Gold Rate: ತಿಂಗಳ ಎರಡನೆಯ ದಿನವೇ 700 ರೂ ಏರಿಕೆಯಾದ ಚಿನ್ನದ ಬೆಲೆ, ಮತ್ತಷ್ಟು ದುಬಾರಿಯಾದ ಚಿನ್ನದ

ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ, ಬೇಸರ ಹೊರಹಾಕಿದ ಗ್ರಾಹಕರು

Today Gold Rate: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಏರಿಕೆಯ ಪ್ರಮಾಣ ಹೆಚ್ಚಾಗಿದೆ. ಚಿನ್ನದ ಬೆಲೆ ಸತತ ಏರಿಕೆಯ ಕಾರಣ ಮುಗಿಲು ಮುಟ್ಟಿದೆ ಎನ್ನಬಹುದು. ಮಾರ್ಚ್ ನ ಆರಂಭದಿಂದ ಚಿನ್ನದ ಬೆಲೆಯಲ್ಲಿ ಏಕಾಏಕಿ ಏರಿಕೆ ಕಂಡು ಬರುತ್ತಿದೆ. ಚಿನ್ನ ಖರೀದಿ ಜನಸಾಮಾನ್ಯರಿಗೆ ಕಷ್ಟ ಎನ್ನುವಂತಾಗಿದೆ.

ಇನ್ನು ಸತತ ಏರಿಕೆಯ ಬೆನ್ನಲ್ಲೇ ನಿನ್ನೆ ಚಿನ್ನದ ಬೆಲೆಯಲ್ಲಿ 1000 ರೂ. ಇಳಿಕೆ ಕಂಡು ಬಂದಿತ್ತು. ತಿಂಗಳ ಮೊದಲ ದಿನ ಚಿನ್ನದ ಬೆಲೆ ಇಳಿಕೆಯಾಗಿದ್ದು, ನಂತರದ ದಿನಗಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಜನರು ಕಾದಿದ್ದರು. ಆದರೆ ಜನಸಾಮನ್ಯರ ಈ ನಿರೀಕ್ಷೆ ಸುಳ್ಳಾಗಿದೆ. ನಿನ್ನೆಯ ಇಳಿಕೆಯ ಬೆನ್ನಲೇ ಇದೀಗ ತಿಂಗಳ ಎರಡನೇ ದಿನವೇ ಚಿನ್ನದ ಬೆಲೆ ಏರಿಕೆಯಾಗಿದೆ.

Today Gold Price Hike News
Image Credit: Kalingatv

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 70 ರೂ. ಏರಿಕೆಯಾಗುವ ಮೂಲಕ 6,555 ರೂ. ಇದ್ದ ಚಿನ್ನದ ಬೆಲೆ 6,625 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 560 ರೂ. ಏರಿಕೆಯಾಗುವ ಮೂಲಕ 52,440 ರೂ. ಇದ್ದ ಚಿನ್ನದ ಬೆಲೆ 53,000 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂ. ಏರಿಕೆಯಾಗುವ ಮೂಲಕ 65,550 ರೂ. ಇದ್ದ ಚಿನ್ನದ ಬೆಲೆ 66,250 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 7,000 ರೂ. ಏರಿಕೆಯಾಗುವ ಮೂಲಕ 6,55,500 ರೂ. ಇದ್ದ ಚಿನ್ನದ ಬೆಲೆ 6,62,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 76 ರೂ. ಏರಿಕೆಯಾಗುವ ಮೂಲಕ 7151 ರೂ. ಇದ್ದ ಚಿನ್ನದ ಬೆಲೆ 7,227 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 608 ರೂ. ಏರಿಕೆಯಾಗುವ ಮೂಲಕ 57208 ರೂ. ಇದ್ದ ಚಿನ್ನದ ಬೆಲೆ 57,816 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 760 ರೂ. ಏರಿಕೆಯಾಗುವ ಮೂಲಕ 71510 ರೂ. ಇದ್ದ ಚಿನ್ನದ ಬೆಲೆ 72,270 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 7,600 ರೂ. ಏರಿಕೆಯಾಗುವ ಮೂಲಕ 715100 ರೂ. ಇದ್ದ ಚಿನ್ನದ ಬೆಲೆ 7,22,700 ರೂ. ತಲುಪಿದೆ.

Gold Price Hike IN April
Image Credit: Original Source

18 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 58 ರೂ. ಏರಿಕೆಯಾಗುವ ಮೂಲಕ 5363 ರೂ. ಇದ್ದ ಚಿನ್ನದ ಬೆಲೆ 5,421 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 464 ರೂ. ಏರಿಕೆಯಾಗುವ ಮೂಲಕ 42904 ರೂ. ಇದ್ದ ಚಿನ್ನದ ಬೆಲೆ 43,368 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 580 ರೂ. ಏರಿಕೆಯಾಗುವ ಮೂಲಕ 53630 ರೂ. ಇದ್ದ ಚಿನ್ನದ ಬೆಲೆ 54,210 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 5,800 ರೂ. ಏರಿಕೆಯಾಗುವ ಮೂಲಕ 536300 ರೂ. ಇದ್ದ ಚಿನ್ನದ ಬೆಲೆ 5,42,100 ರೂ. ತಲುಪಿದೆ.

gold price hike today
Image Credit: Jagran

Join Nadunudi News WhatsApp Group