Gold Price Hike: ವಾರದ ಎರಡನೆಯ ದಿನವೂ ದಾಖಲೆಯ ಏರಿಕೆ ಕಂಡ ಚಿನ್ನದ ಬೆಲೆ, ಬೇಸರದಲ್ಲಿ ಗ್ರಾಹಕರು

ಇಂದು ಕೂಡ ಏರಿಕೆ ಕಂಡ ಬಂಗಾರದ ಬೆಲೆ

Gold Price Hike In May 07: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚು ಏರಿಕೆಯಾಗುತ್ತಿದೆ. ಜನಸಾಮಾನ್ಯರಿಗೆ ಚಿನ್ನದ ಖರೀದಿ ದೊಡ್ಡ ತಲೆನೋವಾಗಿದೆ. ಮದುವೆಯ ಸೀಸನ್ ಆಗಿರುವುದರಿಂದ ಚಿನ್ನದ ಖರೀದಿ ಅನಿವಾರ್ಯವಾಗಿದೆ. ಚಿನ್ನದ ಬೆಲೆಯ ಇಷ್ಟೊಂದು ಏರಿಕೆ ಜನರನ್ನು ಕಂಗಾಲು ಮಾಡುತ್ತಿದೆ.

ಮಾರ್ಚ್ 1 ರಿಂದ ಇಲ್ಲಿಯವರೆಗೂ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಇದೀಗ ಮೇ ತಿಂಗಳು ಆರಂಭವಾಗಿ 7 ದಿನ ಕಳೆದಿದ್ದು ಈ 7 ದಿನದಲ್ಲಿ ಕೇವಲ 2 ದಿನ ಮಾತ್ರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಹಾಗಾದ್ರೆ ನಾವೀಗ ಇಂದಿನ ಚಿನ್ನ ಬೆಲೆಯಲ್ಲಿ ಎಷ್ಟು ಏರಿಕೆಯಾಗಿ ಎಂದೂ ನೋಡೋಣ.

Gold Price Hike Latest Updates
Image Credit: Albawaba

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಏರಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 30 ರೂ. ಏರಿಕೆಯಾಗಿದ್ದು, 6,605 ರೂ. ಇದ್ದ ಚಿನ್ನದ ಬೆಲೆ 6,635 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 240 ರೂ. ಏರಿಕೆಯಾಗಿದ್ದು, 52840 ರೂ. ಇದ್ದ ಚಿನ್ನದ ಬೆಲೆ 53080 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂ. ಏರಿಕೆಯಾಗಿದ್ದು, 66050 ರೂ. ಇದ್ದ ಚಿನ್ನದ ಬೆಲೆ 66350 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 3000 ರೂ. ಏರಿಕೆಯಾಗಿದ್ದು, 660500 ರೂ. ಇದ್ದ ಚಿನ್ನದ ಬೆಲೆ 663500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಏರಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 33 ರೂ. ಏರಿಕೆಯಾಗಿದ್ದು, 7205 ರೂ. ಇದ್ದ ಚಿನ್ನದ ಬೆಲೆ 7238 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 264 ರೂ. ಏರಿಕೆಯಾಗಿದ್ದು, 57640 ರೂ. ಇದ್ದ ಚಿನ್ನದ ಬೆಲೆ 57904 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂ. ಏರಿಕೆಯಾಗಿದ್ದು, 72050 ರೂ. ಇದ್ದ ಚಿನ್ನದ ಬೆಲೆ 72380 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 3300 ರೂ. ಏರಿಕೆಯಾಗಿದ್ದು, 720500 ರೂ. ಇದ್ದ ಚಿನ್ನದ ಬೆಲೆ 723800 ರೂ. ತಲುಪಿದೆ.

Gold Price Hike In India
Image Credit: The Quint

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಏರಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 25 ರೂ. ಏರಿಕೆಯಾಗಿದ್ದು, 5404 ರೂ. ಇದ್ದ ಚಿನ್ನದ ಬೆಲೆ 5429 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆಯಾಗಿದ್ದು, 43232 ರೂ. ಇದ್ದ ಚಿನ್ನದ ಬೆಲೆ 43432 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂ. ಏರಿಕೆಯಾಗಿದ್ದು, 54040 ರೂ. ಇದ್ದ ಚಿನ್ನದ ಬೆಲೆ 54290 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2500 ರೂ. ಏರಿಕೆಯಾಗಿದ್ದು, 540400 ರೂ. ಇದ್ದ ಚಿನ್ನದ ಬೆಲೆ 542900 ರೂ. ತಲುಪಿದೆ.

Join Nadunudi News WhatsApp Group

22 And 24 Carat Gold Price Hike
Image Credit: India

Join Nadunudi News WhatsApp Group