Power Saver: 500 ರೂ ನ ಈ ಸಾಧನ ಅಳವಡಿಸಿದರೆ ನಿಮ್ಮ ಮನೆಯ ಕರೆಂಟ್ ಬಿಲ್ ಅರ್ಧದಷ್ಟು ಕಡಿಮೆ ಆಗಲಿದೆ.

ಮನೆಯಲ್ಲಿ ಎಲೆಕ್ಟ್ರಿಕ್ ಸಾಧನವನ್ನ ಅಳವಡಿಸಿದರೆ ಮನೆಯಲ್ಲಿ ವಿದ್ಯುತ್ ಬಿಲ್ ಕಡಿಮೆ ಬರುವಂತೆ ಮಾಡಬಹುದು.

Electricity Saver Device Price And Review: ಬೇಸಿಗೆಯ ಶಾಖಕ್ಕೆ ಎಲ್ಲರು ಕಂಗಾಲಾಗಿದ್ದಾರೆ. ಇನ್ನು ಮನೆಯಲ್ಲಿ ಬೇಸಿಗೆಯ ಬಿಸಿಯನ್ನು ನಿವಾರಿಸಲು ಫ್ಯಾನ್, ಎಸಿ, ಕೂಲರ್ ಗಳನ್ನೂ ಬಳಸುತ್ತಿದ್ದಾರೆ. ಆದರೆ ಇವುಗಳನ್ನು ಬಳಸುವುದರಿಂದ ಕರೆಂಟ್ ಬಿಲ್ ಹೆಚ್ಚಾಗುತ್ತದೆ.

ಆದರೆ ಇದೀಗ ಹೊಸ ತಂತ್ರಜ್ಞಾನವೊಂದು ಬೆಳಕಿಗೆ ಬಂದಿದೆ. ಈ ಸಾಧನವನ್ನು ಬಳಸುವುದರಿಂದ ನಿಮ್ಮ ಮನೆಯ ಕರೆಂಟ್ ಬಿಲ್ ಅರ್ಧದಷ್ಟು ಕಡಿಮೆ ಆಗಲಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

By using an electric saver device you can reduce your household electricity bill.
Image Credit: freepik

ಎಲೆಕ್ಟ್ರಿಕ್ ಸೇವರ್
ಇದೀಗ ಬೇಸಿಗೆಗಾಲ ಆದ್ದರಿಂದ ಬೇಸಿಗೆಯ ಬಿಸಿ ಜನರನ್ನು ಸುಡುತ್ತಿದೆ. ಹೀಗಾಗಿ ಮನೆಯಲ್ಲಿ ಫ್ಯಾನ್ ಹಾಗೂ ಕೂಲರ್ ಗಳನು ಬಳಸುವುದರಿಂದ ಅಧಿಕ ಕರೆಂಟ್ ಬಿಲ್ ಬರುತ್ತದೆ. ಇದರಿಂದಾಗಿ ಮಾಸಿಕ ಕರೆಂಟ್ ಬಿಲ್ ಹೊರೆ ಹೆಚ್ಚಾಗುತ್ತದೆ. ಇದೀಗ ಎಲೆಕ್ಟ್ರಾನಿಕ್ ಸೇವರ್ ಸಾಧನವನ್ನು ಬಳಸುವುದರಿಂದ ನೀವು ಅರ್ಧದಷ್ಟು ಕರೆಂಟ್ ಬಿಲ್ ನ ಹಣವನ್ನು ಉಳಿಸಬಹುದು.

ಎಲೆಕ್ಟ್ರಿಕ್ ಸೇವರ್ ಸಾಧನದ ಲಭ್ಯತೆ ಹಾಗೂ ಬೆಲೆ
ಈ ಎಲೆಕ್ಟಾನಿಕ್ ಸಾಧನವನ್ನು ನೀವು ಅಮೆಜಾನ್ ನಿಂದ ಖರೀದಿಸಬಹುದು. ನಿಮ್ಮ ಮನೆಯ ವಿದ್ಯುತ್ ಮೂಲಕ್ಕೆ ಅಳವಡಿಸಿ ಈ ಸಾಧನವನ್ನು ಬಳಸಿಕೊಳ್ಳಬಹುದು. ಎಲೆಕ್ಟ್ರಿಕ್ ಸೇವರ್ ಸಾಧನವು ಅಮೆಜಾನ್ ನಲ್ಲಿ 809 ರೂ. ಗೆ ಲಭ್ಯವಿದೆ.

If a power saver machine is installed in the house, the electricity bill of the house will come down.
Image Credit: navbharattimes.indiatimes

ಈ ಸಾಧನವನ್ನು ಆನ್ಲೈನ್ ಮಾರುಕಟ್ಟೆಯಲ್ಲಿ ಸುಲಭವಾಗಿ ಖರೀದಿಸಬಹುದು. ಎಲೆಕ್ಟ್ರಿಕ್ ಸೇವರ್ ಸಾಧನದಿಂದಾಗಿ ನಿಮ್ಮ ಮನೆಯ ಕರೆಂಟ್ ಬಿಲ್ ಅರ್ಧದಷ್ಟು ಹಣವನ್ನು ಉಳಿಸಬಹುದು. ಈ ಎಲೆಕ್ಟ್ರಿಕ್ ಸೇವರ್ ಸಾಧನವನ್ನು ಸ್ಥಳಾಂತರಿಸಲು ಅವಕಾಶವಿದೆ.

Join Nadunudi News WhatsApp Group

ಈ ಎಲೆಕ್ಟ್ರಿಕ್ ಸೇವರ್ ಸಾಧನವು ಬಹಳ ಪೋರ್ಟಬಲ್ ಆಗಿದ್ದು ಯಾವ ಮನೆಯಲ್ಲಿ ಬೇಕಾದರೂ ಇದನ್ನು ಅಳವಡಿಸಬಹುದಾಗಿದೆ. ಸದ್ಯ ಈ ಸಾಧನದ ಮೇಲೆ ಹಲವು ಆಫರ್ ಗಳು ಘೋಷಣೆ ಆಗಿದ್ದು ಆಫರ್ ಗಳ ಅಡಿಯಲ್ಲಿ 500 ರುಪಾಯಿಗೆ ಈ ಸಾಧನವನ್ನ ಖರೀದಿ ಮಾಡಬಹುದಾಗಿದೆ.

Join Nadunudi News WhatsApp Group