Free Electricity: ಕೇಂದ್ರದಿಂದ ಇನ್ನೊಂದು ಯೋಜನೆ, ದೇಶದ ಜನರಿಗೆ ಜೀವನಪರ್ಯಂತ ಸಿಗಲಿದೆ ಉಚಿತ ಕರೆಂಟ್.

ದೇಶದ ಜನರಿಗೆ ಜೀವನಪರ್ಯಂತ ಸಿಗಲಿದೆ ಉಚಿತ ಕರೆಂಟ್, ಕೇಂದ್ರದ ಯೋಜನೆ

Free Electricity Benefit: ಸದ್ಯ ಕೇಂದ್ರ ಸರ್ಕಾರ ಜನರಿಗಾಗಿ ವಿವಿಧ ಯೋಜನೆಯನ್ನು ಪರಿಚಯಿಸುತ್ತಿದೆ. ಜನಸಾಮಾನ್ಯರು ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಜನರಿಗೆ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಅನ್ನು ನೀಡಲಾಗುತ್ತಿದೆ. ಅರ್ಹರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

200 ಯುನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆದಾರರು ಉಚಿತ ವಿದ್ಯುತ್ ನ ಲಾಭವನ್ನು ಪಡೆಯುತ್ತಿದ್ದಾರೆ. 200 ಯುನಿಟ್ ಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡುತ್ತಿರುವವವರಿಗೆ ಈ ಯೋಜನೆಯ ಲಾಭ ದೊರೆಯುತ್ತಿಲ್ಲ. ಆದರೆ ಗೃಹ ಜ್ಯೋತಿ ಯೋಜನೆಯಿಂದ ವಂಚಿತರಾದವರು ಕೂಡ ಇನ್ನುಮುಂದೆ ಉಚಿತ ವಿದ್ಯುತ್ ಅನ್ನು ಪಡೆಯಬಹುದು. ಅದಕ್ಕಾಗಿ ಕೇಂದ್ರ ಸರ್ಕಾರದ ಈ ಯೋಜನೆಯು ನಿಮಗೆ ಸಹಾಯವಾಗಲಿದೆ.

Solar Rooftop Scheme
Image Credit: Infobuzzadda

ಕೇಂದ್ರದಿಂದ ಇನ್ನೊಂದು ಯೋಜನೆ
ಸದ್ಯ ಕೇಂದ್ರ ಸರ್ಕಾರ ದೇಶದ ಎಲ್ಲರಿಗು ಕೂಡ ಉಚಿತ ವಿದ್ಯುತ್ ಅನ್ನು ನೀಡಲು ಹೊಸ ಯೋಜನೆಯನ್ನೇ ಘೋಷಿಸಿದೆ. ಈ ಯೋಜನೆಯ ಹೆಸರು Solar Rooftop Scheme. ಈ ಸ್ಕೀಮ್ ನ ಅಡಿಯಲ್ಲಿ ಇನ್ನುಮುಂದೆ 300 ಯುನಿಟ್ ಉಚಿತ ವಿದ್ಯುತ್ ಅನ್ನು ಪಡೆಯಬಹುದು. ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೌರ ವಿದ್ಯುತ್ ಫಲಕವನ್ನು ಅಳವಡಿಸುವುದರ ಮೂಲಕ ನೀವು 50 % ವಿದ್ಯುತ್ ಬಿಲ್ ಅನ್ನು ಸೇವ್ ಮಾಡಬಹುದು. ಮುಂದಿನ 25 ವರ್ಷಗಳೆರೆಗೆ ನೀವು ವಿದ್ಯುತ್ ಅನ್ನು ಉಳಿತಾಯ ಮಾಡಬಹುದು.

Free Electricity Benefit
Image Credit: Deccan Herald

ದೇಶದ ಜನರಿಗೆ ಜೀವನಪರ್ಯಂತ ಸಿಗಲಿದೆ ಉಚಿತ ಕರೆಂಟ್
ಇನ್ನು 3kv ಸಾಮರ್ಥ್ಯದ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸುವುದಕ್ಕೆ ಸರ್ಕಾರದಿಂದ ಶೇ. 40 ರಷ್ಟು ಸಬ್ಸಿಡಿ ಸಿಗುತ್ತದೆ. ನಿಮ್ಮ ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಒಂದು ಬಾರಿ ಸೌರ ಫಲಕವನ್ನು ಆಳ್ವಾಡಿಸಿದರೆ ಅದನ್ನು 25 ವರ್ಷಗಳವರೆಗೆ ಉಪಯೋಗಿಸಿಕೊಳ್ಳಬಹುದು. ಸೋಲಾರ್ ಲವಡಿಕೆಗೆ 10 ಚದರ್ ಮೀಟರ್ ಜಾಗದ ಅಗತ್ಯವಿದೆ. ಸೋಲಾರ್ ಪ್ಯಾನೆಲ್ ಅನ್ನು ಸಬ್ಸಿಡಿ ದರದ ಜೊತೆಗೆ ನಿಮ್ಮ ಮನೆಯ ಮೇಲೆ ಅಳವಡಿಕೆ ಮಾಡಿದರೆ, ಇದರಿಂದ ಆರು ವರ್ಷಗಳಲ್ಲಿ ಸಂಪೂರ್ಣವಾಗಿ ಸೋಲಾರ್ ಪ್ಯಾನೆಲ್ ಲವಡಿಕೆಯ ಹಣವನ್ನು ಮರುಪಾವತಿ ಮಾಡಬಹುದು.

Join Nadunudi News WhatsApp Group

Join Nadunudi News WhatsApp Group