Smartphone Offer: ಹೊಸ ಮೊಬೈಲ್ ಖರೀದಿಸಲು ಇದು ಬೆಸ್ಟ್ ಟೈಮ್, ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಈ ಮೊಬೈಲ್

ಭರ್ಜರಿ ರಿಯಾಯಿತಿಯಲ್ಲಿ ಸಿಗಲಿದೆ ಈ 5 ಸ್ಮಾರ್ಟ್ ಫೋನ್

Flipkart Smartphone Offer: ಸದ್ಯ ದೇಶದಲ್ಲಿ ಸ್ಮಾರ್ಟ್ ಫೋನ್ ಗಳು ಬಾರಿ ಟ್ರೆಂಡ್ ನಲ್ಲಿವೆ. ಎಲ್ಲರು ಕೂಡ Latest Model ಮೊಬೈಲ್ ಫೋನ್ ಗಳನ್ನು ಬಳಸುತ್ತಿದ್ದಾರೆ. ಗ್ರಾಹಕರಿಗಾಗಿ ವಿವಿಧ Smart Phone ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸುತ್ತ ಇರುತ್ತದೆ. ಪ್ರಸ್ತುತ ಜನಪ್ರಿಯ e-Commerce Website ಗಳು ಜನರಿಗೆ Smart Phone ಖರೀದಿಗೆ ಒಂದೊಳ್ಳೆ ಅವಕಾಶವನ್ನು ನೀಡುತ್ತಿದೆ ಎನ್ನಬಹುದು.

ಹೌದು, ಜನಪ್ರಿಯ್ Online Shopping Flat Prom ಆಗಿರುವ Flipkart ಜನರಿಗೆ ಭರ್ಜರಿ ರಿಯಾಯಿತಿಯೊಂದಿಗೆ Smart Phone ಅನ್ನು ನೀಡುತ್ತಿದೆ. ಸದ್ಯ ಫ್ಲಿಪ್ ಕಾರ್ಟ್ ಸ್ಯಾಮ್ ಸಂಗ್, ಪೊಕೊ, ಮೊಟೊರೊಲಾ ಬ್ರಾಂಡ್ ನ ಸ್ಮಾರ್ಟ್ ಫೋನ್ ಗಳ ಖರೀದಿಯಲ್ಲಿ 50 % ರಿಯಾಯಿತಿಯನ್ನು ನೀಡುತ್ತಿದೆ. ನೀವು Smart Phoneಅನ್ನು ಖರೀದಿಸಲು ಬಯಸುತ್ತಿದ್ದರೆ, ಈ ಲೇಖನದಲ್ಲಿ ಅತಿ ಅಗ್ಗದ ಬೆಲೆಗೆ ಸಿಗುವ 5 Smart Phone ಗಳ ರಿಯಾಯಿತಿಯ ಬಗ್ಗೆ ಮಾಹಿತಿ ಹೇಳಲಿದ್ದೇವೆ.

Poco C51 Smartphone Offer
Image Credit: Times Of India

ಭರ್ಜರಿ ರಿಯಾಯಿತಿಯಲ್ಲಿ ಸಿಗಲಿದೆ ಈ 5 ಸ್ಮಾರ್ಟ್ ಫೋನ್
•Poco C51 Smartphone
Poco C51 ಸ್ಮಾರ್ಟ್‌ಫೋನ್ ಅನ್ನು ಕೇವಲ 4,999 ರೂ. ಗಳಲ್ಲಿ 50% ರಿಯಾಯಿತಿಯೊಂದಿಗೆ ಖರೀದಿಸಬಹುದು. ಇದರ ಆರಂಭಿಕ ಬೆಲೆ 9,999 ರೂ. ಆಗಿದೆ. ಫೋನ್ 4 GB RAM ಮತ್ತು 64 GB ROM ಆಯ್ಕೆಗಳೊಂದಿಗೆ 6.52-ಇಂಚಿನ HD ಡಿಸ್ಪ್ಲೇಯನ್ನು ಹೊಂದಿದೆ. ವಿಶೇಷವೆಂದರೆ ಆಂತರಿಕ ಸಂಗ್ರಹಣೆಯನ್ನು 1 TB ವರೆಗೆ ವಿಸ್ತರಿಸಬಹುದಾಗಿದೆ. ಇದಲ್ಲದೆ, ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾವನ್ನು 8MP ಮುಖ್ಯ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

