Gold Price: ಇನ್ನಷ್ಟು ದುಬಾರಿಯಾದ ಚಿನ್ನದ ಬೆಲೆ, ಒಂದೇ ದಿನದಲ್ಲಿ 750 ರೂ ಏರಿಕೆಯಾದ 22 ಕ್ಯಾರಟ್ ಚಿನ್ನದ ಬೆಲೆ

ಚಿನ್ನದ ಬೆಲೆಯಲ್ಲಿ ಮತ್ತೆ ದಾಖಲೆಯ ಏರಿಕೆ, ಮತ್ತೆ ಏರಿಕೆಯತ್ತ ಮುಖಮಾಡಿದ ಚಿನ್ನದ ಬೆಲೆ

Gold Price Hike Today: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚು ಏರಿಕೆಯಾಗುತ್ತಿದೆ. ಜನಸಾಮಾನ್ಯರಿಗೆ ಚಿನ್ನದ ಖರೀದಿ ದೊಡ್ಡ ಸಮಸ್ಯೆಯಾಗಿದೆ. ಮದುವೆಯ ಸೀಸನ್ ಆಗಿರುವುದರಿಂದ ಚಿನ್ನದ ಖರೀದಿ ಅನಿವಾರ್ಯವಾಗಿದೆ. ಚಿನ್ನದ ಬೆಲೆಯ ಇಷ್ಟೊಂದು ಏರಿಕೆ ಜನರನ್ನು ಕಂಗಾಲು ಮಾಡುತ್ತಿದೆ. ಮಾರ್ಚ್ 1 ರಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.

ಮಾರ್ಚ್ ನ ತಿಂಗಳಿನಲ್ಲಿ ಕೇವಲ ಒಂದೆರಡು ದಿನ ಮಾತ್ರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ಚಿನ್ನದ ಬೆಲೆಯ ಏರಿಕೆಯ ಪ್ರಮಾಣಕ್ಕೆ ಹೋಲಿಸಿದರೆ ಇಳಿಕೆಯ ಪ್ರಮಾಣ ತೀರಾ ಕಡಿಮೆ ಇದೆ. ಸದ್ಯ ಮಾರ್ಚ್ ಮುಗಿದು ಏಪ್ರಿಲ್ ಆರಂಭವಾದರು ಕೊಡ ಚಿನ್ನದ ಬೆಲೆ ಇಳಿಕೆ ಕಾಣುತ್ತಿಲ್ಲ. ನಿನ್ನೆ ಚಿನ್ನದ ಬೆಲೆ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಇಂದು ದುಪ್ಪಟ್ಟು ಪ್ರಮಾಣದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ.

22 And 24 Carat Gold Price Hike
Image Credit: India

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಹೆಚ್ಚಳ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 75 ರೂ. ಏರಿಕೆಯಾಗುವ ಮೂಲಕ 6,335 ರೂ. ಇದ್ದ ಚಿನ್ನದ ಬೆಲೆ 6.410 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 600 ರೂ. ಏರಿಕೆಯಾಗುವ ಮೂಲಕ 50,680 ರೂ. ಇದ್ದ ಚಿನ್ನದ ಬೆಲೆ 51.280 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 750 ರೂ. ಏರಿಕೆಯಾಗುವ ಮೂಲಕ 63,350 ರೂ. ಇದ್ದ ಚಿನ್ನದ ಬೆಲೆ 64.100 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 7,500 ರೂ. ಏರಿಕೆಯಾಗುವ ಮೂಲಕ 6,33,500 ರೂ. ಇದ್ದ ಚಿನ್ನದ ಬೆಲೆ 6.41.000 ರೂ. ತಲುಪಿದೆ.

Gold Price Hike Updates
Image Credit: Janamtv

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಹೆಚ್ಚಳ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 76 ರೂ. ಏರಿಕೆಯಾಗುವ ಮೂಲಕ 6,911 ರೂ. ಇದ್ದ ಚಿನ್ನದ ಬೆಲೆ 6.987 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 608 ರೂ. ಏರಿಕೆಯಾಗುವ ಮೂಲಕ 55,228 ರೂ. ಇದ್ದ ಚಿನ್ನದ ಬೆಲೆ 55.896 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 760 ರೂ. ಏರಿಕೆಯಾಗುವ ಮೂಲಕ 69,110 ರೂ. ಇದ್ದ ಚಿನ್ನದ ಬೆಲೆ 69.870 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 7,600 ರೂ. ಏರಿಕೆಯಾಗುವ ಮೂಲಕ 6,91,100 ರೂ. ಇದ್ದ ಚಿನ್ನದ ಬೆಲೆ 6,98,700 ರೂ. ತಲುಪಿದೆ.

10 Gram Gold Rate
Image Credit: Asianetnews

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಹೆಚ್ಚಳ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 61 ರೂ. ಏರಿಕೆಯಾಗುವ ಮೂಲಕ 5,183 ರೂ. ಇದ್ದ ಚಿನ್ನದ ಬೆಲೆ 6,987 ರೂ. ತಲುಪಿದೆ.

•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 488 ರೂ. ಏರಿಕೆಯಾಗುವ ಮೂಲಕ 41,464 ರೂ. ಇದ್ದ ಚಿನ್ನದ ಬೆಲೆ 41,952 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 610 ರೂ. ಏರಿಕೆಯಾಗುವ ಮೂಲಕ 51,830 ರೂ. ಇದ್ದ ಚಿನ್ನದ ಬೆಲೆ 69,870 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 6,100 ರೂ. ಏರಿಕೆಯಾಗುವ ಮೂಲಕ 5,18,300 ರೂ. ಇದ್ದ ಚಿನ್ನದ ಬೆಲೆ 6,98,700 ರೂ. ತಲುಪಿದೆ.

Gold Price Hike Latest Update
Image Credit: The Financial Express

Join Nadunudi News WhatsApp Group