Mobile Apps: ಈ 12 ಆಪ್ ಗಳು ನಿಮ್ಮ ಮೊಬೈಲ್ ನಲ್ಲಿ ಇದ್ದರೆ ತಕ್ಷಣ ಡಿಲೀಟ್ ಮಾಡಿ, ಇಲ್ಲವಾದರೆ ನಿಮ್ಮ ಸೀಕ್ರೆಟ್ ಲೀಕ್ ಆಗಲಿದೆ

ಈ 12 ನಕಲಿ ಅಪ್ಲಿಕೇಶನ್ ನಿಮ್ಮ ಮೊಬೈಲ್ ನಲ್ಲಿ ಇದ್ದರೆ ತಕ್ಷಣ ಡಿಲೀಟ್ ಮಾಡಿ

Fake Mobile Applications: ಪ್ರಸ್ತುತ ಜನರು ಹೆಚ್ಚಾಗಿ ಮೊಬೈಲ್ ಫೋನ್ ಗಳನ್ನೂ ಬಳಸುತ್ತಾರೆ. ಮೊಬೈಲ್ ಫೋನ್ (Mobile Phone) ಬಳಕೆಗೆ ವಯಸ್ಸಿನ ಮಿತಿಯೇ ಇಲ್ಲ ಎನ್ನಬಹುದು. ಮೊಬೈಲ್ ಫೋನ್ ನಲ್ಲಿ ವಿವಿಧ ರೀತಿಯ ಅನುಭವನ್ನು ಪಡೆಯಬಹುದು. ವಿವಿಧ ಅಪ್ಲಿಕೇಶನ್ ಗಳನ್ನೂ ಮೊಬೈಲ್ ನಲ್ಲಿ ಬಳಸಬಹುದು.

ಪ್ಲೇ ಸ್ಟೋರ್ (Play Store) ನಲ್ಲಿ ವಿವಿಧ ರೀತಿಯ ಅಪ್ಲಿಕೇಶನ್ ಗಳು ಲಭ್ಯವಿದೆ. ಮೊಬೈಲ್ ಬಳಕೆದಾರರು ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಅನೇಕ ಅಪ್ಲಿಕೇಶನ್ ಗಳನ್ನೂ ಡೌನ್ಲೋಡ್ ಮಾಡಿಕೊಂಡು ಬಳಸುತ್ತಾರೆ. ಆದರೆ ನಿಮಗೆ ತಿಳಿದಿದೆಯೇ..? ಪ್ಲೇ ಸ್ಟೋರ್ ನಲ್ಲಿ ಸಿಗುವ ಎಲ್ಲ ಅಪ್ಲಿಕೇಶನ್ ಗಳು ಉತ್ತಮವಾಗಿರುವುದಿಲ್ಲ.

Fake Mobile Applications
Image Credit: Nextpit

ಮೊಬೈಲ್ ಬಳಕೆದಾರರೆ ಎಚ್ಚರ, ಈ ಆಪ್ ಗಳು ನಿಮ್ಮ ವೈಯಕ್ತಿಕ ಮಾಹಿತಿ ಕದಿಯುತ್ತಿರಬಹುದು
ಕೆಲವೊಂದು ಅಪ್ಲಿಕೇಶನ್ ಗಳನ್ನೂ ಬಳಸುವುದರಿಂದ ನೀವು ಹೆಚ್ಚಿನ ಆಪಾಯದಲ್ಲಿ ಸಿಲುಕಬೇಕಾಗುತ್ತದೆ. ಕೆಲವು ಅಪ್ಲಿಕೇಶನ್ ಗಳ ಬಳಕೆ ಮಾರಕವಾಗಿದೆ. ನೀವು ನಿಮ್ಮ ಮೊಬೈಲ್ ಫೋನ್ ನಲ್ಲಿ ಬಳಸುತ್ತಿರುವ ಕೆಲವು ಅಪ್ಲಿಕೇಶನ್ ಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿರಬಹುದು.

ಫೋನ್ ನಲ್ಲಿರುವ ಅಪ್ಲಿಕೇಶನ್ ಗಳು ಫೋಟೋ ಮತ್ತು ಡೇಟಾವನ್ನು ಕದಿಯುತ್ತದೆ ಎನ್ನುವುದು ನಿಮಗೆ ತಿಳಿದಿರಲಿ. ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಈ 12 ಅಪ್ಲಿಕೇಶನ್ ಗಳು ನಿಮಗೆ ಅಪಾಯವನ್ನು ಉಂಟುಮಾಡಬಹುದು. ಗೂಗಲ್ ಅಂತಹ ಕೆಲವು ಅಪ್ಲಿಕೇಶನ್ ಗಳ ಮಾಹಿತಿಯನ್ನು ನೀಡಿದೆ. ಈ 12 ಮಾಲ್ವೇರ್ ಸೋಂಕಿತ ಅಪ್ಲಿಕೇಶನ್ ಗಳು ನಿಮ್ಮ ಫೋಟೋ ಮತ್ತು ಡೇಟಾವನ್ನು ಕಡಿಯುತ್ತದೆ.

Fake Mobile Apps Delete
Image Credit: Devicetests

ಈ 12 ಆಪ್ ಗಳು ನಿಮ್ಮ ಮೊಬೈಲ್ ನಲ್ಲಿ ಇದ್ದರೆ ತಕ್ಷಣ ಡಿಲೀಟ್ ಮಾಡಿ
1. 3D Skin Editor for PE Minecraft
2. Logo Maker Pro
3. Count Easy Calorie Calculator
4. Sound Volume Extender
5. LetterLink
6. Numerology: Personal horoscope
7. Step Keeper: Easy Pedometer
8. Track Your Sleep
9. Numerology: Personal horoscope & number predictions
7. Step Keeper: Easy Pedometer
8. Track Your Sleep
9. Numerology: Personal horoscope & number predictions
10. Astrological Navigator: Daily Horoscope & Tarot
11. Universal Calculator.
12. Essential Horoscope for Android

Join Nadunudi News WhatsApp Group

Join Nadunudi News WhatsApp Group