Gold Rate: ತಿಂಗಳ ಎರಡನೆಯ ದಿನವೂ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ, ಬೇಸರದಲ್ಲಿ ಗ್ರಾಹಕರು

ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ, ಬೇಸರ ಹೊರಹಾಕಿದ ಚಿನ್ನ ಪ್ರಿಯರು

February 2nd Gold Rate: ಚಿನ್ನದ ಮೇಲಿನ ಬೇಡಿಕೆ ಬಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಈಗಂತೂ ಮದುವೆಯ ಸೀಸನ್ ಆರಂಭವಾಗಿದೆ. ಈ ಕಾರಣಕ್ಕೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರುತ್ತಿದೆ. ಚಿನ್ನದ ಬೇಡಿಕೆ ಹೆಚ್ಚಾದ ಕಾರಣ ಚಿನ್ನದ ಬೆಲೆ ಕೂಡ ಏರುಗತಿಯಲ್ಲಿ ಸಾಗುತ್ತಿದೆ. ಹೊಸ ವರ್ಷದ ಮೊದಲ ತಿಂಗಳಿನಲ್ಲಿ ಇಳಿಕೆ ಕಂಡ ಚಿನ್ನದ ಬೆಲೆ ಇದೀಗ ವರ್ಷದ ಎರಡನೇ ತಿಂಗಳಿನಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ.

ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು, ಇಂದು ಮತ್ತೆ ಏರಿಕೆ ಕಂಡು ಬಂದಿದೆ. ಇದೀಗ ನಾವು ನಿನ್ನೆ ಮತ್ತು ಇಂದಿನ ಚಿನ್ನದ ಬೆಲೆಯ ಏರಿಕೆಯು ಚಿನ್ನದ ಬೆಲೆಯಲ್ಲಿ ಯಾವ ರೀತಿ ವ್ಯತ್ಯಾಸವನ್ನು ತಂದಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

gold price update 2024
Image Credit: Original Source

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು ಒಂದು ಗ್ರಾಂ ಚಿನ್ನದಲ್ಲಿ 15 ರೂ. ಏರಿಕೆಯಾಗುವ ಮೂಲಕ 5,815 ರೂ. ಇದ್ದ ಚಿನ್ನದ ಬೆಲೆ 5,830 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 120 ರೂ. ಏರಿಕೆಯಾಗುವ ಮೂಲಕ 46,520 ರೂ. ಇದ್ದ ಚಿನ್ನದ ಬೆಲೆ 46,640 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 150 ರೂ. ಏರಿಕೆಯಾಗುವ ಮೂಲಕ 58,150 ರೂ. ಇದ್ದ ಚಿನ್ನದ ಬೆಲೆ 58,300 ರೂ. ತಲುಪಿದೆ.

Join Nadunudi News WhatsApp Group

•ಇಂದು ನೂರು ಗ್ರಾಂ ಚಿನ್ನದಲ್ಲಿ 1,500 ರೂ. ಏರಿಕೆಯಾಗುವ ಮೂಲಕ 5,81,500 ರೂ. ಇದ್ದ ಚಿನ್ನದ ಬೆಲೆ 5,83,300 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು ಒಂದು ಗ್ರಾಂ ಚಿನ್ನದಲ್ಲಿ 16 ರೂ. ಏರಿಕೆಯಾಗುವ ಮೂಲಕ 6,344 ರೂ. ಇದ್ದ ಚಿನ್ನದ ಬೆಲೆ 6,360 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 128 ರೂ. ಏರಿಕೆಯಾಗುವ ಮೂಲಕ 50,752 ರೂ. ಇದ್ದ ಚಿನ್ನದ ಬೆಲೆ 50,880 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 160 ರೂ. ಏರಿಕೆಯಾಗುವ ಮೂಲಕ 63,440 ರೂ. ಇದ್ದ ಚಿನ್ನದ ಬೆಲೆ 63,600 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದಲ್ಲಿ 1,600 ರೂ. ಏರಿಕೆಯಾಗುವ ಮೂಲಕ 6,34,400 ರೂ. ಇದ್ದ ಚಿನ್ನದ ಬೆಲೆ 6,36000 ರೂ. ತಲುಪಿದೆ

gold price hike february 2
Image Credit: Original Source

.

18 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು ಒಂದು ಗ್ರಾಂ ಚಿನ್ನದಲ್ಲಿ 12 ರೂ. ಏರಿಕೆಯಾಗುವ ಮೂಲಕ 4,758 ರೂ. ಇದ್ದ ಚಿನ್ನದ ಬೆಲೆ 4,770 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 96 ರೂ. ಏರಿಕೆಯಾಗುವ ಮೂಲಕ 38,064 ರೂ. ಇದ್ದ ಚಿನ್ನದ ಬೆಲೆ 38,160 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 120 ರೂ. ಏರಿಕೆಯಾಗುವ ಮೂಲಕ 47,580 ರೂ. ಇದ್ದ ಚಿನ್ನದ ಬೆಲೆ 47,700 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದಲ್ಲಿ 1,200 ರೂ. ಏರಿಕೆಯಾಗುವ ಮೂಲಕ 4,75,800 ರೂ. ಇದ್ದ ಚಿನ್ನದ ಬೆಲೆ 4,77,000 ರೂ. ತಲುಪಿದೆ.

Join Nadunudi News WhatsApp Group