India Gold: ಸತತ ಮೂರನೇ ದಿನದ ಕೂಡ ಇಳಿಕೆ ಕಂಡ ಬಂಗಾರದ ಬೆಲೆ, ಚಿನ್ನದ ಬೆಲೆ ಇಳಿಕೆಗೆ ಗ್ರಾಹಕರು ಫುಲ್ ಖುಷ್

ವರ್ಷದ ಕೊನೆಯ ತಿಂಗಳಿನಲ್ಲಿ ಇಳಿಕೆ ಕಾಣುತ್ತಿರುವ ಬಂಗಾರದ ಬೆಲೆ .

December 12th Gold Price Update: ಚಿನ್ನದ ಬೆಲೆ ದಿನ ನಿತ್ಯ ವ್ಯತ್ಯಾಸವಾದರೂ ಕೂಡ ಜನರು ಚಿನ್ನ ಖರೀದಿಗೆ ಮುಂದಾಗುತ್ತಲೇ ಇರುತ್ತಾರೆ. ಇನ್ನು ಚಿನ್ನದ ಬೆಲೆ ಇಳಿಕೆಯಾದ ಸಮಯದಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚಿರುತ್ತದೆ. ಸದ್ಯ ದೇಶದಲ್ಲಿ ಕಳೆದ ಸ್ವಲ್ಪ ಸಮಯದಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಇನ್ನು ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿತ್ತು.

ಇದೀಗ ನಿನ್ನೆಯ ಚಿನ್ನದ ಬೆಲೆಯ ಇಳಿಕೆಯ ಬೆನ್ನಲ್ಲೇ ಇಂದು ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ವರ್ಷದ ಕೊನೆಯ ತಿಂಗಳಿನಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರುವುದು ಜನರಿಗೆ ಹೆಚ್ಚಿನ ಸಂತಸ ನೀಡಿದೆ. ನೀವು ಚಿನ್ನವನ್ನು ಖರೀದಿಸುವ ಯೋಜನೆಯಲ್ಲಿದ್ದರೆ ಇಂದಿನ ಚಿನ್ನದ ಬೆಲೆಯ ವಿವರ ತಿಳಿದುಕೊಳ್ಳಿ.

December 12th Gold Price Update
Image Credit: Thehansindia

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ನಿನ್ನೆ 5,695 ರೂ. ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಇಂದು 20 ರೂ. ಇಳಿಕೆಯ ಮೂಲಕ 5,675 ರೂ. ತಲುಪಿದೆ.

•ನಿನ್ನೆ 45,560 ರೂ. ಇದ್ದ ಎಂಟು ಗ್ರಾಂ ಚಿನ್ನದ ಬೆಲೆ ಇಂದು 160 ರೂ. ಇಳಿಕೆಯ ಮೂಲಕ 45,400 ರೂ. ತಲುಪಿದೆ.

•ನಿನ್ನೆ 56,950 ರೂ. ಇದ್ದ ಹತ್ತು ಗ್ರಾಂ ಚಿನ್ನದ ಬೆಲೆ ಇಂದು 200 ರೂ. ಇಳಿಕೆಯ ಮೂಲಕ 56,750 ರೂ. ತಲುಪಿದೆ.

Join Nadunudi News WhatsApp Group

•ನಿನ್ನೆ 5,69,500 ರೂ. ಇದ್ದ ನೂರು ಗ್ರಾಂ ಚಿನ್ನದ ಬೆಲೆ ಇಂದು 2,000 ರೂ. ಇಳಿಕೆಯ ಮೂಲಕ 5,67,500 ರೂ. ತಲುಪಿದೆ.

Gold Rate Update
Image Credit: TV9 Marathi

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ನಿನ್ನೆ 6,213 ರೂ. ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಇಂದು 22 ರೂ. ಇಳಿಕೆಯ ಮೂಲಕ 6,191 ರೂ. ತಲುಪಿದೆ.

•ನಿನ್ನೆ 37,280 ರೂ. ಇದ್ದ ಎಂಟು ಗ್ರಾಂ ಚಿನ್ನದ ಬೆಲೆ ಇಂದು 136 ರೂ. ಇಳಿಕೆಯ ಮೂಲಕ 37,144 ರೂ. ತಲುಪಿದೆ.

•ನಿನ್ನೆ 62,130 ರೂ. ಇದ್ದ ಹತ್ತು ಗ್ರಾಂ ಚಿನ್ನದ ಬೆಲೆ ಇಂದು 220 ರೂ. ಇಳಿಕೆಯ ಮೂಲಕ 61,910 ರೂ. ತಲುಪಿದೆ.

•ನಿನ್ನೆ 6,21,300 ರೂ. ಇದ್ದ ನೂರು ಗ್ರಾಂ ಚಿನ್ನದ ಬೆಲೆ ಇಂದು 2,200 ರೂ. ಇಳಿಕೆಯ ಮೂಲಕ 6,19,100 ರೂ. ತಲುಪಿದೆ.

Join Nadunudi News WhatsApp Group