Gold Rate: ಸತತ ಏರಿಕೆ ನಡುವೆ 450 ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ, ಖರೀದಿಗೆ ಸೂಕ್ತ ಸಮಯ

ಸತತ ಏರಿಕೆ ನಡುವೆ ಬಂಗಾರದ ಬೆಲೆಯಲ್ಲಿ 450 ರೂಪಾಯಿ ಇಳಿಕೆ, ಮದುವೆಗೆ ಚಿನ್ನ ಖರೀದಿಸಲು ಬೆಸ್ಟ್ ಟೈಮ್

December 16th Gold Rate: ಕಳೆದ ಹಲವು ತಿಂಗಳಿನಿಂದ ಚಿನ್ನದ ಬೆಲೆ ಗಣನೀಯ ಏರಿಕೆ ಕಾಣುತ್ತಿದೆ. ಸದ್ಯ ಚಿನ್ನದ ಬೆಲೆ ಗಗನಕ್ಕೇರುತ್ತಿದೆ ಎನ್ನಬಹುದು. ಕಳೆದ ನಾಲ್ಕೈದು ತಿಂಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿರುವುದೇ ಹೆಚ್ಚು. ಒಂದು ದಿನದಲ್ಲಿ ಚಿನ್ನ ಇಳಿಕೆ ಕಂಡರೆ ಹೆಚ್ಚಿನ ದಿನ ಏರಿಕೆಯತ್ತ ಸಾಗುತ್ತಿತ್ತು.

ಕಳೆದ ಬಾರಿ ಹಬ್ಬ ಹರಿದಿನವು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿರಲಿಲ್ಲ. ಸತತ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಎರಡು ದಿನಗಳಿಂದ ಇಳಿಕೆ ಕಾಣುತ್ತಿದೆ. ಚಿನ್ನದ ಬೆಲೆಯಲ್ಲಿ ಈ ತಿಂಗಳಿನಲ್ಲಿ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಚಿನ್ನ ಇಳಿಕೆ ಕಾಣುತ್ತಿದೆ ಎನ್ನಬಹುದು. ಚಿನ್ನದ ಖರಿದಿಗೆ ಈ ದಿನ ಉತ್ತಮವಾಗಿದೆ. ಹೀಗಾಗಿ ಇಂದು ನೀವು ಚಿನ್ನ ಖರೀದಿಸಿದರೆ 10 ಗ್ರಾಂ ಚಿನ್ನದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

Today Gold Price Update
Image Credit: ABP Live

22 ಕ್ಯಾರೆಟ್ ಚಿನ್ನದ ಬೆಲೆ
•ಇಂದು ಒಂದು ಗ್ರಾಂ ಚಿನ್ನದಲ್ಲಿ 45 ರೂ. ಇಳಿಕೆಯ ಕಾಣುವ ಮೂಲಕ 5,775 ರೂ. ಇದ್ದ ಚಿನ್ನದ ಬೆಲೆ 5,730 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 360 ರೂ. ಇಳಿಕೆಯ ಕಾಣುವ ಮೂಲಕ 46,200 ರೂ. ಇದ್ದ ಚಿನ್ನದ ಬೆಲೆ 45,840 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 450 ರೂ. ಇಳಿಕೆಯ ಕಾಣುವ ಮೂಲಕ 57,750 ರೂ. ಇದ್ದ ಚಿನ್ನದ ಬೆಲೆ 57,300 ರೂ. ತಲುಪಿದೆ.

Join Nadunudi News WhatsApp Group

•ಇಂದು ನೂರು ಗ್ರಾಂ ಚಿನ್ನದಲ್ಲಿ 4,500 ರೂ. ಇಳಿಕೆಯ ಕಾಣುವ ಮೂಲಕ 5,77,500 ರೂ. ಇದ್ದ ಚಿನ್ನದ ಬೆಲೆ 5,73,000 ರೂ. ತಲುಪಿದೆ.

Gold Price Down Today
Image Credit: Newsmeter

24 ಕ್ಯಾರೆಟ್ ಚಿನ್ನದ ಬೆಲೆ
•ಇಂದು ಒಂದು ಗ್ರಾಂ ಚಿನ್ನದಲ್ಲಿ 49 ರೂ. ಇಳಿಕೆಯ ಕಾಣುವ ಮೂಲಕ 6,300 ರೂ. ಇದ್ದ ಚಿನ್ನದ ಬೆಲೆ 6,251 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 392 ರೂ. ಇಳಿಕೆಯ ಕಾಣುವ ಮೂಲಕ 50,400 ರೂ. ಇದ್ದ ಚಿನ್ನದ ಬೆಲೆ 50,008 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 490 ರೂ. ಇಳಿಕೆಯ ಕಾಣುವ ಮೂಲಕ 63,000 ರೂ. ಇದ್ದ ಚಿನ್ನದ ಬೆಲೆ 62,510 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದಲ್ಲಿ 4,900 ರೂ. ಇಳಿಕೆಯ ಕಾಣುವ ಮೂಲಕ 6,30,000 ರೂ. ಇದ್ದ ಚಿನ್ನದ ಬೆಲೆ 6,25,100 ರೂ. ತಲುಪಿದೆ.

Join Nadunudi News WhatsApp Group