Gold Rate: ಸತತ ಎರಡನೆಯ ದಿನ 200 ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ, ಆಭರಣ ಖರೀದಿಸಲು ಜನಸಂದಣಿ

ನಿನ್ನೆ ಇಳಿಕೆಕಂಡ ಬಂಗಾರದ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ

Gold Price Update December 11: ದೇಶಿಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದೆ. ಚಿನ್ನದ ಮೇಲೆ ಮಹಿಳೆಯರು ಹೆಚ್ಚು ಆಸೆಯನ್ನು ಇಟ್ಟುಕೊಳ್ಳುತ್ತಾರೆ. ಯಾವುದೇ ಹಬ್ಬ, ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮ ಬಂದರು ಕೂಡ ಚಿನ್ನ ಖರೀದಿಗೆ ಮುಂದಾಗುತ್ತಾರೆ. ಇನ್ನು ಸಾಮಾನ್ಯವಾಗಿ ಚಿನ್ನ ಖರೀದಿಗೆ ಚಿನ್ನದ ಬೆಲೆ ಇಳಿಕೆಯನ್ನು ಜನರು ನಿರೀಕ್ಷಿಸುತ್ತಾರೆ.

December 11th Gold Rate
Image Credit: Mandsaurtoday

ತಿಂಗಳ ಎರಡನೇ ವಾರದಂದು ಚಿನ್ನದ ಬೆಲೆಯಲ್ಲಿ ಇಳಿಕೆ
ಚಿನ್ನದ ಬೆಲೆ ಇಳಿಕೆಯಿದ್ದ ಸಮಯದಲ್ಲಿ ಚಿನ್ನದ ಮಾರಾಟ ಹೆಚ್ಚಾಗುತ್ತದೆ. ಈ ವರ್ಷದ ಆರಂಭದಿಂದ ಚಿನ್ನದ ಬೆಲೆ ಹೆಚ್ಚು ಏರಿಕೆಯಾಗಿದ್ದ ಕಾರಣ ಮಾರಾಟ ಕುಸಿತ ಕಂಡಿದೆ ಎನ್ನಬಹುದು. ಈ ಕಾರಣಕೆ ಸದ್ಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಒಂದಿಷ್ಟು ಇಳಿಕೆಯಾಗುತ್ತಿದೆ. ಇಂದು ಚಿನ್ನದ ಬೆಲೆಯಲ್ಲಿ 200 ರೂ. ಇಳಿಕೆಯಾಗಿದೆ. ಇಂದಿನ ದರದಲ್ಲಿ ಚಿನ್ನ ಖರೀದಿ ಮಾಡಿದರೆ ನೀವು 100 ಗ್ರಾಂ ಚಿನ್ನದಲ್ಲಿ 2000 ರೂ. ಗಳನ್ನೂ ಉಳಿಸಬಹುದು. ಇಂದಿನ ಚಿನ್ನದ ಬೆಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

22 ಕ್ಯಾರೆಟ್ ಚಿನ್ನದ ಬೆಲೆ
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂ. ಇಳಿಕೆಯಾಗುವ ಮೂಲಕ 5,715 ರೂ ಇದ್ದ ಚಿನ್ನದ ಬೆಲೆ 5,695 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ. ಇಳಿಕೆಯಾಗುವ ಮೂಲಕ 45,720 ರೂ ಇದ್ದ ಚಿನ್ನದ ಬೆಲೆ 45,560 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಇಳಿಕೆಯಾಗುವ ಮೂಲಕ 57,150 ರೂ ಇದ್ದ ಚಿನ್ನದ ಬೆಲೆ 56,950 ರೂ. ತಲುಪಿದೆ.

Join Nadunudi News WhatsApp Group

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,000 ರೂ. ಇಳಿಕೆಯಾಗುವ ಮೂಲಕ 5,71,500 ರೂ ಇದ್ದ ಚಿನ್ನದ ಬೆಲೆ 5,69,500 ರೂ. ತಲುಪಿದೆ.

Gold Rate Latest Update
Image Credit: Krishi Jagran

24 ಕ್ಯಾರೆಟ್ ಚಿನ್ನದ ಬೆಲೆ
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 22 ರೂ. ಇಳಿಕೆಯಾಗುವ ಮೂಲಕ 6,235 ರೂ ಇದ್ದ ಚಿನ್ನದ ಬೆಲೆ 6,213 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 176 ರೂ. ಇಳಿಕೆಯಾಗುವ ಮೂಲಕ 49,880 ರೂ ಇದ್ದ ಚಿನ್ನದ ಬೆಲೆ 49,704 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 220 ರೂ. ಇಳಿಕೆಯಾಗುವ ಮೂಲಕ 62,350 ರೂ ಇದ್ದ ಚಿನ್ನದ ಬೆಲೆ 62,130 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,200 ರೂ. ಇಳಿಕೆಯಾಗುವ ಮೂಲಕ 6,23,500 ರೂ ಇದ್ದ ಚಿನ್ನದ ಬೆಲೆ 6,21,300 ರೂ. ತಲುಪಿದೆ.

Join Nadunudi News WhatsApp Group