Gold Price Hike: ಹೊಸ ವರ್ಷದ ಹೊಸ್ತಿಲಲ್ಲೇ ಚಿನ್ನದ ಬೆಲೆ ಏರಿಕೆ, 400 ರೂಪಾಯಿ ಏರಿಕೆ ಕಂಡ ಚಿನ್ನದ ಬೆಲೆ.

ವರ್ಷಾಂತ್ಯದಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿರುವ ಬಂಗಾರದ ಬೆಲೆ.

Gold Price Hike In December 28: ದೇಶಿಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬಾರಿ ಬೇಡಿಕೆ ಇದೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ದುಬಾರಿಯಾಗುತ್ತ ಹೋಗುತ್ತಿದೆ. 2023 ರ ಕೊನೆಯ ತಿಂಗಳಿನಲ್ಲೂ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆಗಿಂತ ಹೆಚ್ಚಿನ ಏರಿಕೆ ಕಂಡು ಬರುತ್ತಿದೆ.

ಹೀಗಾಗಿ ಸಾಮಾನ್ಯ ಜನರು ಚಿನ್ನ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗುವ ಮೂಲಕ ಚಿನ್ನ ಮತ್ತಷ್ಟು ದುಬಾರಿಯಾಗಿದೆ. ಹಾಗಾದರೆ ನಾವೀಗ 22 ಹಾಗೂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎಂದು ತಿಳಿದುಕೊಳ್ಳೋಣ.

Gold Rate Hike Today
Image Credit: Original Source

22 ಕ್ಯಾರಟ್ ಚಿನ್ನದ ಇಂದಿನ ಬೆಲೆ
*ಇಂದು 1 ಗ್ರಾಂ ಚಿನ್ನದಲ್ಲಿ 40 ರೂಪಾಯಿ ಏರಿಕೆ ಕಾಣುವ ಮೂಲಕ 5890 ಆಗಿದೆ.

*ಇಂದು 8 ಗ್ರಾಂ ಚಿನ್ನದಲ್ಲಿ 320 ರೂಪಾಯಿ ಏರಿಕೆ ಕಾಣುವ ಮೂಲಕ 47120 ಆಗಿದೆ.

*ಇಂದು 10 ಗ್ರಾಂ ಚಿನ್ನದಲ್ಲಿ 400 ರೂಪಾಯಿ ಏರಿಕೆ ಕಾಣುವ ಮೂಲಕ 58900 ಆಗಿದೆ.

Join Nadunudi News WhatsApp Group

*ಇಂದು 100 ಗ್ರಾಂ ಚಿನ್ನದಲ್ಲಿ 4000 ರೂಪಾಯಿ ಏರಿಕೆ ಕಾಣುವ ಮೂಲಕ 589000 ಆಗಿದೆ.

22 And 24 Carat Gold Rate Hike Today
Image Credit: Live Mint

24 ಕ್ಯಾರಟ್ ಚಿನ್ನದ ಇಂದಿನ ಬೆಲೆ
*ಇಂದು 1 ಗ್ರಾಂ ಚಿನ್ನದಲ್ಲಿ 43 ರೂಪಾಯಿ ಏರಿಕೆ ಕಾಣುವ ಮೂಲಕ 6425 ಆಗಿದೆ.

*ಇಂದು 8 ಗ್ರಾಂ ಚಿನ್ನದಲ್ಲಿ 344 ರೂಪಾಯಿ ಏರಿಕೆ ಕಾಣುವ ಮೂಲಕ 51400 ಆಗಿದೆ.

*ಇಂದು 10 ಗ್ರಾಂ ಚಿನ್ನದಲ್ಲಿ 430 ರೂಪಾಯಿ ಏರಿಕೆ ಕಾಣುವ ಮೂಲಕ 64250 ಆಗಿದೆ.

*ಇಂದು 100 ಗ್ರಾಂ ಚಿನ್ನದಲ್ಲಿ 4300 ರೂಪಾಯಿ ಏರಿಕೆ ಕಾಣುವ ಮೂಲಕ 642500 ಆಗಿದೆ.

Join Nadunudi News WhatsApp Group