Sewing Machines: ಮುಸ್ಲಿಂ ಮಹಿಳೆಯರಿಗೆ ರಂಜಾನ್ ಉಡುಗೊರೆ ನೀಡಿದ ಸರ್ಕಾರ, ಹೋಲಿಕೆ ಯಂತ್ರ ಉಚಿತ.

ತೆಲಂಗಾಣ ಸರ್ಕಾರ ಮುಸ್ಲಿಂ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನ ನೀಡುವ ಯೋಜನೆಯನ್ನ ಜಾರಿಗೆ ತಂದಿದೆ.

Free Sewing Machines For Muslim Women: ಇನ್ನೇನು ಮುಸ್ಲಿಂ ಅವರ ಪವಿತ್ರ ಹಬ್ಬ ರಂಜಾನ್ ಹತ್ತಿರವಾಗುತ್ತಿದೆ. ಈ ಹಿನ್ನಲೆಯಲ್ಲಿ ಮುಸ್ಲಿಂ ಮಹಿಳೆಯರಿಗಾಗಿ ತೆಲಂಗಾಣ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮುಸ್ಲಿಂ ಮಹಿಳೆಯರಿಗೆ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಮುಸ್ಲಿಂ ಮಹಿಳೆಯರಿಗಾಗಿ (Muslim Women) ತೆಲಂಗಾಣ ಸರ್ಕಾರ (Telangana Government) ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

Free Sewing Machines For Muslim Women
Image Source: India Today

ಮುಸ್ಲಿಂ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ (Sewing Machine) ವಿತರಣೆ
ತೆಲಂಗಾಣ ಸರ್ಕಾರ ಮುಸ್ಲಿಂ ಮಹಿಳೆಯರಿಗಾಗಿ ಸಿಹಿ ಸುದ್ದಿ ನೀಡಿದೆ. ಬಡ ಮುಸ್ಲಿಂ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಸರ್ಕಾರ ನಿರ್ಧರಿಸಿದೆ. ಬಡ ಮುಸ್ಲಿಂ ಮಹಿಳೆಯರಿಗೇ 20,000 ಹೊಲಿಗೆ ಯಂತ್ರಗಳನ್ನು ಸರ್ಕಾರ ಘೋಷಿಸಿದೆ.
ಕೆಸಿಆರ್ ಸರ್ಕಾರ ಬಡ ಮುಸ್ಲಿಂ ಮಹಿಳೆಯರಿಗೆ ಪ್ರತಿ ವರ್ಷದ ರಂಜಾನ್ ಗೆ ಉಡುಗೊರೆ ನೀಡುತ್ತಲೇ ಇರುತ್ತದೆ. ಈ ಬಾರಿ ಉಚಿತ ಹೊಲಿಗೆ ಯಂತ್ರ ನೀಡುವುದಾಗಿ ಸರ್ಕಾರ ಘೋಷಿಸಿದೆ.

Free Sewing Machines For Muslim Women
Image Source: Muslim Hands

ಶಾದಿ ಮುಬಾರಕ್ ಯೋಜನೆ (Shadhi Mubarak Yojana) 
ತೆಲಂಗಾಣ ರಾಜ್ಯ ಸರ್ಕಾರವು ಮುಸ್ಲಿಂ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಪಸಂಖ್ಯಾರ ಕಲ್ಯಾಣಕ್ಕಾಗಿ ಬರೋಬ್ಬರಿ 8,581 ಕೋಟಿ ಖರ್ಚು ಮಾಡಿದೆ.

ಮುಸ್ಲಿಂ ಅಲ್ಪಸಂಖ್ಯಾತರ ಬಾಲಕಿಯರಿಗಾಗಿ ಶಾದಿ ಮುಬಾರಕ್ ಯೋಜನೆಯನ್ನು ಜಾರಿಗೊಳಿಸಿದೆ. ಹಾಗೆಯೆ ಮುಸ್ಲಿಂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಿ 408 ಗುರುಕುಲ ಶಿಕ್ಷಣವನ್ನು ಕೂಡ ಸ್ಥಾಪಿಸಿದೆ. ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನವನ್ನು ಕೂಡ ನೀಡಿದೆ. ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗಿ ಸರ್ಕಾರ 20 ಲಕ್ಷ ಅನುದಾನವನ್ನು ನೀಡುತ್ತಿದೆ.

Free Sewing Machines For Muslim Women
Image Source: News18

Join Nadunudi News WhatsApp Group

Join Nadunudi News WhatsApp Group