ವೇದಿಕೆಯ ಮೇಲೆ ಅನುಶ್ರೀಗೆ ಬಂಪರ್ ಉಡುಗೊರೆ ನೀಡಿದ ಶಿವಣ್ಣ, ಭಾವುಕರಾದ ಅನುಶ್ರೀ ಹೇಳಿದ್ದೇನು ನೋಡಿ.

ಖ್ಯಾತ ನಟಿ ಮತ್ತು ನಿರೂಪಕಿ ಅನುಶ್ರೀ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿ ಇದ್ದಾರೆ. ಹೌದು ಕಳೆದ ವಾರ ತಮ್ಮ ಹೊಸ ಮನೆಯ ಗುದ್ದಲಿ ಪೂಜೆಯನ್ನ ಮಾಡಿದ ಅನುಶ್ರೀ ಈಗ ಮತ್ತೆ ಶಿವಣ್ಣನ ವಿಷಯದಲ್ಲಿ ಸುದ್ದಿಯಾಗಿದ್ದಾರೆ. ಹೌದು ಕನ್ನಡದ ಖ್ಯಾತ ಶಿವರಾಜ್ ಕುಮಾರ್ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು ಮತ್ತು ಅದೇ ರೀತಿಯಲ್ಲಿ ಅನುಶ್ರೀ ಅವರಿಗೂ ಕೂಡ ನಟ ಶಿವಣ್ಣ ಅಂದರೆ ಬಹಳ ಅಭಿಮಾನ. ಕನ್ನಡದ ಬಹುತೇಕ ಎಲ್ಲಾ ಸ್ಟೇಜ್ ಕಾರ್ಯಕ್ರಮವನ್ನ ನಡೆಸಿಕೊಡುವ ಅನುಶ್ರೀ ಅವರು ಮೊನ್ನೆ ಶಿವಣ್ಣನಿಂದ ಬಂಪರ್ ಉಡುಗೊರೆ ಪಡೆದುಕೊಂಡಿದ್ದಾರೆ.

ಹೌದು ಡಾನ್ಸ್ ಕರ್ನಾಟಕ ಡಾನ್ಸ್ ನಡೆಸಿಕೊಡುವ ಅನುಶ್ರೀ ಅವರು ವೇದಿಕೆಯ ಮೇಲೆ ಶಿವಣ್ಣನಿಂದ ಉಡುಗೊರೆಯನ್ನ ಪಡೆದುಕೊಂಡು ಭಾವುಕರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಅನುಶ್ರೀ ಶಿವಣ್ಣನಿಂದ ಪಡೆದ ಉಡುಗೊರೆ ಯಾವುದು ಮತ್ತು ಉಡುಗೊರೆ ಪಡೆದು ಅನುಶ್ರೀ ಹೇಳಿದ್ದೇನು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ನಿಮಗೆಲ್ಲ ತಿಳಿದಿರುವ ಹಾಗೆ ನಟಿ ಅನುಶ್ರೀ ಅವರು ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮವನ್ನ ನಿರೂಪಣೆ ಮಾಡುತ್ತಾರೆ ಈ ಶೋ ನಲ್ಲಿ ನಟ ಶಿವರಾಜ್ ಕುಮಾರ್ ಅವರು ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

dance karnataka dance

ಇನ್ನು ಅದೇ ರೀತಿಯಲ್ಲಿ ಈ ಶೋ ನ ನಿರೂಪಣೆ ಮಾಡಿಕೊಡುವ ಸಮಯದಲ್ಲಿ ನಟ ಶಿವಣ್ಣ ಅನುಶ್ರೀ ಅವರಿಗೆ ತಾನು ಹಾಕಿದ ಜಾಕೆಟ್ ಅನ್ನು ಉಡುಗೊರೆಯ ರೂಪದಲ್ಲಿ ನೀಡಿದ್ದಾರೆ. ವೇದಿಕೆಯಲ್ಲಿ ಅನುಶ್ರೀ ಅವರು ನಿರೂಪಣೆ ಮಾಡುವ ಸಮಯದಲ್ಲಿ ನಟ ಶಿವಣ್ಣ ತಾನು ಹಾಕಿದ್ದ ಜಾಕೆಟ್ ಅನ್ನು ಅನುಶ್ರೀ ಹಾಕಿ ಅನುಶ್ರೀ ಗೆ ಗಿಫ್ಟ್ ನೀಡಿದ್ದು ಈ ಖುಷಿಯ ವಿಷಯವನ್ನ ಅನುಶ್ರೀ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಶಿವಣ್ಣ ಜಾಕೆಟ್ ವಿಡಿಯೋ ತನ್ನ ಇಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಅನುಶ್ರೀ, ಇದು ಯಾವ ರೀತಿಯ ಜನ್, ಕಳೆದ ವಾರ ಡಿಕೆಡಿ ಚಿತ್ರೀಕರಣ ವೇಳೆ ಅಣ್ಣನ ಜಾಕೆಟ್ ಜಾಕ್ ಪಾಟ್ ಆಗಿದೆ, ನಾನು ಇದಕ್ಕೂ ತುಂಬಾ ಪ್ರೀತಿಸುತ್ತೇನೆ, ಆದರೆ ಅದು ಎಷ್ಟು?, ಅವು ಆಕಾಶ ನೋಡದ ಕೈಗಳು, ಪ್ರೀತಿ ಹಂಚಿದ ಕೈಗಳು. ಹೊರಡುವ ಮೊದಲು ಜಾಕೆಟ್ ಬಿಚ್ಚಿಸಿ ‘ವಿತ್ ಲಾಟ್ಸ್ ಆಫ್ ಲವ್ ಟು ಡಿಯರ್ ಫ್ರೆಂಡ್’ ಎಂದು ಶಿವಣ್ಣ ಅನುಶ್ರೀ ಗೆ ಹೇಳಿದ್ದಾರೆ . ಸದ್ಯ ಈ ಖುಷಿಯನ್ನ ನಟಿ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಶಿವಣ್ಣ ಹಿಂದೆ ಯಾರಿಗೆ ಹೀಗೆ ಉಡುಗೊರೆಯನ್ನ ನೀಡಿದವರಲ್ಲ, ಆದರೆ ಈಗ ಅನುಶ್ರೀ ಅವರಿಗೆ ನೀಡಿದ್ದು ಇದು ಅವರ ಅದೃಷ್ಟ ಎಂದು ಹೇಳಬಹುದು. ಸ್ನೇಹಿತರೆ ಶಿವಣ್ಣನ ಈ ಉಡುಗೊರೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

dance karnataka dance

Join Nadunudi News WhatsApp Group