Eblu Feo X: ಅಗ್ಗದ ಬೆಲೆಗೆ ಬಂತು 110 Km ಮೈಲೇಜ್ ಕೊಡುವ ಇನ್ನೊಂದು ಸ್ಕೂಟರ್, ಸಕತ್ ಫೀಚರ್

110 Km ಮೈಲೇಜ್ ಕೊಡುವ ಈ ಸ್ಕೂಟರ್ ಖರೀದಿಗೆ ಜನರು ಫಿದಾ

Eblu Feo X Electric Scooter: ಮಾರುಕಟ್ಟೆಯಲ್ಲಿ Electric Car ಹಾಗೂ Bike ಗಳಷ್ಟೇ Electric Scooter ಗಳು ಕೂಡ ಬೇಡಿಕೆ ಪಡೆದುಕೊಂಡಿದೆ. ಇನ್ನು ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ Electric Scooter ಗಳು ಪರಿಚಯವಾಗಿವೆ.

ಇದೀಗ ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ (Godawari Electric Motor) ಕೈಗೆಟಕುವ ಬೆಲೆಯಲ್ಲಿ ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದರ ಬಗ್ಗೆ ನಾವೀಗ ಒಂದಿಷ್ಟು ಮಾಹಿತಿ ತಿಳಿಯೋಣ.

Eblu Feo X Electric Scooter Features
Image Credit: Jagran

Eblu Feo X Electric Scooter Battery Capacity
ಸದ್ಯ ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ Eblu Feo X Electric Scooter ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈ ಸ್ಕೂಟರ್‌ ನಲ್ಲಿ “X” ಅರ್ಥವು ಹೆಚ್ಚುವರಿ ವೈಶಿಷ್ಟ್ಯಗಳಿಗೆ ಸಂಬಂಧಿಸಿದೆ. Eblu Feo X Electric Scooter ನಲ್ಲಿ 2.52 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಇದು ಗರಿಷ್ಠ 110 NM ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಸ್ಕೂಟರ್ ಸಂಪೂರ್ಣ ಚಾರ್ಜ್ ನಲ್ಲಿ 110 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

Eblu Feo X Electric Scooter Features
*Digital instrument console
*Bluetooth connectivity
*Navigation
*Call and message alert
*USB charging port
Speedometer And Odometer

Eblu Feo X Electric Scooter
Image Credit: eblu

Eblu Feo X Electric Scooter Price
ಗೋದಾವರಿ ಮೋಟಾರ್ಸ್ ಕಂಪನಿಯು ತನ್ನ ಮುಂಬರುವ eblu Feo X ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ವರ್ಷದ ಅಂತ್ಯದ ವೇಳೆಗೆ ಅಥವಾ 2025 ರ ಆರಂಭದಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಬಹುದು ಎಂದು ಮಾಹಿತಿ ತಿಳಿದುಬಂದಿದೆ. Eblu Feo X Electric Scooter ನ ಅಂದಾಜು ಬೆಲೆ 1 ಲಕ್ಷ ಆಗಿದೆ. ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು EMI ಆಯ್ಕೆಯಲ್ಲಿ ಕೂಡ ಖರೀದಿಸಬಹುದಾಗಿದೆ.

Join Nadunudi News WhatsApp Group

Eblu Feo X Electric Scooter Price
Image Credit: Timesbull

Join Nadunudi News WhatsApp Group