Gold Rate: ಸತತ ಇಳಿಕೆಯ ನಡುವೆ ಇಂದು ಸ್ಥಿರತೆ ಕಂಡಿದೆ ಚಿನ್ನದ ಬೆಲೆ, ಚಿನ್ನ ಖರೀದಿಸುವವರು ಇಂದೇ ಖರೀದಿಸಿ.

ಆಗಸ್ಟ್ ಎರಡನೇ ವಾರದಿಂದ ಇಳಿಕೆ ಕಾಣುತ್ತಿರುವ ಬಂಗಾರದ ಬೆಲೆಯಲ್ಲಿ ಸ್ಥಿರತೆ.

Gold Price Today: ಕಳೆದ ನಾಲ್ಕೈದು ತಿಂಗಳಿನಿಂದ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟಿನ ಇಳಿಕೆ ಕಂಡುಬರುತ್ತಿರಲಿಲ್ಲ. ಚಿನ್ನದ ಬೆಲೆಯಲ್ಲಿ ಆಗಸ್ಟ್ ಆರಂಭ ಕೂಡ ಜನರಿಗೆ ಖುಷಿ ನೀಡಲಿಲ್ಲ. ಆದರೆ ಇದೀಗ ಆಗಸ್ಟ್ ನ ಎರಡನೇ ವಾರದಲ್ಲಿ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ.

ಸತತ ನಾಲ್ಕೈದು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಇಂದು ಕೂಡ 24 ಕ್ಯಾರೆಟ್ ಹತ್ತು ಗ್ರಾಂ ಚಿನ್ನದಲ್ಲಿ ಬರೋಬ್ಬರಿ 160 ರೂ. ಇಳಿಕೆಯಾಗಿದೆ. ಈ ಮೂಲಕ 6000 ಗಡಿದಾಟಿದ್ದ ಚಿನ್ನದ ಬೆಲೆ ಸ್ವಲ್ಪ ಮಟ್ಟಿನ ಇಳಿಕೆ ಕಂಡಿದೆ. ಆಭರಣ ಖರೀದಿಗೆ ಜನರು ಈ ಸಮಯವನ್ನು ಬಳಸಿಕೊಳ್ಳಬಹುದು. ಇಂದಿನ ದರದ ಚಿನ್ನದ ಖರೀದಿ ಜನರಿಗೆ ಹೆಚ್ಚಿನ ಲಾಭ ನೀಡಲಿದೆ.

22 carat gold price today
Image Credit: Mathrubhumi

22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ (22 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆ ನಿನ್ನೆ 5,470 ರೂ.ಇದ್ದು ಇಂದು ಕೂಡ 5,470 ರೂ. ನಷ್ಟಿದೆ. 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ಇಳಿಕೆ ಅಥವಾ ಏರಿಕೆ ಕಂಡು ಬಂದಿಲ್ಲ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 43,760 ರೂ. ಇದ್ದು ಇಂದು 43,760 ರೂ. ನಲ್ಲಿದೆ. ಎಂಟು ಗ್ರಾಂ ಚಿನ್ನದ ಬೆಲೆ ಇಂದು 54,700 ರೂ. ಆಗಿದೆ. ನೂರು ಗ್ರಾಂ ಚಿನ್ನದ ಬೆಲೆ ಇಂದು 5,47,000 ರೂ. ಆಗಿದೆ. 22 ಕ್ಯಾರೆಟ್ ಚಿನ್ನವನ್ನು ನೀವು ನಿನ್ನೆಯ ದರದಲ್ಲಿಯೇ ಖರೀದಿಸಬಹುದು. 22 ಕ್ಯಾರೆಟ್ ಚಿನ್ನ ಯಥಾಸ್ಥಿತಿಯನ್ನು ಕಂಡುಕೊಂಡಿದೆ.

24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆ ನಿನ್ನೆ 5,967 ರೂ. ಆಗಿದೆ. ನಿನ್ನೆಗಿಂತ ಇಂದು 16 ರೂ ಕಡಿಮೆಯಾಗಿ ಇಂದು 5,951 ರೂ. ತಲುಪಿದೆ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 47,736 ಇದ್ದು, ಇಂದು 47,608 ರೂ. ಆಗಿದೆ.

gold price in august 11
Image Credit: News18

ಎಂಟು ಗ್ರಾಂ ಚಿನ್ನದಲ್ಲಿ ಇಂದು 128 ರೂ. ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ಬೆಲೆ ನಿನ್ನೆ 59,670 ಇದ್ದು, ಇಂದು 59,510 ರೂ. ಆಗಿದೆ. ಹತ್ತು ಗ್ರಾಂ ಚಿನ್ನದಲ್ಲಿ ಇಂದು 160 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನದ ಬೆಲೆ ನಿನ್ನೆ 5,96,700 ಇದ್ದು, ಇಂದು 5,95,100 ರೂ. ಆಗಿದೆ. ನೂರು ಗ್ರಾಂ ಚಿನ್ನದಲ್ಲಿ ಇಂದು 1600 ರೂ. ಇಳಿಕೆಯಾಗಿದೆ.

Join Nadunudi News WhatsApp Group

Join Nadunudi News WhatsApp Group