Vinod Raj Latest: ವಿನೋದ್ ಹೆಸರಿನ ಮುಂದೆ ರಾಜ್ ಎಂದು ಸೇರಿಸಿದ್ದು ಯಾರು, ಸತ್ಯ ಬಿಚ್ಚಿಟ್ಟ ಪ್ರಕಾಶ್ ರಾಜ್ ಮೇಹು.

ನಟ ದ್ವಾರಕೀಶ್ ಅವರು ವಿನೋದ್ ಎಂದು ಇದ್ದ ಹೆಸರನ್ನ ವಿನೋದ್ ರಾಜ್ ಎಂದು ನಾಮಕರಣ ಮಾಡಿದರು ಎಂದು ಪ್ರಕಾಶ್ ರಾಜ್ ಮೇಹು ಹೇಳಿದ್ದಾರೆ.

Prakash Raj Mehu And Dwarakish: ಸಾಕಷ್ಟು ದಿನಗಳಿಂದ ವಿನೋದ್ ರಾಜ್ (Vinod Raj) ಮದುವೆಯ ವಿಚಾರ ಹಾಗು ವಿನೋದ್ ರಾಜ್ ಯಾರ ಮಗ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿನೋದ್ ರಾಜ್ ಮದುವೆಯ ವಿಚಾರ ಹಾಗು ವಿನೋದ್ ರಾಜ್ ಅವರು ಡಾ. ರಾಜ್ ಕುಮಾರ್ ಮಗ ಅಲ್ಲ ಎಂಬುವುದನ್ನು ಪ್ರಕಾಶ್ ರಾಜ್ ಮೇಹು (Prakash Raj Mehu) ಅವರು ತಿಳಿಸಿದ್ದಾರೆ. ಇದೀಗ ಪ್ರಕಾಶ್ ರಾಜ್ ಮೇಹು ಅವರು ವಿನೋದ್ ರಾಜ್ ಅವರು ಡಾ. ರಾಜ್ ಕುಮಾರ್ ಅವರ ಮಗ ಎಂದು ಸುದ್ದಿಯಾಗಲು ಹಿರಿಯ ನಟ ದ್ವಾರಕೀಶ್ ಅವರು ಕಾರಣ ಎಂಬುದನ್ನು ಹೇಳಿದ್ದಾರೆ.

Actor Dwarkeesh named Vinod as Raj
Image Credit: vijaykarnataka

ಹಿರಿಯ ನಟ ದ್ವಾರಕೀಶ್
ಹಿರಿಯ ನಟ ದ್ವಾರಕೀಶ್ ಅವರೊಂದಿದೆ ರಾಜ್ ಕುಮಾರ್ 2 ಸಿನಿಮಾ ಮಾಡಿದ್ದಾರೆ. ನಂತರ ಕಾರಣಾಂತರಗಳಿಂದ ಅವರಿಬ್ಬರು ದೂರ ಆಗುತ್ತಾರೆ. 80 ರ ದಶಕದಲ್ಲಿ ಶಿವ್ ರಾಜ್ ಕುಮಾರ್ ಅವರು ಇಂಡಸ್ಟ್ರಿಗೆ ಬಂದರು. ಆನಂದ್ ಎಂಬ ಸಿನಿಮಾ ಹಿಟ್ ಆಗುತ್ತೆ. ಡೇಟ್ಸ್ ಕೇಳಿದಾಗ ಪಾರ್ವತಮ್ಮ ಶಿವಣ್ಣದ ಡೇಟ್ಸ್ ಕೊಡಲಿಲ್ಲ. ಆಗ ದ್ವಾರಕೀಶ್ ಅವರು ನಿಮ್ಮ ಮಗನನ್ನು ಹೀರೊ ಮಾಡುತ್ತೇನೆ ಎಂದು ಡಾನ್ಸ್ ರಾಜ ಡಾನ್ಸ್ ಎಂಬ ಸಿನಿಮಾ ಮಾಡುತ್ತಾರೆ.

