Ram Mandir: ಅಯ್ಯೋದ್ಯೆ ರಾಮನ ದರ್ಶನಕ್ಕೆ ವಿಮಾನದಲ್ಲಿ ಹೋಗಲು ಎಷ್ಟು ಖರ್ಚಾಗುತ್ತದೆ…? ಇಲ್ಲಿದೆ ವಿಮಾನ ದರದ ಪಟ್ಟಿ.

ಅಯೋಧ್ಯಾ ರಾಮನ ದರ್ಶನ ಮಾಡಲು ಇಲ್ಲಿದೆ ನೋಡಿ ವಿಮಾನದ ದರದ ಪಟ್ಟಿ

Ayodhya Rama Mandira Flights: ಹಲವು ವರ್ಷಗಳ ಕಾಯುವಿಕೆಯ ಅಯೋಧ್ಯ ರಾಮ ಮಂದಿರ ಜನವರಿಯಲ್ಲಿ ಅದ್ದೂರಿಯಾಗಿ ಉದ್ಘಾಟನೆಯಾಗಲಿದೆ. ರಾಮನ ದರ್ಶನ ಪಡೆಯಲು ಭಕ್ತರು ಕಾಯುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆಗೆ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ.

ಈಗಾಗಲೇ ಅಯೋಧ್ಯ ರಾಮ ಮಂದಿರ (Ayodhya Ram Mandir) ಉದ್ಘಾಟನೆಗೆ ಸಕಲ ಸಿದ್ಧತೆಯು ನಡೆಯುತ್ತಿದೆ. ಇನ್ನು ಬಹುನಿರೀಕ್ಷಿತ ರಾಮ ಮಂದಿರ ನೋಡಲು ಭಕ್ತರು ಅಯೋಧ್ಯ ತಲುಪುವುದು ಹೇಗೆ ಎನ್ನುವ ಬಗ್ಗೆಯೇ ಯೋಚಿಸುತ್ತಾರೆ. ಇದಕ್ಕಾಗಿಯೇ ಇಂದು ಅಯೋದ್ಯೆಯಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣ ಉಧ್ಘಟನೆ ಆಗಲಿದೆ.

Ram Mandir
Image Source: Mint

ಅಯೋದ್ಯೆ ರಾಮನ ದರ್ಶನ ಪಡೆಯಲು ನೇರ ವಿಮಾನ ಪ್ರಯಾಣ
ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮ್ ಹೆಸರಿನಲ್ಲಿ ವಿಮಾನ ನಿಲ್ದಾಣ ಉಧ್ಘಟನೆ ಆಗಲಿದೆ. ಇನ್ನು ಭಕರು ಅಯೋಧ್ಯ ರಾಮನ ದರ್ಶನ ಪಡೆಯಲು ಮೂರು ನಗರಗಳಿಂದ ವಿಮಾನಗಳು ನೇರವಾಗಿ ತಲುಪಲಿದೆ. ಅಯ್ಯೋದ್ಯೆ ರಾಮನ ದರ್ಶನಕ್ಕೆ ವಿಮಾನದಲ್ಲಿ ಹೋಗಲು ಎಷ್ಟು ಖರ್ಚಾಗುತ್ತದೆ…? ಯಾವ ಯಾವ ಪ್ರದೇಶದಿಂದ ವಿಮಾನ ಪ್ರಯಾಣವಿದೆ..? ಯಾವ ಸಮಯದಲ್ಲಿ ವಿಮಾನ ಅಯೋದ್ಯೆಯನ್ನು ತಲುಪಲಿದೆ..? ಎಂಬೆಲ್ಲ ಮಾಹಿತಿ ಇಲ್ಲಿದೆ.

ಬೆಂಗಳೂರು ಮತ್ತು ಅಯೋಧ್ಯೆಯ ವಿಮಾನ ಪ್ರಯಾಣ
ಡಿಸೆಂಬರ್ 29 ರ ಶುಕ್ರವಾರದಂದು ದೇಶದ ಮೂರು ನಗರಗಳಿಂದ ಅಯೋಧ್ಯೆಗೆ ನೇರ ವಿಮಾನಯಾನವನ್ನು ನಡೆಸುವುದಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಘೋಷಿಸಿದೆ. ಜನವರಿ 17 ರಿಂದ ಬೆಂಗಳೂರು ಮತ್ತು ಕೋಲ್ಕತ್ತಾದಿಂದ ಅಯೋಧ್ಯೆಗೆ ನೇರ ವಿಮಾನಗಳು ಕಾರ್ಯನಿರ್ವಹಿಸಲಿವೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜನವರಿ 30 ರಿಂದ ದೆಹಲಿ ಮತ್ತು ಅಯೋಧ್ಯೆ ನಡುವೆ ನೇರ ವಿಮಾನಗಳನ್ನು ನಿರ್ವಹಿಸುತ್ತದೆ. ಬೆಂಗಳೂರು ಮತ್ತು ಅಯೋಧ್ಯೆಯ ನೇರ ವಿಮಾನ ಪ್ರಯಾಣದ ಬಗ್ಗೆ ಮಾಹಿತಿ ಇಲ್ಲಿದೆ.

