Today Gold Rate: ಎರಡು ದಿನದಲ್ಲಿ 750 ರೂ ಏರಿಕೆಯಾದ ಚಿನ್ನದ ಬೆಲೆ, ಇಂದು ಮತ್ತೆ 500 ರೂ ಏರಿಕೆ

ಚಿನ್ನದ ಬೆಲೆಯಲ್ಲಿ ಇಂದು ಮತ್ತೆ 500 ರೂ ಏರಿಕೆ, ಮತ್ತಷ್ಟು ಏರಿಕೆಯಾದ ಚಿನ್ನದ ಬೆಲೆ

April 4th Gold Rate: ಪ್ರಸ್ತುತ ದೇಶದಲ್ಲಿ ಚಿನ್ನದ ಬೆಲೆಗೆ ಊಹೆಗೂ ಮೀರಿದಷ್ಟು ಹೆಚ್ಚಳವಾಗುತ್ತಿದೆ. 2024 ರಲ್ಲಿ ಚಿನ್ನದ ಬೆಲೆ ಐತಿಹಾಸಿಕ ಏರಿಕೆ ಕಾಣುತ್ತಿದೆ. ಈವರೆಗೆ 60 ಸಾವಿರ ಗಡಿಯಲ್ಲಿದ್ದ ಚಿನ್ನದ ಬೆಲೆ ಮಾರ್ಚ್ ಏಪ್ರಿಲ್ ಏರಿಕೆಯ ಕಾರಣ 64000 ಗಡಿ ದಾಟಿದೆ ಇನ್ನು ಸತತ ಎರಡು ದಿನಗಳು ಚಿನ್ನದ ಬೆಲೆ ಏರಿಕೆ ಕಂಡರೆ 65 ಸಾವಿರ ಗಡಿ ದಾಟುವುದಂತೂ ಖಂಡಿತ.

ಚಿನ್ನದ ಬೆಲೆ ಬಡವರ ಕೈಗೆ ಸಿಗದಂತಾಗಿದೆ. ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಚಿನ್ನದ ಬೆಲೆ ಹೆಚ್ಚಿನ ಏರಿಕೆ ಕಾಣುತ್ತಿದೆ. ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ 750 ರೂ. ಏರಿಕೆಯಾಗಿತ್ತು. ಇದೀಗ ನಿನ್ನೆಯ ಏರಿಕೆಯ ಬೆನ್ನಲ್ಲೇ ಇಂದು ಮತ್ತೆ ಚಿನ್ನದ ಬೆಲೆ ಹೆಚ್ಚಾಗಿದೆ. ಇದೀಗ ನಾವು ಈ ಲೇಖನದಲ್ಲಿ ಇಂದಿನ ಚಿನ್ನದ ಬೆಲೆಯ ಬಗ್ಗೆ ಮಾಹಿತಿ ಹೇಳಲಿದ್ದೇವೆ.

Gold Rate Hike News
Image Credit: Jagran

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಹೆಚ್ಚಳ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂ. ಏರಿಕೆಯಾಗುವ ಮೂಲಕ 6,410 ರೂ. ಇದ್ದ ಚಿನ್ನದ ಬೆಲೆ 6,460 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂ. ಏರಿಕೆಯಾಗುವ ಮೂಲಕ 51,280 ರೂ. ಇದ್ದ ಚಿನ್ನದ ಬೆಲೆ 51,680 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂ. ಏರಿಕೆಯಾಗುವ ಮೂಲಕ 64,100 ರೂ. ಇದ್ದ ಚಿನ್ನದ ಬೆಲೆ 64,600 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 5,000 ರೂ. ಏರಿಕೆಯಾಗುವ ಮೂಲಕ 6,41,000 ರೂ. ಇದ್ದ ಚಿನ್ನದ ಬೆಲೆ 6,46,000 ರೂ. ತಲುಪಿದೆ.

April 4th Gold Rate
Image Credit: Kalingatv

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಹೆಚ್ಚಳ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂ. ಏರಿಕೆಯಾಗುವ ಮೂಲಕ 6,987 ರೂ. ಇದ್ದ ಚಿನ್ನದ ಬೆಲೆ 7,047 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 480 ರೂ. ಏರಿಕೆಯಾಗುವ ಮೂಲಕ 55,896 ರೂ. ಇದ್ದ ಚಿನ್ನದ ಬೆಲೆ 56,376 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 600 ರೂ. ಏರಿಕೆಯಾಗುವ ಮೂಲಕ 69,870 ರೂ. ಇದ್ದ ಚಿನ್ನದ ಬೆಲೆ 70,470 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 6,000 ರೂ. ಏರಿಕೆಯಾಗುವ ಮೂಲಕ 6,98,700 ರೂ. ಇದ್ದ ಚಿನ್ನದ ಬೆಲೆ 7,047,00 ರೂ. ತಲುಪಿದೆ.

Gold Price Hike Today
Image Credit: Forbes

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಹೆಚ್ಚಳ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 41 ರೂ. ಏರಿಕೆಯಾಗುವ ಮೂಲಕ 5,244 ರೂ. ಇದ್ದ ಚಿನ್ನದ ಬೆಲೆ 5,285 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 328 ರೂ. ಏರಿಕೆಯಾಗುವ ಮೂಲಕ 41,952 ರೂ. ಇದ್ದ ಚಿನ್ನದ ಬೆಲೆ 42,280 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 410 ರೂ. ಏರಿಕೆಯಾಗುವ ಮೂಲಕ 52,440 ರೂ. ಇದ್ದ ಚಿನ್ನದ ಬೆಲೆ 52,850 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4,100 ರೂ. ಏರಿಕೆಯಾಗುವ ಮೂಲಕ 5,24,400 ರೂ. ಇದ್ದ ಚಿನ್ನದ ಬೆಲೆ 5,28,500 ರೂ. ತಲುಪಿದೆ.

Gold Rate Hike Latest Update
Image Credit: amwalalghad

Join Nadunudi News WhatsApp Group