ದಿನೇಶ್ ಕಾರ್ತಿಕ್ ಆಟವನ್ನ ನೋಡಿ ಉರಿದುಕೊಂಡ ಮುರಳಿ ವಿಜಯ್ ಮಾಡಿದ್ದೇನು ಗೊತ್ತಾ, ರೊಚ್ಚಿಗೆದ್ದ ವಿಜಯ್.

ಸದ್ಯ ಭಾರತ ಕ್ರಿಕೆಟ್ ತಂಡದಲ್ಲಿ ದೊಡ್ಫ್ದ ಸಾಧನೆಯನ್ನ ಮಾಡುತ್ತಿರುವ ಆಟಗಾರ ಅಂದರೆ ಅದು ದಿನೇಶ್ ಕಾರ್ತಿಕ್ ಎಂದು ಹೇಳಬಹುದು. ಹೌದು ವಿಕೆಟ್ ಕೀಪರ್ ಮತ್ತು ಉತ್ತಮ ಆಟಗಾರ ದಾಂಡಿಗ ಆಗಿರುವ ಸದ್ಯ ಭಾರತ ತಂಡದ ಪ್ರಮುಖ ಆಟಗಾರಲ್ಲಿ ಒಬ್ಬರು ಎಂದು ಎಂದು ಹೇಳಬಹುದು. ಐದನೇ ಕ್ರಮಾಂಕದಲ್ಲಿ ಆಟವಾಡಲು ಬರುವ ದಿನೇಶ್ ಕಾರ್ತಿಕ್ ಅವರು ತಮ್ಮ ಭರ್ಜರಿ ಆಟದ ಮೂಲಕ ಅದೆಷ್ಟೋ ಪಂದ್ಯವನ್ನ ಗೆಲ್ಲಿಸಿಕೊಟ್ಟಿದ್ದಾರೆ ಎಂದು ಹೇಳಬಹುದು. 37 ವರ್ಷ ವಯಸ್ಸಿನ ದಿನೇಶ್ ಕಾರ್ತಿಕ್ ಅವರಿಗೆ ಮುಂದಿನ ವಿಶ್ವಕಪ್ ಆಡುವ ಬಯಕೆ ಇದ್ದು ಅದಕ್ಕಾಗಿ ದೊಡ್ಡ ಪ್ರಮಾಣದ ತಯಾರಿಯನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು.

ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ದಿನೇಶ್ ಕಾರ್ತಿಕ್ ಜೀವನದಲ್ಲಿ ಅವರ ಮೊದಲ ಹೆಂಡತಿ ಮತ್ತು ಆಪ್ತಮಿತ್ರ ಮುರಳಿ ವಿಜಯ್ ಎಷ್ಟು ದೊಡ್ಡ ಮೋಸವನ್ನ ಮಾಡಿದ್ದರು ಅನ್ನುವುದು. ಹೌದು ಮುರಳಿ ವಿಜಯ್ ಯಾರು ಇಲ್ಲದ ಸಮಯದಲ್ಲಿ ದಿನೇಶ್ ಕಾರ್ತಿಕ್ ಮನೆಗೆ ಬರುತ್ತಿದ್ದು ನಂತರ ದಿನೇಶ್ ಕಾರ್ತಿಕ್ ಪತ್ನಿಯನ್ನ ತಮ್ಮ ಬಿಟ್ಟಿಗೆ ಹಾಕಿಕೊಂಡು ದಿನೇಶ್ ಕಾರ್ತಿಕ್ ನಿಂದ ವಿಚ್ಛೇಧನ ಪಡುದುಕೊಳ್ಳುವಂತೆ ಮಾಡಿ ನಂತರ ಆಕೆಯನ್ನ ಮುರಳಿ ವಿಜಯ್ ಮದುವೆಯಾದರು. ಇನ್ನು ಈಗ ದಿನೇಶ್ ಕಾರ್ತಿಕ್ ಅವರಿಗೇ ಬಹಳ ಒಳ್ಳೆಯ ಅವಕಾಶ ಸಿಗುತ್ತಿದ್ದು ಇದರಿಂದ ಹೊಟ್ಟೆಕಿಚ್ಚು ಪಡುತ್ತಿರುವ ಮುರಳಿ ವಿಜಯ್ ಎಂತಹ ಕೆಲಸವನ್ನ ಮಾಡಿದ್ದಾನೆ ಎಂದು ತಿಳಿದರೆ ನಿಮಗೆ ಶಾಕ್ ಆಗುತ್ತದೆ.

