Tax Regime: ಹೋಂ ಲೋನ್ ಮಾಡುವವರಿಗೆ ಗುಡ್ ನ್ಯೂಸ್, ದೇಶದಲ್ಲಿ ಜಾರಿಗೆ ಬಂತು ಹೊಸ ತೆರಿಗೆ ನಿಯಮ

ಹೋಂ ಲೋನ್ ಮಾಡುವವರಿಗೆ ಜಾರಿಗೆ ಬಂತು ಹೊಸ ತೆರಿಗೆ ನಿಯಮ

Exemption In New Tax Regime: ಹೊಸ ವರ್ಷದ ಆರಂಭದ ಕಾರಣ ದೇಶದಲ್ಲಿ ಅನೇಕ ಹೊಸ ಹೊಸ ನಿಯಮಗಳು ಜಾರಿಯಾಗುತ್ತಿದೆ. ಅದರಲ್ಲೂ ಆದಾಯ ತೆರಿಗೆ ನಿಯಮಗಳು ಸಾಕಷ್ಟು ಬದಲಾಗುತ್ತಿದೆ. ಸದ್ಯ 2024 ರಲ್ಲಿ ಮಧ್ಯಂತರ ಬಜೆಟ್ ಘೋಷಣೆ ಆಗಲಿದೆ. ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmaala Sitharaman) ಅವರು ಫೆಬ್ರವರಿ 1 2024 ರಂದು 2024 Budget ಮಂಡಿಸಲಿದ್ದಾರೆ. ಈ ವೇಳೆ ವಿತ್ತ ಸಚಿವೆ ಆದಾಯ ತೆರಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ. ಬಜೆಟ್ ನಲ್ಲಿ ಹೋಮ್ ಲೋನ್ ಸಂಬಂಧಿಸಿದಂತೆ ಬದಲಾವಣೆ ಆಗಲಿದೆ.

Exemption In New Tax Regime
Image Credit: PTC News

ದೇಶದಲ್ಲಿ ಜಾರಿಗೆ ಬಂತು ಹೊಸ ತೆರಿಗೆ ನಿಯಮ
2024 Budget ನಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಘೋಷಿಸುವ ಸಾಧ್ಯತೆ ಹೆಚ್ಚಿದೆ. ತೆತೆರಿಗೆದಾರರು ತೆರಿಗೆ ವಿನಾಯಿತಿಯ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಫೆಬ್ರವರಿ 1 ರಂದು ಮಂಡನೆಯಾಗಲಿರುವ ಬಜೆಟ್ ನಲ್ಲಿ ತೆರಿಗೆ ವಿನಾಯಿತಿಯ ಬಗ್ಗೆ ಘೋಷಣೆ ಹೊರಬೀಳಲಿದೆ. ಹಳೆಯ ಆದಾಯ ತೆರಿಗೆ ಸ್ಲ್ಯಾಬ್ ಹೆಚ್ಚಾಗುತ್ತದೆಯೇ ಅಥವಾ ಇಲ್ಲವೇ..? ಎನ್ನುವುದು ತೆರಿಗೆದಾರರ ಸದ್ಯದ ನಿರೀಕ್ಷೆಯಾಗಿದೆ.

ಹಳೆಯ ತೆರಿಗೆಯಲ್ಲಿ ಬದಲಾವಣೆ ಆಗಲಿದೆಯೇ..?
ಬಜೆಟ್‌ ನಲ್ಲಿ ಹಳೆಯ ಆದಾಯ ತೆರಿಗೆ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಹೆಚ್ಚಿನ ಜನರು ಬಯಸುತ್ತಿದ್ದಾರೆ. ಹೊಸ ತೆರಿಗೆ ಪದ್ಧತಿಯ ಪ್ರಕಾರ ತೆರಿಗೆಯ ಆದಾಯದ ಮಿತಿಯನ್ನು 7 ಲಕ್ಷ ರೂ. ಗೆ ಹೆಚ್ಚಿಸಬೇಕು. ತೆರಿಗೆದಾರರು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಸರ್ಕಾರದ ಗಮನವಾಗಿದೆ, ಆದ್ದರಿಂದ ಹಳೆಯ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ ಇದೆ. ಆದಾಯ ತೆರಿಗೆಯಿಂದ ಬರುವ ಆದಾಯವನ್ನು ಕಡಿಮೆ ಮಾಡಲು ಸರ್ಕಾರವು ಬಯಸುವುದಿಲ್ಲ.

Income Tax Return Latest Update
Image Credit: Zeebiz

ಹೋಂ ಲೋನ್ ಮಾಡುವವರಿಗೆ ಗುಡ್ ನ್ಯೂಸ್
ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಉತ್ತೇಜಿಸಲು ಮತ್ತು ಸ್ವಂತ ಮನೆ ಹೊಂದುವ ಜನರ ಕನಸನ್ನು ನನಸಾಗಿಸಲು, ಸರ್ಕಾರವು ಗೃಹ ಸಾಲದ ಮೇಲಿನ ರಿಯಾಯಿತಿಯನ್ನು ಹೆಚ್ಚಿಸಬೇಕಾಗಿದೆ. ಗೃಹ ಸಾಲದ ಮೇಲಿನ ರಿಯಾಯಿತಿಯನ್ನು ಸರ್ಕಾರ 5 ಲಕ್ಷ ರೂ. ಗೆ ಹೆಚ್ಚಿಸಬೇಕಾಗಿದೆ. ಇದು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ಉತ್ತೇಜನ ನೀಡಲಿದೆ. 2024 ಬಜೆಟ್ ನಲ್ಲಿ ಗೃಹ ಸಾಲದ ಮೇಲೆ ರಿಯಾಯಿತಿ ನೀಡುವ ಮೂಲಕ ಸಾಲಗಾರರ ಹೊರೆ ಕಡಿಮೆ ಮಾಡಲಿದೆ.

Join Nadunudi News WhatsApp Group

Join Nadunudi News WhatsApp Group