Today Gold Rate: ಏಪ್ರಿಲ್ ತಿಂಗಳ ಮೊದಲ ದಿನವೇ 850 ರೂ ಏರಿಕೆಯಾದ ಚಿನ್ನದ ಬೆಲೆ, ದಾಖಲೆಯ ಏರಿಕೆ ಕಂಡ ಚಿನ್ನದ ಬೆಲೆ

ಏಪ್ರಿಲ್ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ, ಬೇಸರದಲ್ಲಿ ಗ್ರಾಹಕರು

Gold Price Hike Today: ಪ್ರಸ್ತುತ ದೇಶದಲ್ಲಿ ಚಿನ್ನದ ಬೆಲೆ 62 ಸಾವಿರ ಗಡಿ ದಾಟಿದೆ. ಚಿನ್ನದ ಬೆಲೆ ಸಾಲು ಸಾಲು ಏರಿಕೆಯಿಂದಾಗಿ ಆಭರಣ ಪ್ರಿಯರು ಚಿಂತೆಗೊಳಗಾಗಿದ್ದಾರೆ. ಚಿನ್ನ ಖರಿದಿ ಜನಸಾಮಾನ್ಯರಿಗೆ ಬಹಳ ಕಷ್ಟವಾಗಿದೆ. ಜನರು ಹೆಚ್ಚಿನ ಹಣ ನೀಡಿ ಚಿನ್ನ ಖರೀದಿಸಬೇಕಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಗಗನಕ್ಕೇರಿದೆ. ನಿನ್ನೆ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡು ಬಂದಿರಲಿಲ್ಲ, ಈ ಕಾರಣಕ್ಕೆ ಹೊಸ ಹಣಕಾಸು ವರ್ಷದಲ್ಲಾದರೂ ಚಿನ್ನದ ಬೆಲೆ ಇಳಿಕೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದರು. ಆದರೆ ಜನರ ನಿರೀಕ್ಷೆ ಹುಸಿಯಾಗಿದೆ. ಏಪ್ರಿಲ್ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆಯಾಗಿದೆ. ಇಂದು ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎನ್ನುವ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Gold Price Hike In April 1 st
Image Credit: Live Mint

22 ಕ್ಯಾರೆಟ್ ಚಿನ್ನದ ಬೆಲೆ ಇಂದು 63600 ರೂ. ತಲುಪಿದೆ
•ನಿನ್ನೆ 6,275 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 85 ರೂ. ಏರಿಕೆಯ ಮೂಲಕ 6,360 ರೂ. ತಲುಪಿದೆ.

•ನಿನ್ನೆ 50,200 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 680 ರೂ. ಏರಿಕೆಯ ಮೂಲಕ 50,880 ರೂ. ತಲುಪಿದೆ.

•ನಿನ್ನೆ 62,750 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 850 ರೂ. ಏರಿಕೆಯ ಮೂಲಕ 63,600 ರೂ. ತಲುಪಿದೆ.

Join Nadunudi News WhatsApp Group

•ನಿನ್ನೆ 6,27,500 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 8,500 ರೂ. ಏರಿಕೆಯ ಮೂಲಕ 6,36,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆ ಇಂದು 69380 ರೂ. ತಲುಪಿದೆ,
•ನಿನ್ನೆ 6,845 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 93 ರೂ. ಏರಿಕೆಯ ಮೂಲಕ 6,938 ರೂ. ತಲುಪಿದೆ.

•ನಿನ್ನೆ 54,760 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 744 ರೂ. ಏರಿಕೆಯ ಮೂಲಕ 55,504 ರೂ. ತಲುಪಿದೆ.

•ನಿನ್ನೆ 68,450 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 930 ರೂ. ಏರಿಕೆಯ ಮೂಲಕ 69,3800 ರೂ. ತಲುಪಿದೆ.

•ನಿನ್ನೆ 6,84,500 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 9,300 ರೂ. ಏರಿಕೆಯ ಮೂಲಕ 6,93,800 ರೂ. ತಲುಪಿದೆ.

Gold Price Hike Today
Image Credit: Forbes

18 ಕ್ಯಾರೆಟ್ ಚಿನ್ನದ ಬೆಲೆ ಇಂದು 52040 ರೂ. ತಲುಪಿದೆ
•ನಿನ್ನೆ 5,134 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 70 ರೂ. ಏರಿಕೆಯ ಮೂಲಕ 5,204 ರೂ. ತಲುಪಿದೆ.

•ನಿನ್ನೆ 41,072 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 560 ರೂ. ಏರಿಕೆಯ ಮೂಲಕ 41,632 ರೂ. ತಲುಪಿದೆ.

•ನಿನ್ನೆ 51,340 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 700 ರೂ. ಏರಿಕೆಯ ಮೂಲಕ 52,040 ರೂ. ತಲುಪಿದೆ.

•ನಿನ್ನೆ 5,13,400 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 7,000 ರೂ. ಏರಿಕೆಯ ಮೂಲಕ 5,20,400 ರೂ. ತಲುಪಿದೆ.

Gold Price Hike News
Image Credit: Times Now Hindi

Join Nadunudi News WhatsApp Group