Gold Price: ಸತತ ಇಳಿಕೆಯ ನಡುವೆ 100 ರೂ ಏರಿಕೆಯಾದ ಚಿನ್ನದ ಬೆಲೆ, ಬೇಸರ ಹೊರಹಾಕಿದ ಗ್ರಾಹಕರು

ಎರಡು ದಿನಗಳ ಇಳಿಕೆಯ ನಂತರ ಚಿನ್ನದ ಬೆಲೆಯಲ್ಲಿ ಇಂದು ಏರಿಕೆ.

January 26th Gold Price: ಜನವರಿ ತಿಂಗಳು ಒಂದು ರೀತಿಯಲ್ಲಿ ಆಭರಣ ಪ್ರಿಯರಿಗೆ ಒಂದೊಳ್ಳೆ ಅವಕಾಶವನ್ನು ನೀಡಿದೆ. ಜನವರಿಯಲ್ಲಿ ನಾವು ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆಯ ಪ್ರಮಾಣವನ್ನು ನೋಡಬಹುದು. 2023 ರಲ್ಲಿ ಚಿನ್ನದ ಬೆಲೆ ಬಹುತೇಕ ಏರಿಕೆಯಾಗುತ್ತ ಬಂದಿದೆ. ಆಭರಣ ಖರೀದಿಸಲು ಜನ ಹಿಂದೇಟು ಹಾಕುತ್ತಿದ್ದರು. 2023 ರಲ್ಲಿ ಚಿನ್ನದ ಮಾರಾಟ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ ಎನ್ನಬಹುದು.

ಇದನ್ನು ಗಮನದಲ್ಲಿಟ್ಟುಕೊಂಡು ಜನವರಿ ತಿಂಗಳಿನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಮಾಡಲಾಗಿತ್ತು. ಕಳೆದ ಎರಡು ದಿನಗಳು ಚಿನ್ನದ ಬೆಲೆ ಇಳಿಕೆಯಾಗಿತ್ತು. ಈಗಂತೂ ಇನ್ನೇನು ಕೆಲವೇ ದಿನಗಲ್ಲಿ ಮದುವೆಯ ಸೀಸನ್ ಆರಂಭವಾಗಲಿದೆ. ಈ ಸಮಯದಲ್ಲಿ ಚಿನ್ನದ ಮೇಲಿನ ಬೇಡಿಕೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಸದ್ಯ ಎರಡು ದಿನಗಳ ಇಳಿಕೆಯ ನಂತರ ಚಿನ್ನದ ಬೆಲೆಯಲ್ಲಿ ಇಂದು ಏರಿಕೆಯಾಗಿದೆ.

January 26th Gold Price
Image Credit: Kalingatv

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಏರಿಕೆಯಾಗುವ ಮೂಲಕ 5,770 ರೂ. ಇದ್ದ ಚಿನ್ನದ ಬೆಲೆ 5,780 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆಯಾಗುವ ಮೂಲಕ 46,160 ರೂ. ಇದ್ದ ಚಿನ್ನದ ಬೆಲೆ 46,240 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯಾಗುವ ಮೂಲಕ 57,700 ರೂ. ಇದ್ದ ಚಿನ್ನದ ಬೆಲೆ 57,800 ರೂ. ತಲುಪಿದೆ.

Join Nadunudi News WhatsApp Group

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,000 ರೂ. ಏರಿಕೆಯಾಗುವ ಮೂಲಕ 5,77,000 ರೂ. ಇದ್ದ ಚಿನ್ನದ ಬೆಲೆ 5,78,000 ರೂ. ತಲುಪಿದೆ.

Gold Price Hike News
Image Credit: Jagran

24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು ತಲುಪಿದೆ..?
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಏರಿಕೆಯಾಗುವ ಮೂಲಕ 6,295 ರೂ. ಇದ್ದ ಚಿನ್ನದ ಬೆಲೆ 6,305 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆಯಾಗುವ ಮೂಲಕ 50,360 ರೂ. ಇದ್ದ ಚಿನ್ನದ ಬೆಲೆ 50,440 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯಾಗುವ ಮೂಲಕ 62,950 ರೂ. ಇದ್ದ ಚಿನ್ನದ ಬೆಲೆ 63,050 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,000 ರೂ. ಏರಿಕೆಯಾಗುವ ಮೂಲಕ 6,29,500 ರೂ. ಇದ್ದ ಚಿನ್ನದ ಬೆಲೆ 6,30,500 ರೂ. ತಲುಪಿದೆ.

Join Nadunudi News WhatsApp Group