Amazon: ಈಗ ಅಮೆಜಾನ್ ನಲ್ಲಿ ಖರೀದಿ ಮಾತ್ರವಲ್ಲದೆ ಹಣ ಕೂಡ ಸಂಪಾದಿಸಬಹುದು, ಹೊಸ ಯೋಜನೆ.

ಅಮೆಜಾನ್ ನಲ್ಲಿ ಅಗತ್ಯ ವಸ್ತುಗಳನ್ನ ಮಾರಾಟ ಮಾಡುವುದರ ಮೂಲಕ ಹಣವನ್ನ ಕೂಡ ಸಂಪಾಧನೆ ಮಾಡಬಹುದು.

Amazon Money: ಆನ್ ಲೈನ್ ಕಂಪನಿ ಆದ ಅಮೆಜಾನ್ (Amazon) ನಲ್ಲಿ ಹಲವು ರೀತಿಯಾದ ವಸ್ತುಗಳನ್ನು ಖರೀದಿ ಮಾಡಬಹುದು ಎಂಬುದು ಮಾತ್ರ ಬಹುತೇಕ ಎಲ್ಲರಿಗೂ ತಿಳಿದಿದೆ. ಆದರೆ ಅಮೆಜಾನ್ ಮೂಲಕ ನೀವು ಹಣವನ್ನು ಕೂಡ ಗಳಿಸಬಹುದು. ಮನೆಯಲ್ಲಿಯೇ ಕುಳಿತು ಅಮೆಜಾನ್ ಮೂಲಕ ಹಣ ಗಳಿಸಲು ಅನೇಕ ವಿಧಾನಗಳಿವೆ. ಇದೀಗ ಅಮೆಜಾನ್ ಇಂದ ಹಣ ಗಳಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ.

earn money in amazon
Image Credit: naidunia

ಅಮೆಜಾನ್ ಎಫ್ ಬಿ ಎ
ಅಮೆಜಾನ್ ಎಫ್ ಬಿ ಎ ಯೊಂದಿಗೆ ಉತ್ಪನ್ನಗಳನ್ನು ಮಾರಾಟ ಮಾಡಬೇಕು. ಎಫ್  ಬಿ ಎ ಎಂದರೆ ಫುಲ್ಫಿಲ್ಮೆಂಟ್ ಬೈ ಅಮೆಜಾನ್ ಎಂದರ್ಥ. ಎಫ್ ಬಿ ಎ ಮಾರಾಟಗಾರರಿಗೆ ಪ್ರಯೋಜನಕಾರಿಯಾಗಲಿದೆ. ನೀವು ಉತ್ಪನ್ನವನ್ನು ಅಮೆಜಾನ್ ಎಫ್ ಬಿ ಎ ಗೆ ಕಳುಹಿಸಬೇಕು.

ಅಮೆಜಾನ್ ಇದನ್ನು ವೆಬ್ ಸೈಟ್ ನಲ್ಲಿ ಲಿಸ್ಟ್ ಮಾಡುತ್ತದೆ. ಅಮೆಜಾನ್ ಮೂಲಕ ಗ್ರಾಹಕರು ನಿಮ್ಮ ಉತ್ಪನ್ನವನ್ನು ಖರೀದಿ ಮಾಡಿದಾಗ ಆರ್ಡರ್ ಡೆಲಿವೆರಿ ಮಾಡುತ್ತದೆ. ಆದರೆ ಅದು ಬೇಗ ಆಗುವುದಿಲ್ಲ. ನೀವು ಹಣ ಗಳಿಸಲು ಸ್ವಲ್ಪ ಸಮಯ ನೀಡುವ ಅಗತ್ಯ ಇರುತ್ತದೆ.

You can also earn money by selling essential items on Amazon.
Image Credit: computerworld

ಅಮೆಜಾನ್ ನಿಂದ ಹಣ ಗಳಿಸುವುದು ಹೇಗೆ
ಬರಿ ಉತ್ಪನ್ನಗಳನ್ನು ಮಾರಾಟ ಮಾಡಿ ಮಾತ್ರವಲ್ಲ, ಯಾವುದೇ ಉತ್ಪನ್ನ ಮಾರಾಟ ಮಾಡದೆ ನೀವು ಅಮೆಜಾನ್ ನಲ್ಲಿ ಹಣ ಗಳಿಸಬಹುದು. ಅಮೆಜಾನ್ ನ ಗ್ರಾಹಕ ಸೇವಾ ತಂಡದ ಸಮಸ್ಯರಾಗಿ ನೀವು ಕೆಲಸ ಮಾಡಬೇಕಾಗುತ್ತದೆ.

ಅಮೆಜಾನ್ ಗ್ರಾಹಕರಿಗೆ ಸಹಾಯ ಮಾಡುವ ಕೆಲಸ ನಿಮ್ಮದಾಗಿರುತ್ತದೆ. ಅಮೆಜಾನ್ ನಿಂದ ಹಣ ಗಳಿಸಲು ಇನ್ನು ಅನೇಕ ವಿಧಾನಗಳಿವೆ. ಈ ವಿಧಾನವನ್ನು ಅನುಸರಿಸಿದರೆ ನೀವು ಅಮೆಜಾನ್ ನಿಂದ ಲಾಭ ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group