Gold Rate: ದೇಶದಲ್ಲಿ ಸ್ಥಿರತೆ ಕಾಯ್ದುಕೊಂಡ ಚಿನ್ನದ ಬೆಲೆ, ಗ್ರಾಹಕರೇ ಚಿನ್ನ ಖರೀದಿಸಲು ಇದು ಬೆಸ್ಟ್ ಟೈಮ್

ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಹೆಚ್ಚುತ್ತಿದೆ ಬೇಡಿಕೆ, ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟು ತಲುಪಿದೆ ತಿಳಿಯಿರಿ

February 12th Gold Rate: ದೇಶದಲ್ಲಿ ಚಿನ್ನದ ಬೆಲೆ ಬಾರಿ ವ್ಯತ್ಯಾಸ ಕಾಣುತ್ತಿದೆ. ಆಭರಣ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನವನ್ನು ಖರೀದಿಸುತ್ತಿದ್ದಾರೆ. ಮದುವೆ ಸೀಸನ್ ಆರಂಭವಾಗುತ್ತಿರುವ ಕಾರಣ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ಇನ್ನು ಫೆಬ್ರವರಿ ತಿಂಗಳಿನಲ್ಲಿ ಚಿನ್ನದ ಬೆಲೆ ಏರಿಕೆ, ಇಳಿಕೆಯ ನಡುವೆ ಹೆಚ್ಚಿನ ದಿನ ಸ್ಥಿರತೆ ಕಾಣುತ್ತಿದೆ.

ನಿನ್ನೆ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡು ಬಂದಿಲ್ಲ. ನಿನ್ನೆಯ ಸ್ಥಿರತೆ ಬೆನ್ನಲ್ಲೇ ಇಂದು ಕೂಡ ಚಿನ್ನದ ಬೆಲೆ ಸ್ಥಿರತೆ ಕಾಣುತ್ತಿದೆ. ಇನ್ನು ಫೆಬ್ರವರಿ ತಿಂಗಳ ಆರಂಭದ ಚಿನ್ನದ ಬೆಲೆಗೆ ಹೋಲಿಸಿದರೆ ಪ್ರಸ್ತುತ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಇದೀಗ ನಾವು ಇಂದಿನ ಚಿನ್ನದ ಬೆಲೆಯ ಬಗ್ಗೆ ಮಾಹಿತಿ ತಿಳಿಯೋಣ.

Today Gold Rate Update
Image Credit: News 18

22 ಕ್ಯಾರೆಟ್ ಚಿನ್ನದ ಬೆಲೆಯ
•ಇಂದು 1 ಗ್ರಾಂ ಚಿನ್ನದ ಬೆಲೆ ಸ್ಥಿರತೆ ಕಾಣುವ ಮೂಲಕ 5,770 ರೂ. ಆಗಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆ ಸ್ಥಿರತೆ ಕಾಣುವ ಮೂಲಕ 46,160 ರೂ. ಆಗಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆ ಸ್ಥಿರತೆ ಕಾಣುವ ಮೂಲಕ 57,700 ರೂ. ಆಗಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆ ಸ್ಥಿರತೆ ಕಾಣುವ ಮೂಲಕ 5,77,000 ರೂ. ಆಗಿದೆ.

24 ಕ್ಯಾರೆಟ್ ಚಿನ್ನದ ಬೆಲೆಯ
•ಇಂದು 1 ಗ್ರಾಂ ಚಿನ್ನದ ಬೆಲೆ ಸ್ಥಿರತೆ ಕಾಣುವ ಮೂಲಕ 6,295 ರೂ. ಆಗಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆ ಸ್ಥಿರತೆ ಕಾಣುವ ಮೂಲಕ 50,360 ರೂ. ಆಗಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆ ಸ್ಥಿರತೆ ಕಾಣುವ ಮೂಲಕ 62,950 ರೂ. ಆಗಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆ ಸ್ಥಿರತೆ ಕಾಣುವ ಮೂಲಕ 6,29,500ರೂ. ಆಗಿದೆ.

22 And 24 Carat Gold Rate Today
Image Credit: India TV News

16 ಕ್ಯಾರೆಟ್ ಚಿನ್ನದ ಬೆಲೆ
•ಇಂದು 1 ಗ್ರಾಂ ಚಿನ್ನದ ಬೆಲೆ ಸ್ಥಿರತೆ ಕಾಣುವ ಮೂಲಕ 4.721 ರೂ. ಆಗಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆ ಸ್ಥಿರತೆ ಕಾಣುವ ಮೂಲಕ 37.768 ರೂ. ಆಗಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆ ಸ್ಥಿರತೆ ಕಾಣುವ ಮೂಲಕ 47.210 ರೂ. ಆಗಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆ ಸ್ಥಿರತೆ ಕಾಣುವ ಮೂಲಕ 4,72,100 ರೂ. ಆಗಿದೆ.

Join Nadunudi News WhatsApp Group