Gold price per Gram: ದೇಶದಲ್ಲಿ ದಿಡೀರ್ ಏರಿಕೆಯಾದ ಚಿನ್ನದ ಬೆಲೆ, ಚಿನ್ನ ಖರೀದಿಸುವವರಿಗೆ ಬೇಸರದ ಸುದ್ದಿ.

ದೇಶದಲ್ಲಿ ಚಿನ್ನದ ಬೆಲೆ ಕಡಿಮೆಯಾಯಿತು ಅನ್ನುವ ಸಮಯದಲ್ಲಿ ಜನರಿಗೆ ಬೇಸರ ಆಗುವ ರೀತಿಯಲ್ಲಿ ಚಿನ್ನದ ಬೆಲೆ ದಿಡೀರ್ ಆಗಿ ಏರಿಕೆಯನ್ನ ಕಂಡಿದೆ. ಹೌದು ಇಂದು ದೇಶದಲ್ಲಿ Gold Price ಏರಿಕೆ ಆಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಸೂಚನೆಯನ್ನ ನೀಡಿದೆ. ದೇಶದಲ್ಲಿ ಕಳೆದ ಐದು ದಿನಗಳಿಂದ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಕುಸಿತವನ್ನ ಕಂಡ ಕಾರಣ ದೇಶದಲ್ಲಿ ಚಿನ್ನದ ವಹಿವಾಟು ಗಣನೀಯ ಪ್ರಮಾಣದಲ್ಲಿ ಏರಿಕೆಯನ್ನ ಕೂಡ ಕಂಡಿತ್ತು, ಆದರೆ ಈಗ ಸಡನ್ ಆಗಿ Gold Rate ಏರಿಕೆ ಆಗಿದ್ದು ಇದು ಜನರ ಬೇಸರಕ್ಕೆ ಮತ್ತೆ ಕಾರಣವಾಗಿದೆ. ಹಾಗಾದರೆ ಎಂದು ದೇಶದಲ್ಲಿ ಚಿನ್ನದ ಬೆಲೆ ಎಷ್ಟಿದೆ ಮತ್ತು ಎಷ್ಟು ಏರಿಕೆ ಆಗಿದೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

Gold Price In Bangalore 4600 Rupees. ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆ 4600 ರೂಪಾಯಿ ಆಗಿದೆ. 22 Carat ಒಂದು ಗ್ರಾಂ ಚಿನ್ನದ ಬೆಲೆ ಇಂದು 4600 ರೂಪಾಯಿ ಆಗಿದೆ ಮತ್ತು ನಿನ್ನೆಗೆ ಹೋಲಿಕೆ ಮಾಡಿದರೆ ದೇಶದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಸುಮಾರು 10 ರೂಪಾಯಿ ಏರಿಕೆ ಆಗಿದೆ. Gold price per Gram 4600 rupees. 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 4600 ರೂಪಾಯಿ ಆಗಿದ್ದು ಹತ್ತು ಗ್ರಾಂ ಚಿನ್ನದ ಬೆಲೆ 46000 ರೂಪಾಯಿ ಆಗಿದೆ. ಇನ್ನು ದೇಶದಲ್ಲಿ 22 carat gold ನ ಎಂಟು ಗ್ರಾಂ ಚಿನ್ನದ ಬೆಲೆ 36800 ರೂಪಾಯಿ ಆಗಿದೆ.

gold price today
Image Credit: www.itinari.com

ದೇಶದಲ್ಲಿ ಇಂದು ಪ್ರತಿ ಗ್ರಾಂ ಚಿನ್ನದ ಬೆಲೆ ಸುಮಾರು 10 ರೂಪಾಯಿ ಏರಿಕೆ ಆಗಿದ್ದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 100 ರೂಪಾಯಿ ಏರಿಕೆ ಆಗಿದೆ. ಅದೇ ರೀತಿಯಲ್ಲಿ 24 carat Gold ಬೆಲೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ದೇಶದಲ್ಲಿ 24 ಕ್ಯಾರಟ್ ನ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 11 ರೂಪಾಯಿ ಏರಿಕೆ ಆಗಿದೆ ಮತ್ತು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 110 ರೂಪಾಯಿ ಏರಿಕೆ ಕಂಡುಬಂದಿದೆ. ಇಷ್ಟುದಿನ ದೇಶದ ಷೇರು ಮಾರುಕಟ್ಟೆಯಲ್ಲಿ ಆದ ಗಣನೀಯ ಏರಿಳಿತದ ಕಾರಣ ದೇಶದಲ್ಲಿ ಚಿನ್ನದ ಬೆಲೆ ಇಳಿಕೆಯ ಹಾದಿಯನ್ನ ಹಿಡಿದಿತ್ತು, ಆದರೆ ಈಗ ಷೇರು ಮಾರುಕಟ್ಟೆಯಲ್ಲಿ ಮತ್ತೆ ಏರಿಳಿತ ಕಂಡುಬಂದಿದ್ದು ದೇಶದಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿಕೆಯತ್ತ ಮುಖಮಾಡಿದೆ.

ಇಂದು ಹತ್ತು ರೂಪಾಯಿ ಏರಿಕೆ ಕಂಡುಬಂದಿರುವ ಚಿನ್ನದ ಬೆಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಕಂಡುಬರುವ ಸಾಧ್ಯತೆ ಇದೆ ಎಂದು ಚಿನ್ನದ ತಜ್ಞರು ಅಭಿಪ್ರಾಯವನ್ನ ಹೊರಹಾಕಿದ್ದಾರೆ. ಚಿನ್ನವನ್ನ ಖರೀದಿ ಮಾಡಲು ಈ ವಾರ ಉತ್ತಮ ಸಮಯ ಆಗಿದ್ದು ಮುಂದಿನ ವಾರ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಏರಿಕೆ ಕಂಡುಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಚಿನ್ನದ ಬೆಲೆಯ ಜೊತೆಗೆ ದೇಶದಲ್ಲಿ ಬೆಳ್ಳಿಯ ಮೇಲೆ ಕೂಡ ಏರಿಕೆ ಆಗಿರುವುದನ್ನ ಗಮನಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group