Ram Mandir
Image Source: India Today

ಅಯ್ಯೋದ್ಯೆ ರಾಮನ ದರ್ಶನಕ್ಕೆ ವಿಮಾನದಲ್ಲಿ ಹೋಗಲು ಎಷ್ಟು ಖರ್ಚಾಗುತ್ತದೆ…?
•ಜನವರಿ 17 ರಂದು ಬೆಳಿಗ್ಗೆ 8.05 ಕ್ಕೆ ಮೊದಲ ವಿಮಾನವು ಬೆಂಗಳೂರಿನಿಂದ ಹೋರಡಲಿದ್ದು, 2 ಗಂಟೆ 30 ನಿಮಿಷದಲ್ಲಿ 10.35 ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ಈ ವಿಮಾನ ಪ್ರಯಾಣ ವೆಚ್ಚವು ರೂ. 7,199 ಆಗಿದೆ.

Join Nadunudi News WhatsApp Group

•ಬೆಳಿಗ್ಗೆ 7.00 ಕ್ಕೆ ಹೋರಟ ವಿಮಾನವು 7 ಗಂಟೆ 45 ನಿಮಿಷ ಪ್ರಯಾಣದಲ್ಲಿ 2.45 ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ಈ ವಿಮಾನ ಪ್ರಯಾಣ ವೆಚ್ಚವು ರೂ. 7,739 ಆಗಿದೆ.

•ಬೆಳಿಗ್ಗೆ 6.15 ಕ್ಕೆ ಹೋರಟ ವಿಮಾನವು 8 ಗಂಟೆ 30 ನಿಮಿಷ ಪ್ರಯಾಣದಲ್ಲಿ 2.45 ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ಈ ವಿಮಾನ ಪ್ರಯಾಣ ವೆಚ್ಚವು ರೂ. 7,739 ಆಗಿದೆ.

•ಬೆಳಿಗ್ಗೆ 4.50 ಕ್ಕೆ ಹೋರಟ ವಿಮಾನವು 9 ಗಂಟೆ 55 ನಿಮಿಷ ಪ್ರಯಾಣದಲ್ಲಿ 2.45 ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ಈ ವಿಮಾನ ಪ್ರಯಾಣ ವೆಚ್ಚವು ರೂ. 7,739 ಆಗಿದೆ.

•ಬೆಳಿಗ್ಗೆ 7.00 ಕ್ಕೆ ಹೋರಟ ವಿಮಾನವು 6 ಗಂಟೆ 15 ನಿಮಿಷ ಪ್ರಯಾಣದಲ್ಲಿ 1.15 ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ಈ ವಿಮಾನ ಪ್ರಯಾಣ ವೆಚ್ಚವು ರೂ. 8,428 ಆಗಿದೆ.

•ಬೆಳಿಗ್ಗೆ 5.45 ಕ್ಕೆ ಹೋರಟ ವಿಮಾನವು 7 ಗಂಟೆ 30 ನಿಮಿಷ ಪ್ರಯಾಣದಲ್ಲಿ 1.15 ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ಈ ವಿಮಾನ ಪ್ರಯಾಣ ವೆಚ್ಚವು ರೂ. 8,428 ಆಗಿದೆ.

•ಬೆಳಿಗ್ಗೆ 8.30 ಕ್ಕೆ ಹೋರಟ ವಿಮಾನವು 6 ಗಂಟೆ 15 ನಿಮಿಷ ಪ್ರಯಾಣದಲ್ಲಿ 2.45 ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ಈ ವಿಮಾನ ಪ್ರಯಾಣ ವೆಚ್ಚವು ರೂ. 9,115 ಆಗಿದೆ.

•ಬೆಳಿಗ್ಗೆ 5.10 ಕ್ಕೆ ಹೋರಟ ವಿಮಾನವು 6 ಗಂಟೆ 10 ನಿಮಿಷ ಪ್ರಯಾಣದಲ್ಲಿ 11.20 ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ಈ ವಿಮಾನ ಪ್ರಯಾಣ ವೆಚ್ಚವು ರೂ. 10,501 ಆಗಿದೆ.

•ಬೆಳಿಗ್ಗೆ 5.50 ಕ್ಕೆ ಹೋರಟ ವಿಮಾನವು 9 ಗಂಟೆ 20 ನಿಮಿಷ ಪ್ರಯಾಣದಲ್ಲಿ 3.10 ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ಈ ವಿಮಾನ ಪ್ರಯಾಣ ವೆಚ್ಚವು ರೂ. 12,809 ಆಗಿದೆ.

•ಬೆಳಿಗ್ಗೆ 4.50 ಕ್ಕೆ ಹೋರಟ ವಿಮಾನವು 10 ಗಂಟೆ 20 ನಿಮಿಷ ಪ್ರಯಾಣದಲ್ಲಿ 3.10 ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ಈ ವಿಮಾನ ಪ್ರಯಾಣ ವೆಚ್ಚವು ರೂ. 12,809 ಆಗಿದೆ.

Join Nadunudi News WhatsApp Group