Gold Rate: ಒಂದೇ ದಿನದಲ್ಲಿ 400 ರೂಪಾಯಿ ಏರಿಕೆ ಕಂಡ ಚಿನ್ನದ ಬೆಲೆ, ವರ್ಷಾಂತ್ಯದಲ್ಲಿ ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ

ವರ್ಷಾಂತ್ಯದಲ್ಲಿ ಏರಿಕೆಯತ್ತ ಸಾಗುತ್ತಿರುವ ಚಿನ್ನದ ಬೆಲೆ.

December 26th Gold Rate: ಸದ್ಯ ದೇಶದಲ್ಲಿ ಚಿನ್ನದ ಬೆಲೆ ಮತ್ತೆ ಗಗನಕ್ಕೇರುತ್ತಿದೆ. ಜನರು ಚಿನ್ನ ಖರೀದಿಗೆ ಹೆಚ್ಚಿನ ಹಣವನ್ನು ನೀಡಬೇಕಾಗುತ್ತಿದೆ. 2023 ರ ಆರಂಭದಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆಯಾಗಿದೆ. ವರ್ಷದಲ್ಲಿ ಚಿನ್ನದ ಬೆಲೆ ಇಳಿಕೆ ಆಗಿರುವುದಕ್ಕಿಂತ ಏರಿಕೆಯಾಗಿರುವುದೇ ಹೆಚ್ಚಾಗಿದೆ. ಚಿನ್ನದ ಬೆಳೆಯ ಏರಿಕೆಯ ಪರಿಣಾಮ ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟ ಬಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ.

ವರ್ಷಾಂತ್ಯದಲ್ಲಾದರೂ ಚಿನ್ನದ ಬೆಲೆ ಇಳಿಕೆಯಾಗುತ್ತದಾ..? ಎನ್ನುವ ಜನರ ನಿರೀಕ್ಷೆಗೆ ಯಾವುದೇ ಪ್ರತಿಫಲ ಸಿಗದಂತಾಗಿದೆ. ವರ್ಷ ಕೊನೆಯ ತಿಂಗಳು ಮುಗಿದು ಹೊಸ ವರ್ಷ ಆರಂಭಕ್ಕೆ ಕೆಲವೇ ದಿನಗಳು ಇದ್ದರು ಕೂಡ ಚಿನ್ನದ ಬೆಲೆ ಇಳಿಕೆಯಾಗುತಿಲ್ಲ. ನಿನ್ನೆ ಮತ್ತು ಇಂದು ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿದೆ.

Gold Rate Hike In December 26
Image Credit: Abplive

ಇಂದು ಚಿನ್ನದ ಬೆಲೆಯಲ್ಲಿ ಬಾರಿ ಏರಿಕೆ
•ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 40 ರೂ. ಏರಿಕೆಯಾಗುವ ಮೂಲಕ 5840 ರೂ. ತಲುಪಿದೆ.

•ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 320 ರೂ. ಏರಿಕೆಯಾಗುವ ಮೂಲಕ 46720 ರೂ. ತಲುಪಿದೆ.

•ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 400 ರೂ. ಏರಿಕೆಯಾಗುವ ಮೂಲಕ 58400 ರೂ. ತಲುಪಿದೆ.

Join Nadunudi News WhatsApp Group

•ನೂರು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 4000 ರೂ. ಏರಿಕೆಯಾಗುವ ಮೂಲಕ 584000 ರೂ. ತಲುಪಿದೆ.

22 And 24 Carat Gold Rate Hike
Image Credit: The news

24 ಕ್ಯಾರೆಟ್ ಚಿನ್ನದ ಬೆಲೆ
•ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 42 ರೂ. ಏರಿಕೆಯಾಗುವ ಮೂಲಕ 6371 ರೂ. ತಲುಪಿದೆ.

•ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 336 ರೂ. ಏರಿಕೆಯಾಗುವ ಮೂಲಕ 50968 ರೂ. ತಲುಪಿದೆ.

•ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 420 ರೂ. ಏರಿಕೆಯಾಗುವ ಮೂಲಕ 63710 ರೂ. ತಲುಪಿದೆ.

•ನೂರು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 4200 ರೂ. ಏರಿಕೆಯಾಗುವ ಮೂಲಕ 637100 ರೂ. ತಲುಪಿದೆ.

Join Nadunudi News WhatsApp Group