dinesh karthik come back

ಹಾಗಾದರೆ ಮುರಳಿ ವಿಜಯ್ ಮಾಡಿದ್ದೇನು ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಹೌದು ದಿನೇಶ್ ಕಾರ್ತಿಕ್ ಯಶಸ್ಸಿನ ಕಡೆ ಸಾಗುತ್ತಿದ್ದರೆ ಇತ್ತ ಮುರಳಿ ಕಳೆದ ಎರಡು ವರ್ಷಗಳಿಂದ ಯಾವುದೇ ಅವಕಾಶ ಇಲ್ಲದೆ ಮನೆಯಲ್ಲಿಯೇ ಇದ್ದಾರೆ ಎಂದು ಹೇಳಬಹುದು. ಕಳೆದ ಎರಡು ವರ್ಷಗಳಿಂದ ಯಾವುದೇ ಪಂದ್ಯವನ್ನ ಆಡದ ಮುರಳಿ ವಿಜಯ್ ಇತ್ತ ದಿನೇಶ್ ಕಾರ್ತಿಕ್ ಮತ್ತೆ ಆಟವನ್ನ ಆಡುತ್ತಿರುವುದನ್ನ ನೋಡಿ ಮತ್ತೆ ಮೈದಾನಕ್ಕೆ ಇಳಿದಿದ್ದಾರೆ.

ಹೌದು ಹೇಗಾದರೂ ಮತ್ತೆ ಭಾರತ ತಂಡಕ್ಕೆ ಬರಬೇಕು ಎಂದು ಮತ್ತೆ ತಮಿಳುನಾಡು ತಂಡದಲ್ಲಿ ಆಟವನ್ನ ಆಡಲು ಸಿದ್ದರಾಗಿದ್ದಾರೆ ಮುರಳಿ. ಇತ್ತ ಇವರ ಮೈದಾನದಲ್ಲಿ ನೋಡಿದ ಕೆಲವು ಜನರು ಈತನಿಗೆ ಹೊಟ್ಟೆ ಉರಿಯುತ್ತಿದೆ ಎಂದು ಹೇಳುತ್ತಿದ್ದಾರೆ. ದಿನೇಶ್ ಕಾರ್ತಿಕ್ ಮೋಸ ಮಾಡಿದ ನೀವು ಯಾವತ್ತೂ ಅವರ ಸ್ಥಾನಕ್ಕೆ ಬರಲು ಸಾಧ್ಯವಿಲ್ಲ ಹಲವು ಜನರು ಸಾಮಾಜಿಕಾ ಜಾಲತಾಣದಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಏನೇ ಆಗಲಿ ಜೀವನದಲ್ಲಿ ಬಹಳ ನೋವನ್ನ ಅನುಭವಿಸಿದ ದಿನೇಶ್ ಕಾರ್ತಿಕ್ ಅವರ ಈಗಿನ ಸಾಧನೆ ನೋಡಿದರೆ ಇವರು ಮುಂದೊಂದು ದಿನ ಮತ್ತಷ್ಟು ಸಾಧನೆ ಮಾಡುವುದರಲ್ಲಿ ಎರಡು ಮಾತಿಲ್ಲ. ಸ್ನೇಹಿತರೆ ಗೆಳೆಯ ಎಂದು ಮನೆಗೆ ಸೇರಿಸಿದ ಮುರಳಿ ವಿಜಯ್ ಮಾಡಿದ ಆ ನೀಚ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

dinesh karthik come back

Join Nadunudi News WhatsApp Group