Sirohi Goat: ಈ ತಳಿಯ ಮೇಕೆಯನ್ನು ಮನೆಯಲ್ಲಿ ಸಾಕಿದರೆ ತಿಂಗಳಿಗೆ ಸಿಗಲಿದೆ 50 ಸಾವಿರ ಲಾಭ, ಉತ್ತಮ ಬಿಸಿನೆಸ್.

ಈ ತಳಿಯ ಮೇಕೆಯನ್ನು ಮನೆಯಲ್ಲಿ ಸಾಕಿದರೆ ತಿಂಗಳಿಗೆ ಸಿಗಲಿದೆ 50 ಸಾವಿರ ಲಾಭ

Goat Farming Details: ಹೆಚ್ಚಿನ ಜನರು ಪ್ರಾಣಿ ಸಾಕಾಣಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಕೆಲ ಜನರು ಪ್ರಾಣಿ ಪ್ರಿಯರಾಗಿದ್ದು ಪ್ರಾಣಿಗಳ ಆರೈಕೆ ಮಾಡಲು ಇಷ್ಟಪಡುತ್ತಾರೆ. ದೇಶದಲ್ಲಿ ರೈತರು ಕೋಳಿ, ಕುರಿ, ಮೇಕೆ ಇತ್ಯಾದಿ ಸಣ್ಣ ಪ್ರಾಣಿಗಳ ಸಾಕಣೆಯನ್ನು ಮಾಡುತ್ತಾರೆ. ಸಣ್ಣ ಪ್ರಾಣಿಗಳ ಸಾಕಾಣಿಕೆ ಖರ್ಚನ್ನು ಕಡಿಮೆ ಮಾಡುತ್ತದೆ.

ಹೀಗಾಗಿ ಜನರು ಸಣ್ಣ ಪ್ರಾಣಿಗಳನ್ನು ಸಾಕಲು ಇಷ್ಟಪಡುತ್ತಾರೆ. Goat Farming ಲಾಭದಾಯಕವಾಗಿದೆ. ಪ್ರಾಣಿಗಳ ಸಾಕಾಣಿಕೆಯ ಆದಾಯ ಅವುಗಳ ತಳಿಯ ಮೇಲೆ ಅವಲಂಭಿತವಾಗಿರುತ್ತದೆ. ಇದೀಗ ನಾವು ಸಿರೋಹಿ ಮೇಕೆ ತಳಿಯಯಿಂದ ಎಷ್ಟು ಲಾಭ ಗಳಿಸಬಹುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

Goat Farming Details
Image Credit: Agrifarming

ಈ ತಳಿಯ ಮೇಕೆಯನ್ನು ಮನೆಯಲ್ಲಿ ಸಾಕಿದರೆ ತಿಂಗಳಿಗೆ ಸಿಗಲಿದೆ 50 ಸಾವಿರ ಲಾಭ
ಈ ಸಿರೋಹಿ ತಳಿಯ ಮೇಕೆಗೆ ಬೇಡಿಕೆ ಹೆಚ್ಚುತ್ತಿದ್ದು, ಹೆಚ್ಚಿನ ಜನರು ಮೇಕೆ ಸಾಕಾಣಿಕೆ ವ್ಯಾಪಾರ ಮಾಡಿ ಉತ್ತಮ ಲಾಭ ಗಳಿಸುತ್ತಿದ್ದಾರೆ. ನೀವು ಯಾವ ತಳಿಯ ಮೇಕೆಗಳನ್ನು ಸಾಕುತ್ತೀರಿ…? ಎನ್ನುವುದರ ಮೇಲೆ ನಿಮ್ಮ ಲಾಭ ನಿರ್ಧಾರವಾಗುತ್ತದೆ. ಉತ್ತಮ ಬೇಡಿಕೆಯ ತಳಿಯ ಆಡು ಮತ್ತು ಮೇಕೆಗಳನ್ನು ಸಾಕಬೇಕು. ಆಗ ಮಾತ್ರ ಹೆಚ್ಚಿನ ಲಾಭ ಪಡೆಯಬಹುದು. ಹೌದು, ಮನವೀಗ ಉತ್ತಮ ಸಿಗುವಂತಹ ಸಿರೋಹಿ ಮೇಕೆ ತಳಿಯಾ ಬಗ್ಗೆ ಮಾಹಿತಿ ಹೇಳಲಿದ್ದೇವೆ..

ಸಿರೋಹಿ ಮೇಕೆ ತಳಿಯು ಹಲವು ವಿಶೇಷತೆಗಳನ್ನು ಹೊಂದಿದ್ದು, ಈ ಮೇಕೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ತಳಿಯ ಮೇಕೆ ಒಂದು ಸಮಯದಲ್ಲಿ 1 ಲೀಟರ್ ವರೆಗೆ ಹಾಲನ್ನು ನೀಡುತ್ತದೆ. ಮೇಕೆಗಳ 37 ತಳಿಗಳಲ್ಲಿ, ಸಿರೋಹಿ ಮೇಕೆ ಮಾತ್ರ ಅದರ ಸಾಕಣೆ ವೆಚ್ಚ ತುಂಬಾ ಕಡಿಮೆಯಾಗಿದೆ ಮತ್ತು ಈ ಮೇಕೆ ತಳಿಯ ಹಾಲು ತುಂಬಾ ಲಾಭದಾಯಕವಾಗಿದೆ. ಇದರಿಂದಾಗಿ ಈ ಮೇಕೆಗೆ ಬೇಡಿಕೆ ಹೆಚ್ಚಿದೆ.ನೀವು ಈ ಮೇಕೆಯ ಹಾಲಿನ ಮಾರಾಟದಿಂದ ತಿಂಗಳಿಗೆ 50 ಸಾವಿರಕ್ಕೂ ಹೆಚ್ಚಿನ ಲಾಭವನ್ನು ಪಡೆಯಬಹುದು.

Goat Farming Ideas And Tips
Image Credit: Agrifarming

ಸಿರೋಹಿ ಆಡುಗಳು ಹೇಗಿರುತ್ತದೆ ಗೊತ್ತಾ…?
ಸಿರೋಹಿ ಆಡುಗಳು ಗಾತ್ರದಲ್ಲಿ ಸಾಕಷ್ಟು ಚಿಕ್ಕದಾಗಿದೆ ಮತ್ತು ಅವುಗಳ ದೇಹದ ಬಣ್ಣ ಕಂದು. ಅವುಗಳ ಕಿವಿಗಳು ಸಾಕಷ್ಟು ಉದ್ದವಾಗಿದೆ ಮತ್ತು ಅವುಗಳ ತುಪ್ಪಳವು ಚಿಕ್ಕದಾಗಿದೆ ಮತ್ತು ದಪ್ಪವಾಗಿರುತ್ತದೆ ಮತ್ತು ಅವುಗಳ ಕೊಂಬುಗಳು ವಕ್ರವಾಗಿರುತ್ತವೆ. ಮತ್ತು ಈ ತಳಿಯ ಆಡುಗಳನ್ನು ರಾಜಸ್ಥಾನ, ಗುಜರಾತ್ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಕಲಾಗುತ್ತದೆ. ಈ ಸಿರೋಹಿ ಮೇಕೆಯಾ ಸಾಕಾಣಿಕೆಯಿಂದ ನೀವು ಹೆಚ್ಚಿನ ಲಾಭವನ್ನು ಗಳಿಸಬಹುದು. ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಉತ್ತಮ ವ್ಯವಹರ ಇದಾಗಿದೆ.

Join Nadunudi News WhatsApp Group

Goat Farming In India
Image Credit: Agrifarming

Join Nadunudi News WhatsApp Group