ಬಹಳ ಅವಶ್ಯಕ. ಹೌದು ರುಚಿಕರವಾದ ಆಹಾರ ತಯಾರು ಮಾಡಬೇಕು ಅಂದರೆ ಎಣ್ಣೆ ನಮಗೆ ಬಹಳ ಅವಶ್ಯಕವಾಗಿ ಬೇಕೇಬೇಕು. ಇನ್ನು ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭ ಆದ ದಿನದಿಂದ ಬಹುತೇಕ ಎಲ್ಲಾ ದೇಶದಲಲ್ಲಿ ಜನರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು ನಿಮಗೆಲ್ಲ ತಿಳಿದೇ ಇದೆ. ಇನ್ನು ಅದೇ ರೀತಿಯಲ್ಲಿ ಯುದ್ಧದ ಕಾರಣ ನಮ್ಮ ದೇಶದಲ್ಲಿ ಜನರು ಪ್ರತಿನಿತ್ಯ ಅಡುಗೆಗೆ ಬಳಕೆ ಮಾಡುವ ಅಡುಗೆ ಎಣ್ಣೆಯ ಬೆಲೆ ಗಗನಕ್ಕೆ ಏರಿತ್ತು. ಹೌದು ಅಡುಗೆ ಎಣ್ಣೆಯ ಬೆಲೆ ಎರಡುಪಟ್ಟು ಹೆಚ್ಚಳ ಆಗಿ ಜನರ ನಿದ್ರೆಯನ್ನ ಕೆಡಿಸಿತ್ತು ಎಂದು ಹೇಳಬಹುದು.

ಇನ್ನು ಇದರ ನಡುವೆ ದೇಶದ ಜನರಿಗೆ ಈಗ ಸಿಹಿಸುದ್ದಿ ಬಂದಿದೆ ಎಂದು ಹೇಳಬಹುದು. ಹೌದು ಜನರು ಪ್ರತಿನಿತ್ಯ ಅಡುಗೆಗೆ ಬಳಕೆ ಮಾಡುವ ದುಗೆ ಎಣ್ಣೆಯ ಬೆಲೆ ಇಳಿಕೆ ಆಗಿದ್ದು ಇದು ಜನರ ಖುಷಿಗೆ ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ಅಡುಗೆ ಎಣ್ಣೆಯ ಬೆಲೆಯಲ್ಲಿ ಎಷ್ಟು ಇಳಿಕೆ ಆಗಿದೆ ಮತ್ತು ಅಡುಗೆ ಎಣ್ಣೆಯ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಹೌದು ರಷ್ಯ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭ ಆದ ದಿನದಿಂದ ಬಹಳ ಏರಿಕೆ ಆಗಿದ್ದ ಅಡುಗೆ ಎಣ್ಣೆಯ ಬೆಲೆ ಈಗ ಭಾರಿ ಪ್ರಮಾಣದಲ್ಲಿ ಇಳಿಕೆಯನ್ನ ಕಂಡಿದೆ ಎಂದು ಹೇಳಬಹುದು.

Cooking oil rate down

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆ ಇಳಿಕೆ ಮತ್ತು ದೇಶಿಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆಯನ್ನ ಇಳಿಕೆ ಮಾಡಲು ಸರ್ಕಾರ ಕೆಲವು ದಿನಗಳ ಕ್ರಮವನ್ನ ಕೈಗೊಂಡಿತ್ತು ಮತ್ತು ಅದೇ ರೀತಿಯಲ್ಲಿ ಈಗ ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ ಆಗಿದೆ ಎಂದು ಹೇಳಬಹುದು. ಜನರು ಅತೀ ಬಳಕೆ ಮಾಡುವ ಅಡುಗೆ ಎಣ್ಣೆಯ ಬೆಲೆಯಲ್ಲಿ ಬರೋಬ್ಬರಿ 20 ರೂಪಾಯಿ ಇಳಿಕೆ ಆಗಿದೆ ಎಂದು ಹೇಳಬಹುದು. ಸದ್ಯ ಮಾರುಕಟ್ಟೆಯಲ್ಲಿ ಈಗ ಹಳೆಯ ಬೆಲೆ ಇದ್ದು ಇನ್ನೆರಡು ದಿನದಲ್ಲಿ ಹೊಸ ಬೆಲೆಗೆ ನಿಮಗೆ ಅಡುಗೆ ಎಣ್ಣೆ ಸಿಗಲಿದೆ ಎಂದು ಹೇಳಬಹುದು.

ಫ್ರೀಡಂ ಮತ್ತು ಜೆಮಿನಿ ಬ್ರ್ಯಾಂಡ್‌ಗಳು ಸೂರ್ಯಕಾಂತಿ ಎಣ್ಣೆಯ ಬೆಲೆಯಲ್ಲಿ ಲೀಟರ್‌ಗೆ 20 ರೂಪಾಯಿ ಇಳಿಕೆ ಮಾಡಲಾಗಿದೆ. ಧಾರಾ ಖಾದ್ಯ ತೈಲದ ಬೆಲೆಯಲ್ಲಿ 15 ರೂಪಾಯಿ ಇಳಿಕೆ ಮಾಡಲಾಗಿದ್ದು ಈ ಹೊಸ ನಾಳೆ ಅಥವಾ ಮೂರೂ ದಿನದಲ್ಲಿ ಎಲ್ಲಾ ಮಾರುಕಟ್ಟೆಯಲ್ಲಿ ಅನ್ವಯ ಆಗಲಿದೆ ಎಂದು ಕೇಂದ್ರ ಹೇಳಿದೆ. ಸದ್ಯ ಅಡುಗೆ ಎಣ್ಣೆಯ ಬೆಲೆಯಿಂದ ಬೇಸರವನ್ನ ವ್ಯಕ್ತಪಡಿಸಿದ್ದ ಜನರು ಈಗ ಕೊಂಚ ಸಂತಸವನ್ನ ವ್ಯಕ್ತಪಡಿಸಿದ್ದಾರೆ. ಸ್ನೇಹಿತರೆ ಅಡುಗೆ ಎಣ್ಣೆಯಲ್ಲಿನ ಬೆಲೆ ಇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Cooking oil rate down

Join Nadunudi News WhatsApp Group