PAN Card: ಪಾನ್ ಕಾರ್ಡ್ ಕಳೆದುಹೋದರೆ ಚಿಂತಿಸುವ ಅಗತ್ಯ ಇಲ್ಲ, ಈ ರೀತಿ Online ಮೂಲಕ ಡೌನ್ಲೋಡ್ ಮಾಡಿ.

ಪಾನ್ ಕಾರ್ಡ್ ಕಳೆದುಕೊಂಡರೆ ಚಿಂತಿಸುವ ಅಗತ್ಯ ಇಲ್ಲ, ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ

PAN Card Online Download:  ದೇಶದಲ್ಲಿ Permanent Account Number (PAN ) ಮುಖ್ಯ ದಾಖಲೆಯಾಗಿದೆ. Aadhar Card ನಂತೆಯೇ ಎಲ್ಲ ಕೆಲಸಗಳಿಗೂ ಕೂಡ Pan Card ಅಗತ್ಯ ಎನ್ನುವುದು ಎಲ್ಲರಿಗು ತಿಳಿದೇ. ಕೆಲವೊಮ್ಮೆ ಅನಿರೀಕ್ಷಿತವಾಗಿ Pan Card ಕಳೆದು ಹೋಗುತ್ತದೆ.

ಎಲ್ಲಿಯಾದರೂ ಬಿದ್ದು ಹೋಗುವುದು, ಅಥವಾ Pan Card ಅನ್ನು ಎಲ್ಲಿ ಇಟ್ಟಿದ್ದೇವೆ ಎನ್ನುವ ಬಗ್ಗೆ ನೆನಪಿಲ್ಲದೆ ಇರುವುದು ಹೀಗೆ ಸಾಕಷ್ಟು ಕಾರಣಗಳಿಂದ ಜನರು ತಮ್ಮ Original Pan Card ಅನ್ನು ಕಳೆದುಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ.

PAN Card Online Download
Image Credit: Herzindagi

ಪಾನ್ ಕಾರ್ಡ್ ಕಳೆದುಹೋದರೆ ಚಿಂತಿಸುವ ಅಗತ್ಯ ಇಲ್ಲ
ಇನ್ನು ಆದಾಯ ತೆರಿಗೆ ಪಾವತಿದಾರರಿಗಂತೂ Pan Crad ಮುಖ್ಯ ದಾಖಲೆಯಾಗಿದೆ. ಇನ್ನುಮುಂದೆ ನೀವು ನಿಮ್ಮ Pan Crad ಅನ್ನು ಕಳೆದುಕೊಂಡರೆ ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ ನೀವು ಸುಲಭವಾಗಿ Online ನಲ್ಲಿ ಅರ್ಜಿ ಸಲ್ಲಿಸುವ ಮೂಲಕ Duplicate Pan Card ಅನ್ನು ಪಡೆದುಕೊಳ್ಳಬಹುದು. ನೀವು ಈ ಸುಲಭ ವಿಧಾನವನ್ನು ಅನುಸರಿಸುವ ಮೂಲಕ ನಕಲಿ ಪಾನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.

ಈ ರೀತಿ Online ಮೂಲಕ ಡೌನ್ಲೋಡ್ ಮಾಡಿ
*ಮೊದಲು PAN ಸೇವಾ Portal ನ ಅಧಿಕೃತ Website www.pan.utiitsl.com ಭೇಟಿನೀಡಿ.

*ನಂತರ ತೆರೆಯುವ ಪುಟದಲ್ಲಿ ಕಂಡುಬರುವ ನಿಯಮಗಳು ಮತ್ತು ಷರತ್ತುಗಳನ್ನು ಗಮನಿಸಿ.

Join Nadunudi News WhatsApp Group

*ನಂತರ ನಕಲು ಪ್ಯಾನ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ

*ಇದಕ್ಕಾಗಿ ನಿಮ್ಮ ಪ್ಯಾನ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಬೇಕಾಗುತ್ತದೆ.

*ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ಬಳಿಕ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.

*ನಂತರ ನಿಮ್ಮನ್ನು ಪಾವತಿಗಳ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.

*ಒಮ್ಮೆ ನೀವು ನಿಮ್ಮ ಆದ್ಯತೆಯ ಮೋಡ್ ಅನ್ನು ಬಳಸಿಕೊಂಡು ಪಾವತಿಯನ್ನು ಮಾಡಿದರೆ, ನಿಮ್ಮ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಲಾಗುತ್ತದೆ.

Duplicate Pan Card Online Application
Image Credit: Paytm

*ಅರ್ಜಿ ಶುಲ್ಕವಾಗಿ ರೂ. 110 ಪಾವತಿಸಬೇಕಾಗುತ್ತದೆ.

*ನಂತರ ನೀವು PAN ಕಾರ್ಡ್ ಮರುಮುದ್ರಣಕ್ಕಾಗಿ ಅರ್ಜಿ ಸಲ್ಲಿಸಿದ ಅಪ್ಲಿಕೇಶನ್ ಸಂಖ್ಯೆಯನ್ನು ಸ್ವೀಕರಿಸುತ್ತೀರಿ.

ಪಾನ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳು
•ಆಧಾರ್ ಕಾರ್ಡ್

•ಮತದಾರರ ಗುರುತಿನ ಚೀಟಿ

•ಚಾಲನಾ ಪರವಾನಿಗೆ

•ಪಾಸ್ಪೋರ್ಟ್

•ಪಡಿತರ ಚೀಟಿ

•ಜನ್ಮ ದಿನಾಂಕದ ಪುರಾವೆಗಾಗಿ ಸ್ವಯಂ ದೃಢೀಕರಿಸಿದ ಪ್ರತಿ

•ಮೂಲ PAN ಕಾರ್ಡ್‌ ನ ಸ್ವಯಂ ದೃಢೀಕರಿಸಿದ ಪ್ರತಿ

Join Nadunudi News WhatsApp Group