Gold Price Today: ಸತತ ಏರಿಕೆಯ ನಡುವೆ ಇಳಿಕೆ ಕಂಡ ಚಿನ್ನದ ಬೆಲೆ, ಚಿನ್ನ ಕೊಳ್ಳಲು ಉತ್ತಮ ಸಮಯ,

ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದ್ದು ದೇಶದಲ್ಲಿ ಚಿನ್ನದ ವಹಿವಾಟು ಮತ್ತೆ ಹೆಚ್ಚಳ ಆಗಿದೆ.

Gold Price Decrease Today: ಆಭರಣ ಖರೀದಿ ಮಾಡುವವರಿಗೆ ಇದೀಗ ಸಿಹಿ ಸುದ್ದಿ ಹೊರ ಬಿದ್ದಿದೆ. ಹಲವು ದಿನಗಳಿಂದ ಏರಿಕೆಯತ್ತ ಮುಖ ಮಾಡಿದ ಚಿನ್ನದ ಬೆಲೆಯಲ್ಲಿ (Gold Price) ಇಂದು ಇಳಿಕೆ ಕಂಡಿದೆ. ಇದು ಜನ ಸಾಮಾನ್ಯರಿಗೆ ಸಿಹಿ ಸುದ್ದಿ ಆಗಿದೆ. ಚಿನ್ನದಬೆಲೆಯಲ್ಲಿ ಇಂದು ಇಳಿಕೆ ಕಂಡಿರುವುದರಿಂದ ಜನ ಸಾಮಾನ್ಯರಿಗೆ ಚಿನ್ನ ಖರೀದಿಸಲು ಇದು ಉತ್ತಮವಾದ ಸಮಯ.

ಮದುವೆ ಅಥವಾ ಇನ್ನಿತರ ಸಮಾರಂಭಗಳಿಗೆ ಚಿನ್ನ ಅಗತ್ಯವಾಗಿ ಬೇಕೇ ಬೇಕು. ಆಭರಣದ ಬೆಲೆ ಏರಿಕೆಯಿಂದ ಜನರು ಕುಗ್ಗಿ ಹೋಗಿದ್ದಾರೆ. ಅಂತಹವರಿಗೆ ಈ ದಿನ ಚಿನ್ನ ಖರೀದಿಸಲು ಉಪಯುಕ್ತವಾದ ಸಮಯ ಎನ್ನಬಹುದು. ಇನ್ನು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇನ್ನು ದುಬಾರಿ ಆಗುವ ಸಾಧ್ಯತೆ ಇದೆ.

Today is the best time to buy gold as the price of gold in the country has decreased
Image Credit: mathrubhumi

22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Price)
22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಒಂದು ಗ್ರಾಂ ಚಿನ್ನಕ್ಕೆ ನಿನ್ನೆ 5,584 ರೂಪಾಯಿ ಇದ್ದಿತ್ತು, ಇಂದು 5,545 ರೂಪಾಯಿ ಆಗಿದೆ. ಅಂದರೆ 39 ರೂಪಾಯಿ ಕಡಿಮೆ ಆಗಿದೆ. 8 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 44,672 ಇದ್ದಿತ್ತು, ಇಂದು 44,360 ರೂಪಾಯಿ ಆಗಿದೆ.

ಅಂದರೆ 8 ಗ್ರಾಂ ಚಿನ್ನದ ಬೆಲೆಯಲ್ಲಿ 312 ರೂಪಾಯಿ ಕಡಿಮೆ ಆಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 55,840 ಇದ್ದಿತ್ತು. ಇಂದು 55,450 ಆಗಿದೆ. ಅಂದರೆ 10 ಗ್ರಾಂ ಚಿನ್ನದ ಬೆಲೆಯಲ್ಲಿ 390 ರೂಪಾಯಿ ಕಡಿಮೆ ಆಗಿದೆ. 100 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 5,58,400 ಇದ್ದಿತ್ತು, ಇಂದು 5,54,500 ರೂಪಾಯಿ ಆಗಿದೆ, ಅಂದರೆ 3,900 ರೂಪಾಯಿ ಕಡಿಮೆ ಆಗಿದೆ.

In the second week of April, the price of gold fell slightly, which has led to the happiness of gold buyers.
Imge Credit: thehindubusinessline

24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Price)
24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಒಂದು ಗ್ರಾಂ ಚಿನ್ನಕ್ಕೆ ನಿನ್ನೆ 6,091 ರೂಪಾಯಿ ಇದ್ದಿತ್ತು, ಇಂದು 6,048 ರೂಪಾಯಿ ಆಗಿದೆ. ಅಂದರೆ 43 ರೂಪಾಯಿ ಕಡಿಮೆ ಆಗಿದೆ. 8 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 48728 ಇದ್ದಿತ್ತು, ಇಂದು 48,384 ರೂಪಾಯಿ ಆಗಿದೆ. ಅಂದರೆ 8 ಗ್ರಾಂ ಚಿನ್ನದ ಬೆಲೆಯಲ್ಲಿ 344 ರೂಪಾಯಿ ಕಡಿಮೆ ಆಗಿದೆ.

Join Nadunudi News WhatsApp Group

10 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 60,910 ಇದ್ದಿತ್ತು. ಇಂದು 60,480 ಆಗಿದೆ. ಅಂದರೆ 10 ಗ್ರಾಂ ಚಿನ್ನದ ಬೆಲೆಯಲ್ಲಿ 430 ರೂಪಾಯಿ ಕಡಿಮೆ ಆಗಿದೆ. 100 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 6,09100 ಇದ್ದಿತ್ತು, ಇಂದು 6,04800 ರೂಪಾಯಿ ಆಗಿದೆ, ಅಂದರೆ 4300 ರೂಪಾಯಿ ಕಡಿಮೆ ಆಗಿದೆ.

Join Nadunudi News WhatsApp Group