ವಿನೋದ್ ರಾಜ್ ಹುಟ್ಟಿನ ಬಗ್ಗೆ ಗುಟ್ಟು ಇದೆ ಎಂದ ದ್ವಾರಕೀಶ್
ದ್ವಾರಕೀಶ್ (Dwarakish) ಅಂದು ಮಾತನಾಡುತ್ತಾ ವಿನೋದ್ ರಾಜ್ ಹುಟ್ಟಿನ ಬಗ್ಗೆ ಗುಟ್ಟು ಒಂದು ಇದೆ. ಡಾನ್ಸ್ ರಾಜ ಡಾನ್ಸ್ ಸಿನಿಮಾ ನಂತರ ಆ ಹುಟ್ಟನ್ನು ಬಹಿರಂಗ ಮಾಡುತ್ತೇನೆ ಎಂದು ಹೇಳಿಕೆ ಕೊಡುತ್ತಾರೆ. ಸಿನಿಮಾ ಬಿಡುಗಡೆ ಆದಮೇಲೂ ದ್ವಾರಕೀಶ್ ಅವರು ಏನನ್ನು ಹೇಳಲ್ಲ. ಆದರೆ ಅದೊಂದು ಗುಟ್ಟು ಇದೆ ಎಂದಿದ್ದರಿಂದ ಇಷ್ಟೆಲ್ಲ ರಾದಾಂತಕ್ಕೆ ಕಾರಣವಾಯಿತು.

Prakash Raj Mehu said that earlier actor Dwarkeesh renamed Vinod as Vinod Raj.
Image Credit: deccanherald

ರಾಜ್ ಕುಮಾರ್ ಹಾಗು ಲೀಲಾವತಿಯವರಿಗೆ ಸ್ನೇಹಾ ಇದ್ದಿದ್ದರಿಂದ ಎರಡನ್ನು ಸಹ ಲಿಂಕ್ ಮಾಡಿ ಅವರ ಮಗ ವಿನೋದ್ ರಾಜ್ ಅನ್ನುವುದು ಬೆಳೆದುಕೊಂಡು ಹೋಯಿತು. ಆದರೆ ವಿನೋದ್ ರಾಜ್ ಅವರು ರಾಜ್ ಕುಮಾರ್ ಮಗ ಅಲ್ಲ ಎಂಬುದನ್ನು ಪ್ರಕಾಶ್ ರಾಜ್ ಮೇಹು ಎಲ್ಲರಿಗೂ ತಿಳಿಯುವಂತೆ ಮಾಡಿದ್ದಾರೆ.

Join Nadunudi News WhatsApp Group

ವಿನೋದ್ ರಾಜ್ ಹೆಸರು ಹುಟ್ಟಿಕೊಂಡಿದ್ದು ಹೇಗೆ
ವಿನೋದ್ ಎನ್ನುವ ಹೆಸರನ್ನು ವಿನೋದ್ ರಾಜ್ ಮಾಡಿ ಸಿನಿಮಾ ಮಾಡಿದರು ದ್ವಾರಕೀಶ್‌. ಅದಕ್ಕೂ ಮುನ್ನ ಎಲ್ಲ ದಾಖಲೆಗಳಲ್ಲೂ ಹೆಸರು ವಿನೋದ್ ಅಂತಲೇ ಇತ್ತು. ರಾಜ್‌ ಅಂತ ಸೇರಿಸಿದ್ದು ನಾನು ಅಪರಾಧ ಎನ್ನುವುದಿಲ್ಲ. ಆ ಕಾಲದಲ್ಲಿ ಚರಣ್ ರಾಜ್, ಸುಂದರ್ ರಾಜ್ ಅಂತೆಲ್ಲಾ ಇದ್ದರು. ದ್ವಾರಕೀಶ್ ಪತ್ರಿಕಾಗೋಷ್ಠಿಯಲ್ಲಿ ವಿನೋದ್ ರಾಜ್‌ ಹುಟ್ಟಿನ ಬಗ್ಗೆ ಗುಟ್ಟೊಂದು ಇದೆ.

Actor Dwarkeesh has now entered the Vinod Raj marriage controversy and Prakash Raj Mehu has said that Dwarkeesh's name was Vinod Raj as Vinod Raj.
Image Credit: timesofindia.indiatimes

ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾ ಬಿಡುಗಡೆಯ ನಂತರ ಆ ಗುಟ್ಟನ್ನು ಬಹಿರಂಗ ಪಡಿಸುತ್ತೇನೆ ಎಂದು ಹೇಳಿಕೆ ಕೊಡುತ್ತಾರೆ. ಸಿನಿಮಾ ಬಿಡುಗಡೆ ಆದಮೇಲೂ ದ್ವಾರಕೀಶ್ ಎನನ್ನೂ ಹೇಳದೆ ಇದ್ದ ಕಾರಣ ಈ ಗಾಸಿಪ್‌ಗಳು ಹುಟ್ಟಿಕೊಂಡವು ಎಂದು ಪ್ರಕಾಶ್ ರಾಜ್ ಮೇಹು ಹೇಳಿದ್ದಾರೆ.

Join Nadunudi News WhatsApp Group