Gas Price: ತಿಂಗಳ ಮೊದಲ ದಿನವೇ ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಬೇಸರದ ಸುದ್ದಿ, ಗ್ಯಾಸ್ ಬೆಲೆಯಲ್ಲಿ ಭರ್ಜರಿ ಏರಿಕೆ.

ತಿಂಗಳ ಮೊದಲ ದಿನವೇ ಭರ್ಜರಿ ಏರಿಕೆ ಕಂಡ ಗ್ಯಾಸ್ ಸಿಲಿಂಡರ್ ಬೆಲೆ

Gas Cylinder Price Hike In February 1st: ದೇಶದಲ್ಲಿ ಪ್ರತಿ ತಿಂಗಳು Gas Cylinder ಬೆಲೆ ಪರಿಷ್ಕರಣೆ ಆಗುತ್ತದೆ. ಹೀಗಾಗಿ ಪ್ರತಿ ತಿಂಗಳು ಆರಂಭವಾಗುತ್ತಿದ್ದಂತೆ ಜನರು GAS ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿ ಕಾಯುತ್ತಾರೆ. ಹಣದುಬ್ಬರತೆಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜನರಿಗೆ ಗ್ಯಾಸ್ ಬೆಲೆಯ ಇಳಿಕೆ ಒಂದು ರೀತಿಯಲ್ಲಿ ಖುಷಿ ನೀಡುತ್ತದೆ ಎನ್ನಬಹುದು.

ಇನ್ನು ಹೊಸ ವರ್ಷದ ಮೊದಲ ತಿಂಗಳು ಮುಗಿದು ಇಂದಿನಿಂದ 2024 ರ ಎರಡನೆಯ ತಿಂಗಳು ಆರಂಭವಾಗಿದೆ. ಇಂದು ದೇಶದ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಿದೆ. ಇದೀಗ ನಾವು ಇಂದಿನ ಗ್ಯಾಸ್ ಸಿಲಿಂಡರ್ ಬೆಲೆಯ ಬಗ್ಗೆ ಮಾಹಿತಿ ತಿಳಿಯೋಣ.

Gas Cylinder Price Hike In February 1st
Image Credit: Businessleague

ತಿಂಗಳ ಮೊದಲ ದಿನವೇ ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಬೇಸರದ ಸುದ್ದಿ
ಸದ್ಯ ಗ್ಯಾಸ್ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ February ತಿಂಗಳು ಬೇಸರ ನೀಡಿದೆ. LPG ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಲು ತೈಲ ಕಂಪನಿಗಳು ನಿರ್ಧರಿಸಿದ್ದು, ಜನಸಾಮಾನ್ಯರಿಗೆ ಮತ್ತೊಮ್ಮೆ ಶಾಕ್ ನೀಡಿದೆ. ಹೌದು ದೇಶದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ ಆಗಿದ್ದು ಇದು ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯ ಮೇಲೆ ಇನ್ನಷ್ಟು ಪರಿಣಾಮ ಬೀರಲಿದೆ.

ಕಳೆದ ವರ್ಷದಲ್ಲಿ ಕೂಡ ಗ್ಯಾಸ್ ಸಿಲಿಂಡರ್ ನಲ್ಲಿ ತೈಲ ಕಂಪನಿಗಳು ಬೆಲೆಯಲ್ಲಿ ಏರಿಕೆ ಮಾಡಿದ್ದವು. ಕಳೆದ ಎರಡು ತಿಂಗಳು ಬೆಲೆ ಏರಿಕೆಯಾದ ಕಾರಣ ಈ ತಿಂಗಳಿನಲ್ಲಿ ಬೆಲೆ ಇಳಿಕೆಯಾಗುತ್ತದೆ ಎನ್ನುವ ನಿರೀಕ್ಷೆ ಜನರಲ್ಲಿ ಹೆಚ್ಚಿತ್ತು. ಆದರೆ ಈ ಬಾರಿ ಕೂಡ ಜನರಿಗೆ ಗ್ಯಾಸ್ ಬೆಲೆಯ ವಿಷಯವಾಗಿ ಶಾಕಿಂಗ್ ಸುದ್ದಿ ಎದುರಾಗಿದೆ. ದೇಶದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಆಗಿದ್ದು ಜನರ ಜೇಬಿಗೆ ಕತ್ತರಿ ಬೀಳುವುದಂತೂ ನಿಜ.

Gas Cylinder Price Hike
Image Credit: Moneycontrol

LPG ಸಿಲಿಂಡರ್ ಬೆಲೆ 14 ರೂ. ಹೆಚ್ಚಳ
ಕಳೆದ ತಿಂಗಳು ಏರಿಕೆ ಕಂಡಿದ್ದ 19kg ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಇದೀಗ February ತಿಂಗಳ ಮೊದಲ ದಿನವೇ ಬರೋಬ್ಬರಿ 14 ರೂ. ಏರಿಕೆ ಕಂಡಿದೆ. ಫೆಬ್ರವರಿ 1 ರ್ಯಾಂಡಿ ತೈಲ ಕಂಪನಿಗಳು LPG ದ್ರವನ್ನು ನವೀಕರಿಸಿದ್ದು, Febraury1 ರಿಂದ ಹೊಸ LPG ದರ ಜಾರಿಗೆ ಬರಲಿದೆ. ಇನ್ನು 14kg ದೇಶಿಯ LPG ಗ್ಯಾಸ್ ಸಿಲಿಂಡರ್ ಗಾಲ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಇನ್ನು ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿ 1769 ರೂ., ಕೋಲ್ಕತ್ತಾ 1887 ರೂ., ಮುಂಬೈ 1723 ರೂ., ಚೆನ್ನೈ 1937 ರೂ. ತಲುಪಿದೆ.

Join Nadunudi News WhatsApp Group

Join Nadunudi News WhatsApp Group