Gold Rate: ಒಂದೇ ದಿನದಲ್ಲಿ 250 ರೂ ಏರಿಕೆಯಾದ ಚಿನ್ನದ ಬೆಲೆ, ಮತ್ತೆ ಐತಿಹಾಸಿಕ ಏರಿಕೆಯತ್ತ ಬಂಗಾರದ ಬೆಲೆ

ಬಂಗಾರದ ಬೆಲೆಯಲ್ಲಿ ಮತ್ತೆ ಏರಿಕೆ, ಇಂದು ಭರ್ಜರಿ 250 ರೂ ಏರಿಕೆಯಾದ ಚಿನ್ನದ ಬೆಲೆ

February 21st Gold Rate: ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಬೇಡಿಕೆಗೆ ಅನುಗುಣವಾಗಿ ಚಿನ್ನದ ಬೆಲೆ ಕೂಡ ವ್ಯತ್ಯಾಸ ಕಾಣುತ್ತಿದೆ. ಈ ತಿಂಗಳಿನಲ್ಲಿ ಚಿನ್ನದ ಬೆಲೆಯಲ್ಲಿ ಬಾರಿ ವ್ಯತ್ಯಾಸವಾಗುತ್ತಿದೆ. ಏರಿಕೆ ಇಳಿಕೆಯ ಪ್ರಮಾಣ ಎರಡು ಆಗುತ್ತಿದೆ ಎನ್ನಬಹುದು.

ಇನ್ನು ಫೆ. 16 ರಿಂದ ಏರಿಕೆ ಕಂಡ ಚಿನ್ನದ ನಿನ್ನೆ 100 ರೂ. ಇಳಿಕೆಯಾಗಿತ್ತು. ಆದರೆ ನಿನ್ನೆಯ ಇಳಿಕೆಯ ಬೆನ್ನಲ್ಲೇ ಇಂದು ಬರೋಬ್ಬರಿ 250 ರೂ. ಏರಿಕೆಯಾಗಿದೆ. ಚಿನ್ನದ ಬೆಲೆ ಇಳಿಕೆಯಾದರೆ ಇಳಿಕೆಯ ಪ್ರಮಾಣ ಕಡಿಮೆ ಇರುತ್ತದೆ. ಆದರೆ ಚಿನ್ನದ ಬೆಲೆ ಏರಿಕೆಯಾದರೆ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಇದೀಗ ನಾವು ಈ ಲೇಖನದಲ್ಲಿ ಚಿನ್ನದ ಬೆಲೆಯ ವಿವರವನ್ನು ತಿಳಿಯೋಣ.

Gold Rate Hike Updates
Image Credit: Swarna

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 25 ರೂ. ಏರಿಕೆಯಾಗುವ ಮೂಲಕ 5,735 ರೂ. ಇದ್ದ ಚಿನ್ನದ ಬೆಲೆ 5,760 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 200 ರೂ. ಏರಿಕೆಯಾಗುವ ಮೂಲಕ 45,880 ರೂ. ಇದ್ದ ಚಿನ್ನದ ಬೆಲೆ 46,080 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 250 ರೂ. ಏರಿಕೆಯಾಗುವ ಮೂಲಕ 57,350 ರೂ. ಇದ್ದ ಚಿನ್ನದ ಬೆಲೆ 57,600 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದಲ್ಲಿ 2,500 ರೂ. ಏರಿಕೆಯಾಗುವ ಮೂಲಕ 5,73,500 ರೂ. ಇದ್ದ ಚಿನ್ನದ ಬೆಲೆ 5,76,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 18 ರೂ. ಏರಿಕೆಯಾಗುವ ಮೂಲಕ 6,267 ರೂ. ಇದ್ದ ಚಿನ್ನದ ಬೆಲೆ 6,274 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 144 ರೂ. ಏರಿಕೆಯಾಗುವ ಮೂಲಕ 50,136 ರೂ. ಇದ್ದ ಚಿನ್ನದ ಬೆಲೆ 50,192 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 180 ರೂ. ಏರಿಕೆಯಾಗುವ ಮೂಲಕ 62,670 ರೂ. ಇದ್ದ ಚಿನ್ನದ ಬೆಲೆ 62,740 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದಲ್ಲಿ 1,800 ರೂ. ಏರಿಕೆಯಾಗುವ ಮೂಲಕ 6,26,700 ರೂ. ಇದ್ದ ಚಿನ್ನದ ಬೆಲೆ 6,27,400 ರೂ. ತಲುಪಿದೆ.

Gold Rate Hike In India
Image Credit: Mathrubhumi

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 21 ರೂ. ಏರಿಕೆಯಾಗುವ ಮೂಲಕ 4,700 ರೂ. ಇದ್ದ ಚಿನ್ನದ ಬೆಲೆ 4,713 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 168 ರೂ. ಏರಿಕೆಯಾಗುವ ಮೂಲಕ 37,600 ರೂ. ಇದ್ದ ಚಿನ್ನದ ಬೆಲೆ 37,704 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 210 ರೂ. ಏರಿಕೆಯಾಗುವ ಮೂಲಕ 47,000 ರೂ. ಇದ್ದ ಚಿನ್ನದ ಬೆಲೆ 47,130 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದಲ್ಲಿ 2,100 ರೂ. ಏರಿಕೆಯಾಗುವ ಮೂಲಕ 4,70,000 ರೂ. ಇದ್ದ ಚಿನ್ನದ ಬೆಲೆ 4,71,300 ರೂ. ತಲುಪಿದೆ.

Join Nadunudi News WhatsApp Group