G. Parameshwara: ಕಾಂಗ್ರೆಸ್ ನ ಐದು ಗ್ಯಾರೆಂಟಿಗಳಿಗೆ ಕಂಡೀಷನ್ ಇರುತ್ತದೆ ಎಂದ ಪರಮೇಶ್ವರ್, ಎಲ್ಲರಿಗೂ ಸಿಗಲ್ಲ.

ಕಾಂಗ್ರೆಸ್ ನೀಡಿದ ಐದು ಭರವಸೆ ಎಲ್ಲರಿಗೂ ಸಿಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಜಿ ಪರಮೇಶ್ವರ್

G. Parameshwara About Congress Offers: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election) ಮುಗಿದಿದ್ದು ಇದೀಗ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಕಾಂಗ್ರೆಸ್ (Congress) ಪಕ್ಷ ಬರೋಬ್ಬರಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರವನ್ನು ತನ್ನದಾಗಿಸಿಕೊಂಡಿದೆ. ಇನ್ನು ರಾಜ್ಯದ ಮುಖ್ಯಮಂತ್ರಿ ಆಯ್ಕೆ ಆಗುವ ಬಗ್ಗೆ ರಾಜ್ಯದ ಜನತೆ ಕುತೂಹಲರಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ ಶಿವಕುಮಾರ್ (D.K Shivakumar) ಅವರ ನಡುವೆ ಪೈಪೋಟಿ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ಜಿ ಪರಮೇಶ್ವರ್ ಅವರು ಕಾಂಗ್ರೆಸ್ ನ ಐದು ಭರವಸೆ ಬಗ್ಗೆ ಮಾತನಾಡಿದ್ದಾರೆ.

G Parameshwar clarified that not everyone will get the five promises given by the Congress
Image Credit: news9live

ಕಾಂಗ್ರೆಸ್ ನ ಐದು ಗ್ಯಾರೆಂಟಿ ಬಗ್ಗೆ ಮಾತನಾಡಿದ ಜಿ ಪರಮೇಶ್ವರ್
ಕರ್ನಾಟಕದ ಏಳನೇ ಮುಖ್ಯಮಂತ್ರಿಯಾಗಿದ್ದ ಜಿ ಪರಮೇಶ್ವರ್ ಅವರು ಇದೀಗ ಕಾಂಗ್ರೆಸ್ ಘೋಷಣೆ ಮಾಡಿದ ಐದು ಕಂಡೀಷನ್ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾದ ಜಿ ಪರಮೇಶ್ವರ್ ಅವರು ಕಾಂಗ್ರೆಸ್ ನ ಐದು ಕಂಡೀಷನ್ ಬಗ್ಗೆ ಭರವಸೆ ನೀಡಿದ್ದಾರೆ. ಐದು ಕಂಡೀಷನ್ ಗಳಿಗೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ.

G. Parameshwar clarified that who will get the five promises given by the Congress.
Image Credit: theprint

ಐದು ಗ್ಯಾರೆಂಟಿಗಳಿಗೆ ಕಂಡೀಷನ್ ಇರುತ್ತದೆ ಎಂದ ಪರಮೇಶ್ವರ್
200 ಯೂನಿಟ್ ವಿದ್ಯುಚ್ಛಕ್ತಿ ನೀಡುವುದನ್ನು ಪ್ರ್ಯಾಕ್ಟಿಕಲ್ ಆಗಿ ಇಲಾಖೆ ಜೊತೆ ಸೇರಿ ಚರ್ಚೆ ಮಾಡುತ್ತೇವೆ ಅಂತ ಹೇಳಿದ್ದಾರೆ. ಇನ್ನು ಗೃಹಲಕ್ಷ್ಮಿ ಯೋಜನೆ, ವಿಧವಾ ವೇತನ ಹಾಗು ಪೆನ್ಷನ್ ಬಗ್ಗೆ ಸಹ ಭರವಸೆಯನ್ನು ಪರಮೇಶ್ವರ್ ಅವರು ನೀಡಿದ್ದಾರೆ. ಆದರೆ ಅವರು ಐದು ಗ್ಯಾರೆಂಟಿಗಳಿಗೆ ಕಂಡಿಷನ್ ಇರುತ್ತದೆ, ಕಂಡೀಷನ್ ಇಲ್ಲದೆ ಏನು ಆಗುವುದಿಲ್ಲಾ ಎಂದಿದ್ದಾರೆ.

Join Nadunudi News WhatsApp Group

Join Nadunudi News WhatsApp Group