E-Labour Card: ಹೊಸ ಸರ್ಕಾರದ ಆದೇಶ, ಈ ಕಾರ್ಡ್ ಇದ್ದವರಿಗೆ ಕೂಡಲೇ 1000 ರೂ. ಅಕೌಂಟ್ ಗೆ.

ಲೇಬರ್ ಕಾರ್ಡ್ ಇದ್ದವರ ಖಾತೆಗೆ ಬರಲಿದೆ 1000 ರೂಪಾಯಿ ಬರಲಿದೆ, ರಾಜ್ಯ ಸರ್ಕಾರದ ಆದೇಶ.

Karnataka E -Labour Card: ಸರ್ಕಾರ ಈಗಾಗಲೇ ಜನಸಾಮಾನ್ಯರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಜನಸಾಮಾನ್ಯರು ಸರ್ಕಾರದ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

ಇದೀಗ ಸರ್ಕಾರ ಮಹತ್ವದ ಘೋಷಣೆಯನ್ನು ಹೊರಡಿಸಿದೆ. ನಿಮ್ಮ ಬಳಿ ಈ ಕಾರ್ಡ್ ಇದ್ದರೆ ತಕ್ಷಣ ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ. ಹೌದು ಕಾರ್ಮಿಕರ ಹಿತದೃಷ್ಟಿಯ ಉದ್ದೇಶದಿಂದ ಇ ಲೇಬರ್ ಕಾರ್ಡ್ ಜಾರಿಗೆ ತರಲಾಗಿದೆ.

ಇನ್ನು ಈ ಕಾರ್ಡ್ ಇದ್ದವರಿಗೆ ಹಲವು ಯೋಜನೆಯನ್ನ ಈಗಾಗಲೇ ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಬಹುದು. ಸದ್ಯ ಲೇಬರ್ ಕಾರ್ಡ್ ಇದ್ದವರ ಖಾತೆಗೆ 1000 ರೂಪಾಯಿ ಜಮಾ ಆಗಲಿದ್ದು ಈ ಹಣವನ್ನ ಪಡೆದುಕೊಳ್ಳಲು ಏನು ಮಾಡಬೇಕು ಎಂದು ತಿಳಿಯೋಣ.

Karnataka E -Labour Card
Image Credit: thehindu

ಸರ್ಕಾರದಿಂದ ಹೊಸ ಸುದ್ದಿ ಬಿಡುಗಡೆ
ಸರ್ಕಾರ ಇದೀಗ ಇ ಲೇಬರ್ ಕಾರ್ಡ್ (E-Labour Card) ಹೊಂದಿರುವವರಿಗೆ ಬಿಗ್ ಅಪ್ಡೇಟ್ ನೀಡಿದೆ. ಇದೀಗ ಸರ್ಕಾರ ಇ ಲೇಬರ್ ಕಾರ್ಡ್ ಹೊಂದಿರುವವರಿಗೆ ಕಂತುಗಳಲ್ಲಿ ಹಣ ನೀಡಲು ನಿರ್ಧರಿಸಿದೆ. ಇ ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಗೆ ಮಾಸಿಕವಾಗಿ 1000 ಹಣ ಜಮಾ ಮಾಡುವಂತೆ ಸರ್ಕಾರ ಘೋಷಿಸಿದೆ.

ಇ ಲೇಬರ್ ಕಾರ್ಡ್ ಹೊಂದಿರುವವರಿಗೆ 1000 ಹಣ ಕಳುಹಿಸುವುದಾಗಿ ಸರ್ಕಾರ ಸೂಚನೆ ನೀಡಿದೆ. ದೇಶದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ಯೋಜನೆಯು ಸಹಾಯವಾಗಲಿದೆ. ಕಾರ್ಮಿಕರಿಗೆ ನೆರವಾಗುವುದು ಸರ್ಕಾರದ ಉದ್ದೇಶವಾಗಿದೆ. ಕಾರ್ಮಿಕರಿಗೆ ಆರ್ಥಿಕ ಸವಲತ್ತು ನೀಡಲು ಸರ್ಕಾರ ಮುಂದಾಗಿದೆ.

Join Nadunudi News WhatsApp Group

1000 monthly deposit for each e-card holder has been announced by the government.
Image Credit: newsclick

ಇ -ಲೇಬರ್ ಕಾರ್ಡ್
ಇನ್ನು ಈ ಯೋಜನೆಯ ಅರ್ಜಿದಾರರು ಕನಿಷ್ಠ 16 ರಿಂದ 59 ವರ್ಷಾದವರಾಗಿರಬೇಕು. ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಇ ಶ್ರಮ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಇನ್ನು ಇ ಕಾರ್ಮಿಕ ಪಾವತಿಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮಾತು ಸರ್ಚ್ ಬಟನ್ ಅನ್ನು ಆಯ್ಕೆ ಮಾಡಿದರೆ ನಿಮ್ಮ ಪಾವತಿಯ ವಿವರ ನಿಮ್ಮಗೆ ಕಾಣಿಸುತ್ತದೆ. ನಿಮ್ಮ ಖಾತೆಯಲ್ಲಿ ಹಣ ಜಮಾ ಆಗದಿದ್ದರೆ ಇನ್ನಿತರ ದಾಖಲೆಯ ವಿವರಗಳನ್ನು ಪರಿಶೀಲಿಸಬಹುದು.

 

Join Nadunudi News WhatsApp Group