Engwe L20 e-Bike: ದೇಶದ ಅತ್ಯಂತ ಚಿಕ್ಕ ಇ-ಬೈಕ್ ಬಿಡುಗಡೆ, 145 km ಮೈಲೇಜ್, ಬೆಲೆ ಕನಿಷ್ಠ.

ಇದೀಗ ದೇಶದ ಅತಿ ಚಿಕ್ಕ ಹಾಗು ಅಗ್ಗದ ಇ ಬೈಕ್ ಒಂದು ಬಿಡುಗಡೆಯಾಗಿದೆ. ಇದರ ಬಗ್ಗೆ ಮಾಹಿತಿ ತಿಳಿಯೋಣ.

Engwe L20 e-Bike: ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳು ಈಗಲೇ ತಮ್ಮ ಛಾಪನ್ನು ಮೂಡಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನ ಕಂಪನಿಗಳು ಪೈಪೋಟಿಯಲ್ಲಿವೆ ಎಂದು ಹೇಳಬಹುದು. ಸಾಮಾನ್ಯವಾಗಿ ದೇಶದ ಅಧಿಕ ಜನರು ಎಲೆಕ್ಟ್ರಿಕ್ ವಾಹನವನ್ನು ಬಳಸುತ್ತಿದ್ದಾರೆ. ಇದೀಗ ದೇಶದ ಅತಿ ಚಿಕ್ಕ ಹಾಗು ಅಗ್ಗದ ಇ ಬೈಕ್ ಒಂದು ಬಿಡುಗಡೆಯಾಗಿದೆ. ಇದರ ಬಗ್ಗೆ ಮಾಹಿತಿ ತಿಳಿಯೋಣ.

Engwe L20 e-Bike
Image Source: Notebook check

ಎಲೆಕ್ಟ್ರಿಕ್ ವೆಹಿಕಲ್ಸ್
ಎಲೆಕ್ಟ್ರಿಕ್ ವೆಹಿಕಲ್ಸ್ ತಯಾರಕ ಸೆಗ್ ವೇಯ ಎರಡು ಕಂಪನಿಗಳಾದ ನೈನ್ ಬಾಟ್ ಮತ್ತು ಎಂಗ್ವೆ ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಎಲೆಕ್ಟ್ರಿಕ್ ಮೊಪೆಡ್ ಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಸಹ ಬಿಡುಗಡೆ ಮಾಡಿದೆ.

ನೈನ್ ಬಾಟ್ ನ ಎಲೆಕ್ಟ್ರಿಕ್ ಇ ಮೊಪೆಡ್ ಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಸಹ ಬಿಡುಗಡೆ ಮಾಡಿದೆ. ನೈನ್ ಬಾಟ್ ನ ಎಲೆಕ್ಟ್ರಿಕ್ ಇ ಮಾಪ್ಡ್ ನ ಹೆಸರು Q 80 C ಮತ್ತು engwq ಅವರ ಎಲೆಕ್ಟ್ರಿಕ್ ಮೋಟಾರ್ ಬೈಕ್ ನ ಹೆಸರು Engwe L20.

Engwe L20 ಇ ಬೈಕ್ ನ ಬಣ್ಣಗಳು
Engwe L20 ಇ ಬೈಕ್ ಒಟ್ಟು ನಾಲ್ಕು ಬಣ್ಣದಲ್ಲಿ ಆಯ್ಕೆಯಲ್ಲಿದೆ. ಮಹಿಳೆಯರಿಗಾಗಿ ಇ ಬೈಕ್ ಅನ್ನು ತಾಯಾರಿ ಮಾಡಲಾಗಿದೆ. ಮಹಿಳೆಯರ ಕಲರ್ ಸೆನ್ಸ್, ಫ್ಯಾಶನ್ ಮತ್ತು ಕಂಪಾರ್ಟ್ ಅನ್ನು ಗಮನದಲ್ಲಿಟ್ಟುಕೊಂಡು ಇ ಬೈಕ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.

Engwe L20 e-Bike
Image Source: Insideevs

Engwe L20 ಇ ಬೈಕ್ ವಿಶೇಷತೆ
ಇ ಬೈಕ್ ನಲ್ಲಿ ಫ್ಯಾಟ್ ಟೈರ್ ಗಳನ್ನೂ ಬಳಸಲಾಗಿದೆ. ಇದು 250 ವ್ಯಾಟ್ ವಿದ್ಯುತ್ ಮೋಟಾರ್ ಹೊಂದಿದೆ. ಇದು 50 NM ಟಾರ್ಕ್ ಅನ್ನು ಪಡೆಯುತ್ತದೆ. ಇದು ಕಡಿಮೆ ಪವರ್ ಮಾಡ್ ಬೈಕು ಮಾಡುತ್ತದೆ. ಬೈಕ್ ಲಿಥಿಯಂ ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದ್ದು, ಸಂಪೂರ್ಣ ಚಾರ್ಜ್ ಆಗಲು ಒಟ್ಟು 6.5 ಗಂಟೆ ತೆಗೆದುಕೊಳ್ಳುತ್ತದೆ.

Join Nadunudi News WhatsApp Group

ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಈ ಇ ಬೈಕ್ ತನ್ನ ಕಡಿಮೆ ಪವರ್ ಮೋಡ್‌ನಲ್ಲಿ 140 ಕಿಮೀ ವರೆಗೆ ಓಡಬಹುದು. ಅದನ್ನು ಹೆಚ್ಚಿಸಲು ಈ ಇ ಬೈಕ್ ನಲ್ಲಿ ನೀಡಿರುವ ಪೆಡಲ್ ಗಳನ್ನೂ ಬಳಸಬಹುದು. ಅದೇ ಸಮಯದಲ್ಲಿ ಈ ಬೈಕ್ ಗರಿಷ್ಠ 40 KMPH ವೇಗದಲ್ಲಿ ಚಲಿಸಬಹುದು.

Engwe L20 e-Bike
Image Source: Motonews world

Join Nadunudi News WhatsApp Group