Gold Rate Hike: ದೇಶದಲ್ಲಿ ಮತ್ತೆ ದುಬಾರಿಯಾದ ಬಂಗಾರದ ಬೆಲೆ, ಚಿನ್ನದ ಬೆಲೆ ಏರಿಕೆಗೆ ಗ್ರಾಹಕರು ಕಂಗಾಲು

ಸತತ ಎರಡನೆಯ ದಿನ ಕೂಡ ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ

December 15th Gold Rate: ಸದ್ಯ ದೇಶದಲ್ಲಿ ಚಿನ್ನದ ದಿನೇ ದಿನೇ ಬದಲಾಗುತ್ತಿದೆ. ಚಿನ್ನದ ಬೆಲೆಯ (Gold Price) ಇಳಿಕೆಯ ಬಗ್ಗೆ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಹೊಸ ವರ್ಷದಿಂದ ಚಿನ್ನದ ಬೆಲೆ ಏರಿಕೆಯಾಗುತ್ತ ಜನಸಮಾನ್ಯರಿಗೆ ಬೇಸರ ನೀಡುತ್ತಿದೆ. ಚಿನ್ನದ ಬೆಲೆ ಏರಿಕೆಯಿಂದಾಗಿ ಈ ವರ್ಷದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನದ ಮಾರಾಟ ನಡೆದಿಲ್ಲ ಎನ್ನಬಹುದು.

ಈ ನಿಟ್ಟಿನಲ್ಲಿ ಒಮ್ಮೊಮ್ಮೆ ಚಿನ್ನದ ಬೆಲೆ ಇಳಿಕೆ ಕಾಣುತ್ತದೆ. ವರ್ಷದ ಕೊನೆಯ ತಿಂಗಳ ಆರಂಭದಲ್ಲಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಸತತ ಎರಡು ದಿನಗಳಿಂದ ಗಣನೀಯ ಏರಿಕೆಯತ್ತ ಸಾಗುತ್ತಿದೆ ಎನ್ನಬಹುದು. ಇನ್ನು ನಿನ್ನೆ ಬರೋಬ್ಬರಿ 1,000 ರೂ. ಏರಿಕೆ ಕಂಡಿರುವ ಚಿನ್ನದ ಬೆಲೆ ಇಂದು ಮತ್ತೆ 100 ರೂ. ಏರಿಕೆಯಾಗಿದೆ. ಸದ್ಯ 22 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ಬಗ್ಗೆ ಮಾಹಿತಿ ತಿಳಿಯೋಣ.

December 15th Gold Rate
Image Credit: m-womenstyle

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಎಷ್ಟು ಏರಿಕೆಯಾಗಿದೆ..?
•ಇಂದು ಒಂದು ಗ್ರಾಂ ಚಿನ್ನದ ಬೆಲೆ 10 ರೂ. ಏರಿಕೆಯ ಮೂಲಕ 5,775 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನ 5,765 ರೂ. ಗೆ ಲಭ್ಯವಿತ್ತು.

•ಇಂದು ಎಂಟು ಗ್ರಾಂ ಚಿನ್ನದ ಬೆಲೆ 80 ರೂ. ಏರಿಕೆಯ ಮೂಲಕ 46,200 ರೂ. ತಲುಪಿದೆ. ನಿನ್ನೆ ಎಂಟು ಗ್ರಾಂ ಚಿನ್ನ 46,120 ರೂ. ಗೆ ಲಭ್ಯವಿತ್ತು.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆ 100 ರೂ. ಏರಿಕೆಯ ಮೂಲಕ 57,750 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನ 57,650 ರೂ. ಗೆ ಲಭ್ಯವಿತ್ತು.

Join Nadunudi News WhatsApp Group

•ಇಂದು ನೂರು ಗ್ರಾಂ ಚಿನ್ನದ ಬೆಲೆ 1,000 ರೂ. ಏರಿಕೆಯ ಮೂಲಕ 5,77,500 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನ 5,76,500 ರೂ. ಗೆ ಲಭ್ಯವಿತ್ತು.

22 And 24 Carat Gold Rate
Image Credit: The Economic Times

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಎಷ್ಟು ಏರಿಕೆಯಾಗಿದೆ..?
•ಇಂದು ಒಂದು ಗ್ರಾಂ ಚಿನ್ನದ ಬೆಲೆ 11 ರೂ. ಏರಿಕೆಯ ಮೂಲಕ 6,300 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನ 6,289 ರೂ. ಗೆ ಲಭ್ಯವಿತ್ತು.

•ಇಂದು ಎಂಟು ಗ್ರಾಂ ಚಿನ್ನದ ಬೆಲೆ 88 ರೂ. ಏರಿಕೆಯ ಮೂಲಕ 50,400 ರೂ. ತಲುಪಿದೆ. ನಿನ್ನೆ ಎಂಟು ಗ್ರಾಂ ಚಿನ್ನ 50,312 ರೂ. ಗೆ ಲಭ್ಯವಿತ್ತು.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆ 110ರೂ. ಏರಿಕೆಯ ಮೂಲಕ 63,000 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನ 62,890 ರೂ. ಗೆ ಲಭ್ಯವಿತ್ತು.

•ಇಂದು ನೂರು ಗ್ರಾಂ ಚಿನ್ನದ ಬೆಲೆ 1,100 ರೂ. ಏರಿಕೆಯ ಮೂಲಕ 6,30,000 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನ 6,28,900 ರೂ. ಗೆ ಲಭ್ಯವಿತ್ತು.

Join Nadunudi News WhatsApp Group