Gas Price: ತಿಂಗಳ ಮೊದಲ ದಿನವೇ ಗ್ಯಾಸ್ ಬೆಲೆಯಲ್ಲಿ ದಾಖಲೆಯ ಏರಿಕೆ, ಕೊಟ್ಟು ಕಸಿದುಕೊಂಡ ಸರ್ಕಾರ.

ಕಳೆದ ತಿಂಗಳು ಇಳಿಕೆ ಕಂಡಿದ್ದ ಗ್ಯಾಸ್ ಸಿಲಿಂಡರ್ ಬೆಲೆ ಇದೀಗ October ತಿಂಗಳ ಮೊದಲ ದಿನವೇ ಏರಿಕೆ ಕಂಡಿದೆ.

Gas Cylinder Price Hike On October 1st: ದುಬಾರಿ ದುನಿಯಾದಲ್ಲಿ ಸದ್ಯ ಜನರು ಪ್ರತಿ ತಿಂಗಳ ಆರಂಭವಾಗುತ್ತಿದ್ದಂತೆ ಮೊದಲು Gas Cylinder ಬೆಲೆಯ ಇಳಿಕೆಯ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಮೊದಲೇ ಹಣದುಬ್ಬರತೆಯ ಪರಿಸ್ಥಿಯನ್ನು ಎದುರಿಸುತ್ತಿರುವ ಜನರು ದಿನಬಳಕೆಯ ಗ್ಯಾಸ್ ಬೆಲೆ ಇಳಿಕೆ ಆಗಲಿ ಎಂದು ಬಯಸುತ್ತಾರೆ.

ಇದೀಗ Septembar ತಿಂಗಳು ಕಳೆದು October ತಿಂಗಳು ಪ್ರಾರಂಭವಾಗಿದೆ. ಇನ್ನು ಪ್ರತಿ ತಿಂಗಳು ತೈಲ ಕಂಪನಿಗಳು ತಿಂಗಳ ಮೊದಲ ದಿನದಂದು ಗ್ಯಾಸ್ ಬೆಲೆಯನ್ನು ಪರಿಷ್ಕರಿಸುತ್ತವೆ. ಸದ್ಯ ಈ ತಿಂಗಳ ಈ ಮೊದಲ ದಿನವೇ ಗ್ಯಾಸ್ ಬೆಲೆಯಲ್ಲಿ ಏರಿಕೆ ಆಗಿದ್ದು ಇದು ಜನರ ಬೇಸರಕ್ಕೆ ಕಾರಣವಾಗಿದೆ.

Gas Cylinder Price Hike On October 1st
Image Credit: Businesstoday

October ಆರಂಭದಲ್ಲಿಯೇ ಜನರ ಜೇಬಿಗೆ ಕತ್ತರಿ
ತೈಲ ಕಂಪನಿಗಳು ಗ್ಯಾಸ್ ಬೆಲೆಯನ್ನು ಇಳಿಕೆ ಮಾಡಿದೆಯೋ ಅಥವಾ ಏರಿಕೆ ಮಾಡಿದೆಯೋ ಎನ್ನುವದನ್ನು ತಿಳಿಯಲು ಜನರು ಕುತೂಹಲರಾಗಿರುತ್ತಾರೆ. ಗ್ಯಾಸ್ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ October ತಿಂಗಳು ಬೇಸರ ಮೂಡಿಸಿದೆ. LPG ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಲು ತೈಲ ಕಂಪನಿಗಳು ನಿರ್ಧರಿಸಿದೆ. ಈ ಮೂಲಕ ಜನಸಾಮಾನ್ಯರಿಗೆ ಮತ್ತೆ ಶಾಕ್ ನೀಡಿದೆ.

ಸದ್ಯ ದೇಶದಲ್ಲಿ ಪ್ರತಿ ವಸ್ತು ಕೂಡ ದುಬಾರಿ ಆಗಿದೆ ಎನ್ನಬಹುದು. ಹೊಸ ಹಣಕಾಸು ವರ್ಷದ ಪ್ರಾರಂಭದಿಂದ ಕೂಡ ಕೂಡ ಜನರು ಹೆಚ್ಚು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ದಿನ ಬಳಕೆಯ ಆಹಾರ ಪದಾರ್ಥಗಳು, ಹಾಲು ಮೊಸರು ಇತ್ಯಾದಿ ಬೆಲೆಯ ಏರಿಕೆ ಜನರನ್ನು ಕಂಗಾಲು ಮಾಡುತ್ತಿದೆ. ಆಹಾರ ಪದಾರ್ಥಗಳ ಬೆಲೆಯ ಏರಿಕೆಯ ನಡುವೆ ಇದೀಗ ಜನರಿಗೆ ಗ್ಯಾಸ್ ಬೆಲೆಯ ಏರಿಕೆಯ ಬಿಸಿ ಮತ್ತೆ ತಟ್ಟಲಿದೆ.

Gas Cylinder Price Hike
Image Credit: Thehindubusinessline

LPG ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆ
Septembar ತಿಂಗಳಿನಲ್ಲಿ ಜನರು ಗ್ಯಾಸ್ ಸಿಲಿಂಡರ್ ನಲ್ಲಿ 200 ರೂ. ಇಳಿಕೆಯನ್ನು ಕಂಡಿದ್ದರು. ಕಳೆದ ತಿಂಗಳು ಇಳಿಕೆ ಕಂಡಿದ್ದ ಗ್ಯಾಸ್ ಸಿಲಿಂಡರ್ ಬೆಲೆ ಇದೀಗ October ತಿಂಗಳ ಮೊದಲ ದಿನವೇ ಏರಿಕೆ ಕಂಡಿದೆ.

Join Nadunudi News WhatsApp Group

ತೈಲ ಮಾರುಕಟ್ಟೆಯ ಕಂಪನಿಗಳು LPG ವಾಣಿಜ್ಯ Gas Cylinder ಬೆಲೆಯಲ್ಲಿ 209 ರೂ. ಏರಿಕೆ ಮಾಡಿದೆ. October 1 ರಿಂದ ಹೊಸ LPG ದರ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರ ದೇಶಿಯ LPG Gas Cylider ಬೆಲೆಯಲ್ಲಿ 200 ರೂ. ಇಳಿಕೆ ಮಾಡಿದೆ ಒಂದು ತಿಂಗಳಲ್ಲೇ ಇದೀಗ ಮತ್ತೆ 209 ರೂ. ಏರಿಕೆ ಮಾಡುವ ಮೂಲಕ ತೈಲ ಕಂಪನಿಗಳು ಮತ್ತೆ ಜನರನ್ನು ಆರ್ಥಿಕ ನಷ್ಟಕ್ಕೆ ದೂಡಿದೆ ಎನ್ನಬಹುದು.

Join Nadunudi News WhatsApp Group