Chai Wala: ಬಿಲ್ ಗೇಟ್ಸ್ ಭೇಟಿ ಬೆನ್ನಲ್ಲೇ ಕೋಟ್ಯಧಿಪತಿಯಾದ ಚಾಯ್ ವಾಲಾ, ಈತ ಖರೀದಿಸಿದ ಕಾರ್ ಬೆಲೆ ಎಷ್ಟು ಗೊತ್ತಾ…?

ಚಾಯ್ ವಾಲಾ ಖರೀದಿಸಿದ ಕಾರ್ ಬೆಲೆ ಎಷ್ಟು ಗೊತ್ತಾ...? ವಿಶ್ವದ ದುಬಾರಿ ಕಾರ್

Dolly Chai Wala Expensive Car: ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾದ Bill Gates ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಬಿಲ್ ಗೇಟ್ಸ್ ಆಗಾಗ ತಮ್ಮ ಐಷಾರಾಮಿ ಜೀವನ ಶೈಲಿಯ ವಿಚಾರವಾಗಿ ಆಗಾಗ ಎಲ್ಲರ ಗಮನ ಸೆಳೆಯುತ್ತ ಇರುತ್ತದೆ. ಬಿಲ್ ಗೇಟ್ಸ್ ಸರಿಸುಮಾರು $149 ಶತಕೋಟಿ ನಿವ್ವಳ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎನ್ನುವ ಬಗ್ಗೆ ಮೂಲಗಳಿಂದ ಮಾಹಿತಿ ಲಭಿಸಿದೆ.

ಬಿಲ್ ಗೇಟ್ಸ್ ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತದೆ. ಭಾರತಕ್ಕೆ ಭೇಟಿ ನೀಡಿದಾಗ ಬಿಲ್ ಗೇಟ್ಸ್ ಯಾವಾಗಲು ವಿಡಿಯೋ ಅಥವಾ ಫೋಟೋವನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಇದೀಗ ಇತ್ತೀಚಿಗೆ ಬಿಲ್ ಗೇಟ್ಸ್ ಭೇಟಿ ಮಾಡಿರುವ ಚಾಯ್ ವಾಲಾ ಸೋಶಿಯಲ್ ಮೀಡಿಯಾದಲ್ಲಿ ಹೈಲೈಟ್ ಆಗುತ್ತಿದ್ದಾರೆ.

