Gold Price Down: ಸತತ ಏರಿಕೆಯ ನಡುವೆ 300 ರೂ ಇಳಿಕೆಯಾದ ಚಿನ್ನದ ಬೆಲೆ, ಸಂತಸ ಹೊರಹಾಕಿದ ಗ್ರಾಹಕರು

ಸತತ ಏರಿಕೆಯ ನಡುವೆ ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ.

Gold Price Down In April 18: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನದಿಂದ ಗಗನಕ್ಕೇರುತ್ತಿದೆ. ಈಗಾಗಲೇ ಮಾಡುವೆ ಸೀಸನ್ ಆರಂಭವಾಗಿರುದರಿಂದ, ಚಿನ್ನ ಖರೀದಿ ಅನಿವಾರ್ಯವಾಗಿದೆ. ಆದರೆ ಜನಸಾಮಾನ್ಯರಿಗೆ ಚಿನ್ನ ಖರೀದಿ ದೊಡ್ಡ ತಲೆನೋವಾಗಿದೆ. ಮಾರ್ಚ್ ತಿಂಗಳ ಆರಂಭದಿಂದ ಸತತ ಏರಿಕೆ ಕಾಣುತ್ತಿರುವ ಬಂಗಾರದ ಬೆಲೆ ಇಲ್ಲಿಯವರೆಗೆ ಬೆರಳೆಣಿಕೆಯ ದಿನಗಳು ಮಾತ್ರ ಇಳಿಕೆ ಕಂಡಿದೆ.

ಸದ್ಯ ಏಪ್ರಿಲ್ ತಿಂಗಳ ಆರಂಭದಿಂದ ಇಲ್ಲಿಯವರೆಗೆ ಕೇವಲ 5 ದಿನ ಚಿನ್ನ ಬೆಲೆಯಲ್ಲಿ ಇಳಿಕೆಯಾಗಿತ್ತು. ಸದ್ಯ ಸತತ ಏರಿಕೆಯ ನಡುವೆ ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಇದೀಗ ನಾವು ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂದು ನೋಡೋಣ.

Gold Price Down News
Image Credit: Marketwatch

22 ಕ್ಯಾರಟ್ ಚಿನ್ನದ ಇಂದಿನ ಬೆಲೆ
*ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 30 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 6,795 ಇದ್ದ ಚಿನ್ನ ಬೆಲೆ 6,765 ಕ್ಕೆ ಬಂದು ತಲುಪಿದೆ.

*ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 240 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 54,360 ಇದ್ದ ಚಿನ್ನ ಬೆಲೆ 54,120 ಕ್ಕೆ ಬಂದು ತಲುಪಿದೆ.

*ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 67,950 ಇದ್ದ ಚಿನ್ನ ಬೆಲೆ 67,650 ಕ್ಕೆ ಬಂದು ತಲುಪಿದೆ.

Join Nadunudi News WhatsApp Group

*ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 3,000 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 6,79,500 ಇದ್ದ ಚಿನ್ನ ಬೆಲೆ 67,65,00 ಕ್ಕೆ ಬಂದು ತಲುಪಿದೆ.

24 ಕ್ಯಾರಟ್ ಚಿನ್ನದ ಇಂದಿನ ಬೆಲೆ
*ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 33 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 7,413 ಇದ್ದ ಚಿನ್ನ ಬೆಲೆ 7,380 ಕ್ಕೆ ಬಂದು ತಲುಪಿದೆ.

*ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 264 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 59,304 ಇದ್ದ ಚಿನ್ನ ಬೆಲೆ 59,040 ಕ್ಕೆ ಬಂದು ತಲುಪಿದೆ.

*ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 74,130 ಇದ್ದ ಚಿನ್ನ ಬೆಲೆ 73,800 ಕ್ಕೆ ಬಂದು ತಲುಪಿದೆ.

*ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 3,300 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 7,41,300 ಇದ್ದ ಚಿನ್ನ ಬೆಲೆ 7,38,000 ಕ್ಕೆ ಬಂದು ತಲುಪಿದೆ.

Gold Price Down
Image Credit: Livemint

18 ಕ್ಯಾರಟ್ ಚಿನ್ನದ ಇಂದಿನ ಬೆಲೆ
*ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 24 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 5,559 ಇದ್ದ ಚಿನ್ನ ಬೆಲೆ 5,535 ಕ್ಕೆ ಬಂದು ತಲುಪಿದೆ.

*ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 192 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 44,472 ಇದ್ದ ಚಿನ್ನ ಬೆಲೆ 44,280 ಕ್ಕೆ ಬಂದು ತಲುಪಿದೆ.

*ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 240 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 55,590 ಇದ್ದ ಚಿನ್ನ ಬೆಲೆ 55,350 ಕ್ಕೆ ಬಂದು ತಲುಪಿದೆ.

*ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,400 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 5,55,900 ಇದ್ದ ಚಿನ್ನ ಬೆಲೆ 5,53,500 ಕ್ಕೆ ಬಂದು ತಲುಪಿದೆ.

Gold Price Down Today
Image Credit: Nicecarset

Join Nadunudi News WhatsApp Group