General Ticket: ರೈಲಿನಲ್ಲಿ ಜನರಲ್ ಟಿಕೆಟ್ ಖರೀದಿಸುವವರಿಗೆ ಹೊಸ ನಿಯಮ, ಪಾಲಿಸದಿದ್ದರೆ ದುಪ್ಪಟ್ಟು ದಂಡ.

ರೈಲಿನಲ್ಲಿ ಜನರಲ್ ಟಿಕೆಟ್ ನಲ್ಲಿ ಇದಕ್ಕಿಂತ ಹೆಚ್ಚು ದೂರ ಪ್ರಯಾಣಿಸುವಂತಿಲ್ಲ.

Indian Railways General Ticket: ಇತ್ತೀಚಿನ ದಿನಗಳಲ್ಲಿ ಜನರು ರೈಲು ಪ್ರಯಾಣವನ್ನ ಹೆಚ್ಚು ಇಷ್ಟಪಡುತ್ತಿದ್ದಾರೆ. ಹೌದು ದೇಶದ ಮೂಲೆ ಮೂಲೆಗೂ ಈಗ ರೈಲು ಸೇವೆ ಇರುವ ಕಾರಣ ದೇಶದ ಜನರು ರೈಲು ಪ್ರಯಾಣವನ್ನ ಇಷ್ಟಪಡುತ್ತಿದ್ದಾರೆ ಎಂದು ಹೇಳಬಹುದು. ಇದರ ನಡುವೆ ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ಹೊಸ ಹೊಸ ನಿಯಮವನ್ನ ಜಾರಿಗೆ ತರುವುದರ ಮೂಲಕ ಜನರ ಹೊಸ ಹೊಸ ಸೇವೆಯನ್ನ ನೀಡುತ್ತಿದೆ ಎಂದು ಹೇಳಬಹುದು.

ಸದ್ಯ ಈಗ ಭಾರತೀಯ ರೈಲ್ವೆ (Indian Railways) ಸಾಮಾನ್ಯ ಟಿಕೆಟ್ ಮಾಡಿಕೊಂಡು ಪ್ರಯಾಣ ಮಾಡುವ ಜನರಿಗೆ ಹೊಸ ನಿಯಮವನ್ನ ಜಾರಿಗೆ ತಂದಿದ್ದು ದೇಶದ ಎಲ್ಲಾ ಜನರು ಈ ನಿಯಮವನ್ನ ಪಾಲಿಸುವುದು ಕಡ್ಡಾಯ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Indian railways general ticket
Image Credit: India

ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಾರೆ ಕೋಟ್ಯಾಂತರ ಪ್ರಯಾಣಿಕರು
ದೇಶದಲ್ಲಿ ಜನರಲ್ ಬೋಗಿಯಲ್ಲಿ ಕೋಟ್ಯಾಂತರ ಪ್ರಯಾಣಿಕರು ಪ್ರತಿನಿತ್ಯ ಸಂಚಾರ ಮಾಡುತ್ತಾರೆ ಎಂದು ಹೇಳಬಹುದು. ಸ್ಥಳೀಯ ಊರುಗಳಿಗೆ ಮತ್ತು ಟಿಕೆಟ್ ಸಿಗದ ಸಮಯದಲ್ಲಿ ಜನರು ಸಾಮಾನ್ಯ ಟಿಕೆಟ್ ಖರೀದಿ ಮಾಡಿಕೊಂಡು ಪ್ರಯಾಣ ಮಾಡುವುದನ್ನ ನಾವು ಗಮನಿಸಬಹುದು. ಸದ್ಯ ರೈಲಿನಲ್ಲಿ ಸಾಮಾನ್ಯ ಟಿಕೆಟ್ ನಲ್ಲಿ ಪ್ರಯಾಣ ಮಾಡುವ ಜನರಿಗೆ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ.

