Today Gold Price: ದಿಡೀರ್ 550 ರೂಪಾಯಿ ಇಳಿಕೆ ಕಂಡ ಆಭರಣದ ಬೆಲೆ, ಮಗಳ ಮದುವೆಗೆ ಚಿನ್ನ ಖರೀದಿಸಲು ಬೆಸ್ಟ್ ಟೈಮ್

ಬರೋಬ್ಬರಿ 550 ರೂಪಾಯಿ ಇಳಿಕೆ ಕಂಡ ಬಂಗಾರದ ಬೆಲೆ

Today Gold Price: ಸದ್ಯ ದೇಶದಲ್ಲಿ ಚಿನ್ನದ ಬೆಲೆಯ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ ಎನ್ನಬಹುದು. ಸತತ ಒಂದು ತಿಂಗಳಿಂದ ಕೂಡ ಬಹುತೇಕ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ತಿಂಗಳ ಮೊದಲ ಐದು ದಿನ ಇಳಿಕೆಯಾದ ಚಿನ್ನದ ಮೊನ್ನೆಯ ತನಕ ಸಾಲು ಸಾಲು ಏರಿಕೆ ಕಾಣುತ್ತಿದೆ.

ಇನ್ನು ಚಿನ್ನದ ಬೆಲೆಯ ಸತತ ಏರಿಕೆಯ ಕಾರಣ ಚಿನ್ನದ ಮಾರಾಟ ಕಡಿಮೆ ಆಗಿತ್ತು. ಈ ಕಾರಣಕ್ಕೆ ನಿನ್ನೆ ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಇದೀಗ December ತಿಂಗಳ ಮೊದಲ ವಾರದಲ್ಲಿ ಮತ್ತೆ ಚಿನ್ನದ ಬೆಲೆ ಇಳಿಕೆಯಾಗಿದೆ. ಇಂದು ಚಿನ್ನ ಖರೀದಿ ಜನರಿಗೆ ಹೆಚ್ಚಿನ ಲಾಭವನ್ನು ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು. ಇಂದು ಚಿನ್ನದ ಬೆಲೆಯಲ್ಲಿ ಬರೋಬ್ಬರಿ 550 ರೂ. ಇಳಿಕೆಯಾಗಿದೆ.

Gold Price Update
Image Credit: Humnews

22 ಕ್ಯಾರೆಟ್ ಗೋಲ್ಡ್ ರೇಟ್
•ನಿನ್ನೆ 5,770 ರೂ. ಒಂದು ಗ್ರಾಂ ಇದ್ದ ಚಿನ್ನದ ಬೆಲೆ ಇಂದು 55 ರೂ. ಇಳಿಕೆಯ ಮೂಲಕ 5,715 ರೂ. ತಲುಪಿದೆ.

•ನಿನ್ನೆ 45,720 ರೂ. ಎಂಟು ಗ್ರಾಂ ಇದ್ದ ಚಿನ್ನದ ಬೆಲೆ ಇಂದು 440 ರೂ. ಇಳಿಕೆಯ ಮೂಲಕ 45,280 ರೂ. ತಲುಪಿದೆ.

•ನಿನ್ನೆ 57,700 ರೂ. ಹತ್ತು ಗ್ರಾಂ ಇದ್ದ ಚಿನ್ನದ ಬೆಲೆ ಇಂದು 550 ರೂ. ಇಳಿಕೆಯ ಮೂಲಕ 57,150 ರೂ. ತಲುಪಿದೆ.

Join Nadunudi News WhatsApp Group

•ನಿನ್ನೆ 5,77,000 ರೂ. ನೂರು ಗ್ರಾಂ ಇದ್ದ ಚಿನ್ನದ ಬೆಲೆ ಇಂದು 5,500 ರೂ. ಇಳಿಕೆಯ ಮೂಲಕ 5,71,500 ರೂ. ತಲುಪಿದೆ.

December 10 Gold Price
Image Credit: Gjepc

24 ಕ್ಯಾರೆಟ್ ಗೋಲ್ಡ್ ರೇಟ್
•ನಿನ್ನೆ 6,295 ರೂ. ಒಂದು ಗ್ರಾಂ ಇದ್ದ ಚಿನ್ನದ ಬೆಲೆ ಇಂದು 60 ರೂ. ಇಳಿಕೆಯ ಮೂಲಕ 6,235 ರೂ. ತಲುಪಿದೆ.

•ನಿನ್ನೆ 49,880 ರೂ. ಎಂಟು ಗ್ರಾಂ ಇದ್ದ ಚಿನ್ನದ ಬೆಲೆ ಇಂದು 480 ರೂ. ಇಳಿಕೆಯ ಮೂಲಕ 49,400 ರೂ. ತಲುಪಿದೆ.

•ನಿನ್ನೆ 62,950 ರೂ. ಹತ್ತು ಗ್ರಾಂ ಇದ್ದ ಚಿನ್ನದ ಬೆಲೆ ಇಂದು 600 ರೂ. ಇಳಿಕೆಯ ಮೂಲಕ 62,350 ರೂ. ತಲುಪಿದೆ.

•ನಿನ್ನೆ 6,29,500 ರೂ. ನೂರು ಗ್ರಾಂ ಇದ್ದ ಚಿನ್ನದ ಬೆಲೆ ಇಂದು 6,000 ರೂ. ಇಳಿಕೆಯ ಮೂಲಕ 6,23,500 ರೂ. ತಲುಪಿದೆ.

Join Nadunudi News WhatsApp Group