Chai Wala Expensive Car
Image Credit: Instagram

ಬಿಲ್ ಗೇಟ್ಸ್ ಭೇಟಿ ಬೆನ್ನಲ್ಲೇ ಕೋಟ್ಯಧಿಪತಿಯಾದ ಚಾಯ್ ವಾಲಾ
ಇತ್ತೀಚೆಗಷ್ಟೇ ಖ್ಯಾತ ಡಾಲಿ ಚಾಯ್‌ ವಾಲಾ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಬಿಲ್ ಗೇಟ್ಸ್ ‘ಒನ್ ಚಾಯ್ ಪ್ಲೀಸ್’ ಎಂದು ಹೇಳುತ್ತಿರುವುದು ಕಾಣಿಸುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಚಾಯ್ ವಾಲಾ ಅವರ ಲಕ್ ಫುಲ್ ಚೇಂಜ್ ಆಗಿದೆ ಎನ್ನಬಹುದು. ಬಿಲ್ ಗೇಟ್ಸ್ ಜೊತೆಗಿನ ವಿಡಿಯೋ ವೈರಲ್ ಆಗುತ್ತಿದ್ದಂತೆ ಚಾಯ್ ವಾಲಾ ಫುಲ್ ಫೇಮಸ್ ಆಗಿ ಬಿಟ್ಟಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಚಾಯ್ ವಾಲಾ ದುಬಾರಿ ಕಾರ್ ಖರೀದಿಸಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ. ಬಿಲ್ ಗೇಟ್ಸ್ ಅವರ ಒಂದೇ ಭೇಟಿ ಚಾಯ್ ವಾಲಾ ದುಬಾರಿ ಕಾರ್ ಖರೀದಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಚಾಯ್ ವಾಲಾ ಖರೀದಿಸಿದ ಕಾರ್ ಬೆಲೆ ಎಷ್ಟು ಗೊತ್ತಾ…?
ಡಾಲಿ ಚಾಯ್ ವಾಲಾ ಅವರ ನಿಜವಾದ ಹೆಸರು ಸುನೀಲ್ ಪಾಟೀಲ್. ಮಹಾರಾಷ್ಟ್ರದ ನಾಗ್ಪುರ ನಿವಾಸಿ. ನಾಗ್ಪುರದ ರಸ್ತೆಯೊಂದರಲ್ಲಿ ಟೀ ಮಾರುವ ಈತ ತನ್ನ 10ನೇ ತರಗತಿಯನ್ನು ಬಿಟ್ಟು ಮನೆಯನ್ನು ನೋಡಿಕೊಳ್ಳಲು ಟೀ ಮಾರತೊಡಗಿದರು. ಕೆಲವು ದಿನಗಳ ಹಿಂದೆ ಚಹಾ ಮಾಡುವ ಶೈಲಿಯಿಂದ ಅವರು ಪ್ರಸಿದ್ಧರಾಗಿದ್ದರು. ವರದಿಗಳ ಪ್ರಕಾರ, ಡಾಲಿ ಚಾಯ್ ವಾಲಾ ಅವರ ನಿವ್ವಳ ಮೌಲ್ಯ 10 ಲಕ್ಷ ಎಂದು ಹೇಳಲಾಗಿದೆ. ನಾಗ್ಪುರದ ಬೀದಿಗಳಲ್ಲಿ ಟೀ ಸ್ಟಾಲ್ ನಡೆಸುತ್ತಿರುವ ಇವರು ನಿತ್ಯ 3ರಿಂದ 4 ಸಾವಿರ ರೂ. ಟೀ ಸ್ಟಾಲ್‌ ನಲ್ಲಿ ಆದಾಯ ಗಳಿಸುತ್ತಿದ್ದಾರೆ.

Dolly Chai Wala Net Worth
Image Credit: Panymedia

ಹಾಗೆಯೆ ಪ್ರತಿದಿನ 350 ರಿಂದ 500 ಕಪ್ ಚಹಾ ಮಾರಾಟ ಮಾಡುತ್ತಾರೆ. ಸದ್ಯ ಬಿಲ್ ಗೆಟ್ ಅವರು ಭೇಟಿ ಮಾಡಿದ ನಂತರ ಚಾಯ್ ವಾಲಾ ಪಾಪ್ಯುಲಾರಿಟಿ ಹೆಚ್ಚಿದ್ದು, ಬಿಲ್ ಗೇಟ್ಸ್ ಭೇಟಿ ಬೆನ್ನಲ್ಲೇ ಬರೋಬ್ಬರಿ 5 ಕೋಟಿ ಬೆಲೆಬಾಳುವ ಕಾರ್ ಖರೀದಿಸಿದ್ದಾರೆ ಎನ್ನುವ ಬಗ್ಗೆ ಸುದ್ದಿ ಕೇಳಿಬರುತ್ತಿದೆ. ಇನ್ನು ಚೌಯ್ ವಾಲಾ ಖರೀದಿಸಿದ ಕಾರ್ ನ ವಿವರ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಸದ್ಯ ಇಂಟೆರ್ ನೆಟ್ ಹೈಲೈಟ್ ಆಗಿರುವ ಚಾಯ್ ವಾಲಾ 5 ಕೋಟಿ ಬೆಲೆ ಬಾಳುವ ಕಾರ್ ಖರೀದಿಸಿರುವುದು ಸದ್ಯದ ಹಾಟ್ ಟಾಪಿಕ್ ಆಗಿದೆ.

Join Nadunudi News WhatsApp Group

Join Nadunudi News WhatsApp Group