Gold Rate: ಮತ್ತೆ 250 ರೂ ಏರಿಕೆ ಕಂಡ ಚಿನ್ನದ ಬೆಲೆ, ಬಡವರ ಕೈತಪ್ಪಿದ ಚಿನ್ನದ ಬೆಲೆ

ದೇಶದಲ್ಲಿ ಮತ್ತೆ ಏರಿಕೆಯಾದ ಚಿನ್ನದ ಬೆಲೆ, ಐತಿಹಾಸಿಕ ಏರಿಕೆಯತ್ತ ಮುಖಮಾಡಿದ ಚಿನ್ನ ಬೆಲೆ

February 19th Gold Rate: ಚಿನ್ನದ ಬೆಲೆಯಲ್ಲಿ ಹೊಸ ವರ್ಷದ ಆರಂಭದಿಂದ ಬಾರಿ ವ್ಯತ್ಯಾಸ ಕಂಡು ಬರುತ್ತಿದೆ. ಜನ ಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನವನ್ನು ಖರೀದಿಸುತ್ತಿದ್ದಾರೆ. ಇನ್ನು ಮದುವೆಯ ಸೀಸನ್ ಹತ್ತಿರ ಬರುತ್ತಿರುವ ಕಾರಣ ಚಿನ್ನದ ಬೇಡಿಕೆ ಹೆಚ್ಚಿದೆ ಎನ್ನಬಹುದು.

ಇನ್ನು ಚಿನ್ನದ ಬೇಡಿಕೆ ಹೆಚ್ಚಾದಂತೆ ಚಿನ್ನದ ಬೆಲೆ ಹೆಚ್ಚಾಗುವುದು ಸಾಮಾನ್ಯ. ಸದ್ಯ ಫೆಬ್ರವರಿ ತಿಂಗಳಿನಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತದೆ ಎನ್ನುವ ನಿರೀಕ್ಷೆ ಇಟ್ಟುಕೊಂಡವರಿಗೆ ಸತತ ಮೂರು ದಿನಗಳಿಂದ ಶಾಕಿಂಗ್ ಸುದ್ದಿ ಎದುರಾಗುತ್ತಿದೆ. ಕೇವಲ ಮೂರು ದಿನಗಲ್ಲಿ ಚಿನ್ನದ ಬೆಲೆ 550 ರೂ. ಗಳಷ್ಟು ಏರಿಕೆ ಕಂಡಿದೆ. ನಿನ್ನೆ ಚಿನ್ನದ ಬೆಲೆ ಸ್ಥಗಿತಗೊಂಡಿದ್ದು, ಇದೀಗ ಇಂದು ಬರೋಬ್ಬರಿ 250 ರೂ. ಏರಿಕೆ ಕಂಡಿದೆ.

Gold Price Hike In India
Image Credit NDTV

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 25 ರೂ. ಏರಿಕೆಯಾಗುವ ಮೂಲಕ 5,720 ರೂ. ಇದ್ದ ಚಿನ್ನದ ಬೆಲೆ 5,745 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 200 ರೂ. ಏರಿಕೆಯಾಗುವ ಮೂಲಕ 45,760 ರೂ. ಇದ್ದ ಚಿನ್ನದ ಬೆಲೆ 45,960 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 250 ರೂ. ಏರಿಕೆಯಾಗುವ ಮೂಲಕ 57,200 ರೂ. ಇದ್ದ ಚಿನ್ನದ ಬೆಲೆ 57,450 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದಲ್ಲಿ 2,500 ರೂ. ಏರಿಕೆಯಾಗುವ ಮೂಲಕ 5,72,000 ರೂ. ಇದ್ದ ಚಿನ್ನದ ಬೆಲೆ 5,74,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 27 ರೂ. ಏರಿಕೆಯಾಗುವ ಮೂಲಕ 6,240 ರೂ. ಇದ್ದ ಚಿನ್ನದ ಬೆಲೆ 6,267 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 216 ರೂ. ಏರಿಕೆಯಾಗುವ ಮೂಲಕ 49,920 ರೂ. ಇದ್ದ ಚಿನ್ನದ ಬೆಲೆ 50,136 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 270 ರೂ. ಏರಿಕೆಯಾಗುವ ಮೂಲಕ 62,400 ರೂ. ಇದ್ದ ಚಿನ್ನದ ಬೆಲೆ 62,670 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದಲ್ಲಿ 2,700 ರೂ. ಏರಿಕೆಯಾಗುವ ಮೂಲಕ 6,24000 ರೂ. ಇದ್ದ ಚಿನ್ನದ ಬೆಲೆ 6,26,700 ರೂ. ತಲುಪಿದೆ.

Gold Price Hike In India
Image Credit NDTV

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 20 ರೂ. ಏರಿಕೆಯಾಗುವ ಮೂಲಕ 4,680 ರೂ. ಇದ್ದ ಚಿನ್ನದ ಬೆಲೆ 4,700 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 160 ರೂ. ಏರಿಕೆಯಾಗುವ ಮೂಲಕ 37,440 ರೂ. ಇದ್ದ ಚಿನ್ನದ ಬೆಲೆ 37,600 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 200 ರೂ. ಏರಿಕೆಯಾಗುವ ಮೂಲಕ 46,800 ರೂ. ಇದ್ದ ಚಿನ್ನದ ಬೆಲೆ 47,000 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದಲ್ಲಿ 2,000 ರೂ. ಏರಿಕೆಯಾಗುವ ಮೂಲಕ 4,68,000 ರೂ. ಇದ್ದ ಚಿನ್ನದ ಬೆಲೆ 4,70,000 ರೂ. ತಲುಪಿದೆ.

Join Nadunudi News WhatsApp Group