Gold Rate: ಕೊಂಚ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಇಳಿಕೆ, ಕುಸಿದ ಚಿನ್ನದ ವ್ಯಾಪಾರ.

ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ, ಬೇಸರದ ಹೊರಹಾಕಿದ ಗ್ರಾಹಕರು.

December 7th Gold Rate: ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಬಾರಿ ವ್ಯತ್ಯಾಸ ಕಾಣುತ್ತಿದೆ. ಆಭರಣ ಪ್ರಿಯರು ಚಿನ್ನದ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿ ಇರುತ್ತಾರೆ. ದಿನ ನಿತ್ಯ ಚಿನ್ನದ ಬೆಲೆ ಯಾವ ರೀತಿ ಬದಲಾಗಿದೆ ಎಂದು ಸಾಕಷ್ಟು ಜನರು ತಿಳಿಯಲು ಇಷ್ಟಪಡುತ್ತಾರೆ. ಇನ್ನು ಚಿನ್ನದ ಬೆಲೆಯ ಇಳಿಕೆಯು ಜನರನ್ನು ಚಿನ್ನ ಖರೀದಿಗೆ ಹೆಚ್ಚು ಪ್ರೋತ್ಸಹಿಸುತ್ತದೆ ಎನ್ನಬಹುದು.

ಸದ್ಯ 2023 ರಿಂದ ಆರಂಭದಿಂದ ಲೆಕ್ಕಾಚಾರ ಮಾಡಿದರೆ ಚಿನ್ನದ ಬೆಲೆ ಇಳಿಕೆಗಿಂತ ಹೆಚ್ಚಾಗಿ ಏರಿಕೆಯಾಗಿದೆ ಎನ್ನಬಹುದು. ಚಿನ್ನ ಖರೀದಿ ಜನಸಾಮಾನ್ಯರಿಗೆ ಒಂದು ರೀತಿ ಕಷ್ಟವಾಗಿತ್ತು. ಸದ್ಯ 2023 ರ ಕೊನೆಯ ತಿಂಗಳಲ್ಲಿ ಒಂದಿಷ್ಟು ಪ್ರಮಾಣದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿತ್ತು. ಚಿನ್ನದ ದರ ಇಳಿಕೆ ಆಗಿದೆ ಎನ್ನುವ ಖುಷಿಯಲ್ಲಿದ್ದವರಿಗೆ ಇದೀಗ ಇಂದು ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಏರಿಕೆಯತ್ತ ಮುಖ ಮಾಡಿದೆ.

gold price updates in india
Image Credit: timesnownews

December 7th 22 Carat Gold Rate
*ನಿನ್ನೆ 5,745 ರೂ. ಇಂದು ಒಂದು ಗ್ರಾಂ ಚಿನ್ನದ ಬೆಲೆ ಇಂದು 10 ರೂ. ಏರಿಕೆಯ ಮೂಲಕ 5,755 ರೂ. ತಲುಪಿದೆ.

*ನಿನ್ನೆ 45,960 ರೂ. ಇಂದು ಎಂಟು ಗ್ರಾಂ ಚಿನ್ನದ ಬೆಲೆ ಇಂದು 80 ರೂ. ಏರಿಕೆಯ ಮೂಲಕ 46,040 ರೂ. ತಲುಪಿದೆ.

*ನಿನ್ನೆ 57,450 ರೂ. ಇಂದು ಹತ್ತು ಗ್ರಾಂ ಚಿನ್ನದ ಬೆಲೆ ಇಂದು 100 ರೂ. ಏರಿಕೆಯ ಮೂಲಕ 57,550 ರೂ. ತಲುಪಿದೆ.

Join Nadunudi News WhatsApp Group

*ನಿನ್ನೆ 5,74,500 ರೂ. ಇಂದು ನೂರು ಗ್ರಾಂ ಚಿನ್ನದ ಬೆಲೆ ಇಂದು 1,000 ರೂ. ಏರಿಕೆಯ ಮೂಲಕ 5,75,500 ರೂ. ತಲುಪಿದೆ.

gold price hike in karnataka
Image Credit: Original Source

24 ಕ್ಯಾರೆಟ್ ಚಿನ್ನದ ಇಂದಿನ ಬೆಲೆಯ ವಿವರ
*ನಿನ್ನೆ 6,267 ರೂ. ಇಂದು ಒಂದು ಗ್ರಾಂ ಚಿನ್ನದ ಬೆಲೆ ಇಂದು 11 ರೂ. ಏರಿಕೆಯ ಮೂಲಕ 6,278 ರೂ. ತಲುಪಿದೆ.

*ನಿನ್ನೆ 50,136 ರೂ. ಇಂದು ಎಂಟು ಗ್ರಾಂ ಚಿನ್ನದ ಬೆಲೆ ಇಂದು 88 ರೂ. ಏರಿಕೆಯ ಮೂಲಕ 50,224 ರೂ. ತಲುಪಿದೆ.

*ನಿನ್ನೆ 62,670 ರೂ. ಇಂದು ಹತ್ತು ಗ್ರಾಂ ಚಿನ್ನದ ಬೆಲೆ ಇಂದು 110 ರೂ. ಏರಿಕೆಯ ಮೂಲಕ 62,780 ರೂ. ತಲುಪಿದೆ.

*ನಿನ್ನೆ 6,26,700 ರೂ. ಇಂದು ನೂರು ಗ್ರಾಂ ಚಿನ್ನದ ಬೆಲೆ ಇಂದು 1,100 ರೂ. ಏರಿಕೆಯ ಮೂಲಕ 6,27,800 ರೂ. ತಲುಪಿದೆ.

Join Nadunudi News WhatsApp Group