ಸಾಮಾನ್ಯ ಟಿಕೆಟ್ ನಲ್ಲಿ ಪ್ರಯಾಣ ಮಾಡುವವರಿಗೆ ಹೊಸ ನಿಯಮ
ರೈಲಿನಲ್ಲಿ ಹಲವು ಬಗೆಯ ಟಿಕೆಟ್ ಗಳು ಇದ್ದು ಅದರಲ್ಲಿ ಒಂದಾದ ಸಾಮಾನ್ಯ ಟಿಕೆಟ್ ಅಂದರೆ ಜನರಲ್ ಟಿಕೆಟ್ ಎಷ್ಟು ಸಮಯದ ತನಕ ಮಾನ್ಯವಾಗಿರುತ್ತದೆ ಅನ್ನುವುದು ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ತಿಳಿದಿಲ್ಲ ಎಂದು ಹೇಳಬಹುದು. ಇನ್ನು ಈ ನಿಯಮವನ್ನ ತಿಳಿದುಕೊಳ್ಳದೆ ಸಾಕಷ್ಟು ಜನರು ದಂಡವನ್ನ ಕೂಡ ಕಟ್ಟಿದ್ದಾರೆ ಎಂದು ಹೇಳಬಹುದು. ಸಾಮಾನ್ಯ ಟಿಕೆಟ್ ಕೆಲವು ಸಮಯಗಳ ಕಾಲ ಮಾನ್ಯತೆಯನ್ನ ಹೊಂದಿದ್ದು ಜನರ ಅದಕ್ಕಿಂತ ಹೆಚ್ಚಿನ ಸಮಯ ಟಿಕೆಟ್ ನಲ್ಲಿ ಪ್ರಯಾಣ ಮಾಡುವಂತಿಲ್ಲ.

General Ticket rules in indian railways
Image Credit: Thebegusarai

ಸಾಮಾನ್ಯ ಟಿಕೆಟ್ ಎಷ್ಟು ಸಮಯ ಮಾನ್ಯತೆಯನ್ನ ಹೊಂದಿದೆ
ಒಬ್ಬ ವ್ಯಕ್ತಿ ಸುಮಾರು 199 ಕಿಲೋಮೀಟರ್ ರೈಲಿನಲ್ಲಿ ಪ್ರಯಾಣ ಮಾಡಬೇಕು ಅಂದರೆ ಆತ ಮೂರೂ ಗಂಟೆಗಳ ಮುಂಚಿತವಾಗಿ ಸಾಮಾನ್ಯ ಟಿಕೆಟ್ ಖರೀದಿ ಮಾಡಬೇಕಾಗುತ್ತದೆ ಮತ್ತು ಸಾಮಾನ್ಯ ಟಿಕೆಟ್ ನಲ್ಲಿ ಅವಧಿಗಿಂತ ಹೆಚ್ಚು ಪ್ರಯಾಣ ಮಾಡಿದರೆ ದಂಡ ವಿಧಿಸಲಾಗುತ್ತದೆ.

Join Nadunudi News WhatsApp Group

199 ಕಿಲೋಮೀಟರ್ ಗಾಗಿ ತಗೆದ ಟಿಕೆಟ್ ನಲ್ಲಿ ಅದಕ್ಕಿಂತ ಹೆಚ್ಚು ಪ್ರಯಾಣ ಮಾಡುವಂತಿಲ್ಲ. ಇನ್ನು ಈ ಟಿಕೆಟ್ ನಲ್ಲಿ ವ್ಯಕ್ತಿ 199 ಕಿಲೋಮೀಟರ್ ಪ್ರಯಾಣ ಮಾಡಿದ ಟಿಕೆಟ್ ನಲ್ಲಿ ಅದಕ್ಕಿಂತ ಹೆಚ್ಚು ಪ್ರಯಾಣ ಮಾಡಿದರೆ ಅಗತ್ಯವಾಗಿ ದಂಡ ಪಾವತಿಸಬೇಕಾಗುತ್ತದೆ. ಟಿಕೆಟ್ ನಲ್ಲಿ ಪ್ರಯಾಣದ ದೂರ ನಿಗದಿ ಮಾಡಲಾಗಿರುತ್ತದೆ.

Join Nadunudi News WhatsApp Group