Poco C55 Smartphone Offer
Image Credit: Mobigyaan

•Poco C55 Smartphone
Poco C55 ಸ್ಮಾರ್ಟ್‌ ಫೋನ್ ಅನ್ನು 6,499 ರೂ. ಗೆ ಖರೀದಿಸಬಹುದು. ಏಕೆಂದರೆ Flipkart ಈ ಫೋನ್ ಮೇಲೆ 53% ರಿಯಾಯಿತಿ ನೀಡಿದೆ. ಇದರ ಆರಂಭಿಕ ಬೆಲೆ ರೂ.13,999 ಆಗಿದೆ. ಈ ಫೋನ್ 6.71 ಇಂಚಿನ HD ಡಿಸ್ಪ್ಲೇಯನ್ನು ಹೊಂದಿದೆ ಮತ್ತು 6 GB RAM ಮತ್ತು 128 GB ಇಂಟರ್ನಲ್ ಸ್ಟೋರೇಜ್ ರೂಪಾಂತರದೊಂದಿಗೆ MediaTek Helio G85 ಪ್ರೊಸೆಸರ್ ಅನ್ನು ಹೊಂದಿದೆ. ಇದರ ಜೊತೆಗೆ, ಈ ಫೋನ್‌ ನಲ್ಲಿ 50MP ಡ್ಯುಯಲ್ ರಿಯರ್ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದು.

Samsung Galaxy S21 FE 5G Offer
Image Credit: Hothardware

•Samsung Galaxy S21 FE 5G
Samsung Galaxy S21 FE 5G ಸ್ಮಾರ್ಟ್ ಫೋನ್ ಸಹ 58% ರಿಯಾಯಿತಿಯೊಂದಿಗೆ ಲಭ್ಯವಿದೆ. ಅಂದರೆ ಇದರ ಆರಂಭಿಕ ಬೆಲೆ ರೂ 69,999, ಆದರೆ ನೀವು ಅದನ್ನು ರೂ. 28,999 ಕ್ಕೆ ಖರೀದಿಸಬಹುದು. ಇದು ಸ್ನಾಪ್‌ ಡ್ರಾಗನ್ 888 ಪ್ರೊಸೆಸರ್, 8 ಜಿಬಿ RAM ಮತ್ತು 128 ಜಿಬಿ ಆಂತರಿಕ ಸಂಗ್ರಹಣೆಯಿಂದ ಚಾಲಿತವಾಗಿದೆ. ಅಲ್ಲದೆ, 12MP +12MP + 8MP (OIS) ಹಿಂಬದಿಯ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

Join Nadunudi News WhatsApp Group

Samsung Galaxy Z Flip 3 5G Offer
Image Credit: Gsmarena

•Samsung Galaxy Z Flip 3 5G
Samsung Galaxy Z Flip 3 5G ಸ್ಮಾರ್ಟ್‌ ಫೋನ್ 45,999 ರೂ. ಗಳಲ್ಲಿ ಲಭ್ಯವಿದೆ. ಇದರ ಆರಂಭಿಕ ಬೆಲೆ 95,999 ರೂ. ಆಗಿದೆ. ಫೋನ್ 6.7-ಇಂಚಿನ ಪೂರ್ಣ HD ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು, 8GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಇದರೊಂದಿಗೆ 12MP +12MP ಹಿಂಬದಿಯ ಕ್ಯಾಮೆರಾ ಮತ್ತು 10MP ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ ನಲ್ಲಿ ಅಳವಡಿಸಲಾಗಿದೆ.

Motorola Razr 40 Smartphone Offer
Image Credit: Cenicesk

•Motorola Razr 40 Smartphone
Motorola Razr 40 ಸ್ಮಾರ್ಟ್‌ ಫೋನ್ 50% ರಿಯಾಯಿತಿ ಪಡೆದುಕೊಂಡಿದೆ. ಇದರ ಆರಂಭಿಕ ಬೆಲೆ ರೂ. 99,999 ಆಗಿದ್ದು, ನೀವು ರೂ 49,999 ಆಫರ್ ಬೆಲೆಯಲ್ಲಿ ಖರೀದಿಸಬಹುದು. ಈ ಫೋನ್ 8 GB RAM ಮತ್ತು 256 GB ಆಂತರಿಕ ಸಂಗ್ರಹಣೆಯನ್ನು 64MP ಹಿಂಬದಿಯ ಕ್ಯಾಮೆರಾ ಮತ್ತು 4200 mAh ಬ್ಯಾಟರಿಯನ್ನು ಹೊಂದಿದೆ.

Join Nadunudi News WhatsApp Group