December Gold: ತಿಂಗಳ ಮೊದಲ ದಿನವೇ ಏರಿಕೆಯತ್ತ ಮುಖಮಾಡಿದ ಚಿನ್ನದ ಬೆಲೆ, ಬೇಸರದಲ್ಲಿ ಆಭರಣ ಪ್ರಿಯರು.

ವರ್ಷದ ಕೊನೆಯ ತಿಂಗಳ ಮೊದಲ ದಿನವೇ ಏರಿಕೆ ಕಂಡ ಬಂಗಾರದ ಬೆಲೆ.

December 1st Gold Price: ದೇಶದಲ್ಲಿ ಚಿನ್ನದ ಬೆಲೆ ದಿನ ನಿತ್ಯ ವ್ಯತ್ಯಾಸ ಕಾಣುತ್ತಿದೆ. ಪ್ರತಿ ದಿನ ಜನರು ಚಿನ್ನದ ಬೆಲೆಯ ವಿವರ ತಿಳಿಯಲು ಕಾಣುಯುತ್ತಿರುತ್ತಾರೆ. ಇನ್ನು ಹೊಸ ವರ್ಷದಿಂದ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ November ನಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ ಎನ್ನಬಹುದು. ನವೆಂಬರ್ ತಿಂಗಳಿನಲ್ಲಿ ಚಿನ್ನದ ಬೆಲೆಯ ಇಳಿಕೆಯ ಮಾರಾಟ ಕೂಡ ಹೆಚ್ಚಿತ್ತು.

ಇನ್ನು ಕಳೆದ ತಿಂಗಳಿನಲ್ಲಿ ಚಿನ್ನದ ಬೆಲೆ ಇಳಿಕೆಯ ಜೊತೆಗೆ ಏರಿಕೆ ಕೂಡ ಕಂಡಿದೆ. ಸದ್ಯ ನಾವೀಗ 2023 ವರ್ಷದ ಕೊನೆಯ ತಿಂಗಳಿನಲ್ಲಿದ್ದೇವೆ. ವರ್ಷದ ಕೊನೆಯ ತಿಂಗಳಿನ ಮೊದಲ ದಿನ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ನಿನ್ನೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು ಇಂದು ಮತ್ತೆ ಏರಿಕೆಯತ್ತ ಮುಖ ಮಾಡಿದೆ.

December 1st Gold Price
Image Credit: Cleartax

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ನಿನ್ನೆ 5,750 ರೂ. ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಇಂದು 20 ರೂ. ಏರಿಕೆಯ ಮೂಲಕ 5,770 ರೂ. ತಲುಪಿದೆ.

•ನಿನ್ನೆ 46,000 ರೂ. ಇದ್ದ ಎಂಟು ಗ್ರಾಂ ಚಿನ್ನದ ಬೆಲೆ ಇಂದು 160 ರೂ. ಏರಿಕೆಯ ಮೂಲಕ 46,160 ರೂ. ತಲುಪಿದೆ.

•ನಿನ್ನೆ 57,500 ರೂ. ಇದ್ದ ಹತ್ತು ಗ್ರಾಂ ಚಿನ್ನದ ಬೆಲೆ ಇಂದು 200 ರೂ. ಏರಿಕೆಯ ಮೂಲಕ 57,700 ರೂ. ತಲುಪಿದೆ.

Join Nadunudi News WhatsApp Group

•ನಿನ್ನೆ 5,75,000 ರೂ. ಇದ್ದ ನೂರು ಗ್ರಾಂ ಚಿನ್ನದ ಬೆಲೆ ಇಂದು 2,000 ರೂ. ಏರಿಕೆಯ ಮೂಲಕ 5,77,000 ರೂ. ತಲುಪಿದೆ.

Gold Price Hike In December 1st
Image Credit: Kalingatv

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ನಿನ್ನೆ 6,273 ರೂ. ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಇಂದು 22 ರೂ. ಏರಿಕೆಯ ಮೂಲಕ 6,295 ರೂ. ತಲುಪಿದೆ.

•ನಿನ್ನೆ 50,184 ರೂ. ಇದ್ದ ಎಂಟು ಗ್ರಾಂ ಚಿನ್ನದ ಬೆಲೆ ಇಂದು 176 ರೂ. ಏರಿಕೆಯ ಮೂಲಕ 50360 ರೂ. ತಲುಪಿದೆ.

•ನಿನ್ನೆ 62,730 ರೂ. ಇದ್ದ ಹತ್ತು ಗ್ರಾಂ ಚಿನ್ನದ ಬೆಲೆ ಇಂದು 220 ರೂ. ಏರಿಕೆಯ ಮೂಲಕ 62,950 ರೂ. ತಲುಪಿದೆ.

•ನಿನ್ನೆ 6,27,300 ರೂ. ಇದ್ದ ನೂರು ಗ್ರಾಂ ಚಿನ್ನದ ಬೆಲೆ ಇಂದು 2200 ರೂ. ಏರಿಕೆಯ ಮೂಲಕ 6,29,500 ರೂ. ತಲುಪಿದೆ.

Join Nadunudi News WhatsApp Group