Gold Price: ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ, ಮಗಳ ಮದುವೆಗೆ ಚಿನ್ನ ಖರೀದಿಸಲು ಇದು ಬೆಸ್ಟ್ ಟೈಮ್

ವರ್ಷದ ಕೊನೆಯಲ್ಲಿ ಭರ್ಜರಿಯಾಗಿ ಇಳಿಕೆ ಕಾಣುತ್ತಿರುವ ಬಂಗಾರದ ಬೆಲೆ

December 13th Gold Rate: 2023 ರ ಕೊನೆಯ ತಿಂಗಳಿನಲ್ಲಿ ಚಿನ್ನದ ಬೆಲೆಯ ವ್ಯತ್ಯಾಸ ಆಭರಣ ಪ್ರಿಯರಿಗೆ ಖುಷಿ ನೀಡುತ್ತಿದೆ. ಈ ವಾರದ ಚಿನ್ನದ ಬೆಲೆಯಲ್ಲಿನ ಬದಲಾವಣೆ ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟವನ್ನು ಹೆಚ್ಚು ಮಾಡಿದೆ. December ಆರಂಭದಿಂದ ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಾಣುತ್ತಿದೆ.

December 13th Gold Rate
Image Credit: Twitter

ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಇಳಿಕೆ
ಇನ್ನು 6,000 ರೂ ಗಡಿ ದಾಟಿದ್ದ ಚಿನ್ನದ ಬೆಲೆ ಮತ್ತೆ ಮೊದಲಿನ ಹಂತಕ್ಕೆ ತಲುಪುತ್ತಿದೆ. ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗಿದ್ದು, ಇದೀಗ ಇಂದು ಮತ್ತೆ ಹತ್ತು ಗ್ರಾಂ ಚಿನ್ನದಲ್ಲಿ ಭರ್ಜರಿ 100 ರೂ. ಇಳಿಕೆ ಕಾಣುವ ಮೂಲಕ ಚಿನ್ನದ ಬೆಲೆ 56,650 ರೂ. ತಲುಪಿದೆ. ಡಿಸೆಂಬರ್ ತಿಂಗಳಿನಲ್ಲಿ ಚಿನ್ನ ಖರೀದಿ ಜನರಿಗೆ ಲಾಭ ನೀಡಲಿದೆ. ಸದ್ಯ 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಎಷ್ಟು ತಲುಪಿದೆ..? ಎನ್ನುವ ಬಗ್ಗೆ ವಿವರ ತಿಳಿಯೋಣ.

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು ಒಂದು ಗ್ರಾಂ ಚಿನ್ನದಲ್ಲಿ 10 ರೂ. ಇಳಿಕೆಯಾಗುವ ಮೂಲಕ 5,675 ರೂ. ಇದ್ದ ಚಿನ್ನದ ಬೆಲೆ 5,665 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 80 ರೂ. ಇಳಿಕೆಯಾಗುವ ಮೂಲಕ 45,400 ರೂ. ಇದ್ದ ಚಿನ್ನದ ಬೆಲೆ 45,320 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 100 ರೂ. ಇಳಿಕೆಯಾಗುವ ಮೂಲಕ 56,750 ರೂ. ಇದ್ದ ಚಿನ್ನದ ಬೆಲೆ 56,650 ರೂ. ತಲುಪಿದೆ.

Join Nadunudi News WhatsApp Group

•ಇಂದು ನೂರು ಗ್ರಾಂ ಚಿನ್ನದಲ್ಲಿ 1,000 ರೂ. ಇಳಿಕೆಯಾಗುವ ಮೂಲಕ 5,67,500 ರೂ. ಇದ್ದ ಚಿನ್ನದ ಬೆಲೆ 5,66,500 ರೂ. ತಲುಪಿದೆ.

22 And 24 Carat Gold Price Down
Image Credit: Zee News

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು ಒಂದು ಗ್ರಾಂ ಚಿನ್ನದಲ್ಲಿ 11 ರೂ. ಇಳಿಕೆಯಾಗುವ ಮೂಲಕ 6,191 ರೂ. ಇದ್ದ ಚಿನ್ನದ ಬೆಲೆ 6,180 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 88 ರೂ. ಇಳಿಕೆಯಾಗುವ ಮೂಲಕ 49,528 ರೂ. ಇದ್ದ ಚಿನ್ನದ ಬೆಲೆ 49,440 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 110 ರೂ. ಇಳಿಕೆಯಾಗುವ ಮೂಲಕ 61,910 ರೂ. ಇದ್ದ ಚಿನ್ನದ ಬೆಲೆ 61,800 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದಲ್ಲಿ 1,100 ರೂ. ಇಳಿಕೆಯಾಗುವ ಮೂಲಕ 6,19,100 ರೂ. ಇದ್ದ ಚಿನ್ನದ ಬೆಲೆ 6,18,000 ರೂ. ತಲುಪಿದೆ.

Join Nadunudi News WhatsApp Group