Electric Jacket: ಚಳಿಗಾಲ ಬರುತ್ತಿದಂತೆ ಸಕತ್ ಟ್ರೆಂಡ್ ಆಗುತ್ತಿದೆ ಈ ಎಲೆಕ್ಟ್ರಿಕ್ ಜಾಕೆಟ್, ಖರೀದಿಸಲು ಮುಗಿಬಿದ್ದ ಜನರು.

ಚಳಿಯಿಂದ ರಕ್ಷಿಸಿಕೊಳ್ಳಲು ಹೊಸ ಎಲೆಕ್ಟ್ರಿಕ್ ಜಾಕೆಟ್.

Electric Jacket Price And Feature: ಸದ್ಯ ಚಳಿಗಾಲ ಆರಂಭಗೊಂಡಿದೆ. ಚಳಿಗಾಲದಲ್ಲಿ ಫ್ಯಾನ್, ಎಸಿ, ಕೂಲರ್ ಗಳಿಗೆ ಕೆಲಸಗಳಿರುವುದಿಲ್ಲ. ಚಳಿಯಿಂದ ರಕ್ಷಿಸಿಕೊಳ್ಳಲು ಜನರು ಸಾಮಾನ್ಯವಾಗಿ ಸ್ವೆಟರ್, ಜಾಕೆಟ್ ಎಲ್ಲವನು ಬಳಸುತ್ತಾರೆ.

ಮನೆಯಲ್ಲಿಯೇ ಇರುವವರು ಚಳಿಯಿಂದ ಪಾರಾಗಲು ಸ್ವೆಟರ್, ಜಾಕೆಟ್ ಗಳನನ್ನು ಬಳಸಲು ಯಾವುದೇ ಸಮಸ್ಯೆ ಇರುವುದಿಲ್ಲ ಆದರೆ ಹೊರಗಡೆ ಹೋಗುವವರು ಇದನ್ನು ಬಳಸಲು ಸ್ವಲ್ಪ ಕಷ್ಟವಾಗಬಹುದು. ಇದಕ್ಕಾಗಿಯೇ ಆನ್ಲೈನ್ ನಲ್ಲಿ ಇದೀಗ ಹೊಸ ಪ್ರೊಡಕ್ಟ್ ಪರಿಚಯವಾಗಿದೆ. ನೀವು ಚಳಿಯಿಂದ ರಕ್ಷಿಸಿಕೊಳ್ಳಲು ಈ ಪ್ರೊಡಕ್ಟ್ ಅನ್ನು ಬಳಸಬಹುದು.

Electric Jacket Price And Feature
Image Credit: Sachbedhadak

Electric Jacket
ಸದ್ಯ ಆನ್ಲೈನ್ ನಲ್ಲಿ ಈ ಎಲೆಕ್ಟ್ರಿಕ್ ಜಾಕೆಟ್ ಗಳು ಬಾರಿ ಟ್ರೆಂಡ್ ನಲ್ಲಿ ಇದೆ. ಈ ನೂತನ Electric Jacket ನಿಮಗೆ ಹೆಚ್ಚಿನ ರಕ್ಷಣೆಯನ್ನು ನೀಡಲಿದೆ. ಈ Electric Jacket ಗಳನ್ನೂ ಸುಲಭವಾಗಿ ಬಳಸಬಹುದು. ಈ ಎಲೆಕ್ಟ್ರಿಕ್ ಜಾಕೆಟ್ 5 ಹೀಟಿಂಗ್ ಝೋನ್‌ಗಳನ್ನು ಹೊಂದಿದೆ ಅಂದರೆ ಈ ಜಾಕೆಟ್ ನಿಮಗೆ ಐದು ವಿಭಿನ್ನ ಸ್ಥಳಗಳಿಂದ ಬೆಚ್ಚಗಿನ ಅನುಭವವನ್ನು ನೀಡುತ್ತದೆ. ಇದಲ್ಲದೆ ಈ ಜಾಕೆಟ್‌ ನಲ್ಲಿ ತಾಪಮಾನ ಸೆಟ್ಟಿಂಗ್ ಆಯ್ಕೆಯೂ ಲಭ್ಯವಿದೆ. ಈ ಎಲೆಕ್ಟ್ರಿಕ್ ಜಾಕೆಟ್‌ ಗಳನ್ನು ಆನ್ಲೈನ್ ನಲ್ಲಿ ಖರೀದಿಸಬಹುದಾಗಿದೆ.

ಈ ಎಲೆಕ್ಟ್ರಿಕ್ ಜಾಕೆಟ್ ನ ವಿಶೇಷತೆಗಳೇನು..?
ನಿಮ್ಮನ್ನು ಬೆಚ್ಚಗಿಡಲು ಈ ಎಲೆಕ್ಟ್ರಿಕ್ ಜಾಕೆಟ್‌ ನ ಮುಂಭಾಗ ಮತ್ತು ಹಿಂಭಾಗದಲ್ಲಿ ಒಟ್ಟು 5 ಕಾರ್ಬನ್ ಫೈಬರ್ ಹೀಟಿಂಗ್ ಪ್ಯಾಡ್‌ ಗಳನ್ನು ನೀಡಲಾಗಿದೆ. ತಾಪನ ಮಟ್ಟವನ್ನು ಸರಿಹೊಂದಿಸಲು, ಮೂರು ತಾಪಮಾನ ಸೆಟ್ಟಿಂಗ್ ಗಳನ್ನೂ ಸಹ ಒದಗಿಸಲಾಗುತ್ತದೆ. ಜಾಕೆಟ್ ನಲ್ಲಿ ಒದಗಿಸಲಾದ LED ಬಟನ್ ಅಪೇಕ್ಷಿತ ತಾಪಮಾನದಲ್ಲಿ ಇರಿಸಬಹುದು. ಅಲ್ಲದೆ ಈ ಜಾಕೆಟ್ ಅನ್ನು ನೀರಿನಿಂದ ಸುಲಭವಾಗಿ ತೊಳೆಯಬಹುದು.

Electric Jacket Price
Image Credit: News 18

Electric Jacket ನ ಬೆಲೆ ಎಷ್ಟಿರಬಹುದು..?
ವಿವಿಧ ಬ್ರಾಂಡ್ ಗಳಲ್ಲಿ ನೀವು ಜಾಕೆಟ್ ಅನ್ನು ಖರೀದಿಸಬಹುದು. ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆಯೂ ಬಿನ್ನವಾಗಿರಲಿದೆ. ಆನ್ಲೈನ್ ನಲ್ಲಿ ನೀವು Electric Jacket ಅನ್ನು ರಿಯಾಯಿತಿಯ ದರದಲ್ಲಿ ಖರೀದಿಸಬಹುದು. ಈ ಜಾಕೆಟ್ ಬ್ರಾಂಡ್ ಗೆ ಅನುಗುಣವಾಗಿ 10,000 ದಿಂದ 2,50,000 ರೂ. ವರೆಗೆ ಇರಲಿದೆ. ಉತ್ತಮ ಗುಣಮಟ್ಟದ ಜಾಕೆಟ್ ನ ಬೆಲೆ ಸ್ವಲ್ಪ ಅಧಿಕವಾಗಿರುತ್ತದೆ. ಆದರೂ ನೀವು ಆನ್ಲೈನ್ ನಲ್ಲಿ ಆಕರ್ಷಕ ರಿಯಾಯಿತಿಯೊಂದಿಗೆ ಖರೀದಿಸಬಹುದು.

Join Nadunudi News WhatsApp Group

Join Nadunudi News WhatsApp Group