Gold Price: ಚಿನ್ನದ ಬೆಲೆಯಲ್ಲಿ ಇಂದು ಐತಿಹಾಸಿಕ ಇಳಿಕೆ, ಆಭರಣ ಖರೀದಿಸಲು ಇದೆ ಉತ್ತಮ ಸಮಯ.

3 ದಿನದಿಂದ ಸತತವಾಗಿ ಇಳಿಕೆ ಕಾಣುತ್ತಿರುವ ಬಂಗಾರದ ಬೆಲೆ.

Gold Price Fall Today: ಚಿನ್ನ ಖರೀದಿಸಬೇಕು ಎನ್ನುವ ಆಸೆ ಯಾರಿಗೆ ತಾನೇ ಇರುವುದಿಲ್ಲ. ಎಲ್ಲರಿಗು ತಮ್ಮ ಬಳಿ ಇರುವ ಉಳಿತಾಯದ ಹಣದಲ್ಲಿ ಚಿನ್ನದ ಖರೀದಿಸಲು ಬಯಸುತ್ತಾರೆ. ಚಿನ್ನದ ಖರೀದಿ ಒಂದು ರೀತಿಯ ಉತ್ತಮ ಹೂಡಿಕೆಯ ವಿಧಾನವಾಗಿದೆ. ಆದರೆ ಇತ್ತೀಚಿಗೆ ಚಿನ್ನದ ಬೆಲೆ ಗಣನೀಯಾ ಏರಿಕೆಯಾಗುತ್ತಿರುವುದು ನಿಜಕೂ ಬೇಸರದ ಸಂಗತಿ.

ಚಿನ್ನ ಖರೀದಿಗೆ ಜನರು ಹೆಚ್ಚಾಗಿ ಬೆಲೆಯ ಇಳಿಕೆಯನ್ನು ನಿರೀಕ್ಷಿಸುತ್ತಾರೆ. ಆದರೆ ಇತ್ತೀಚಿನ ದಿನದಲ್ಲಿ ಚಿನ್ನದ ಬೆಲೆ ಇಳಿಕೆಯ ಬದಲು ಹೆಚ್ಚಾಗಿ ಏರಿಕೆಯಾಗುತ್ತಿದೆ. ಇನ್ನು ಚಿನ್ನದ ಬೆಲೆಯ ಏರಿಕೆಯ ಕಾರಣದ ಚಿನ್ನದ ಮಾರಾಟ ಕಡಿಮೆ ಆಗಿದೆ ಎನ್ನಬಹುದು. ಚಿನ್ನದ ಬೆಲೆಯ ಏರಿಕೆಯು ನೇರವಾಗಿ ಚಿನ್ನದ ಬೆಲೆಯ ಮಾರಾಟದ ಮೇಲೆ ಪರಿಣಾಮ ಬೀರಿರುವ ಕಾರಣ ಕಳೆದ ಮೂರು ದಿನಗಳಿಂದ ಚಿನ್ನದ ದರ ಇಳಿಕೆ ಕಾಣುತ್ತಿದೆ.

22 and 24 carat gold price
Image Credit: Zeebiz

ಇಂದು ಚಿನ್ನದ ದರದಲ್ಲಿ 600 ರೂ. ಇಳಿಕೆ
ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ 250 ರೂ.ಇಳಿಕೆಯಾಗಿತ್ತು. ನಿನ್ನೆಯ ಚಿನ್ನದ ದರದ ಇಳಿಕೆಯ ಬೆನ್ನಲ್ಲೇ ಇಂದು ಬರ್ರೊಬ್ಬಾರಿ 600 ರೂ. ಇಳಿಕೆಯಾಗಿದೆ. ಈ ವರ್ಷದ ಮೊದಲ ಬಾರಿಗೆ ಚಿನ್ನದ ದರದಲ್ಲಿ ಇಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದೆ ಎನ್ನಬಹಹುದು. ಕಳೆದವಾರ 60,000 ಸಾವಿರದ ಗಡಿಯಲ್ಲಿದ್ದ ಚಿನ್ನದ ಬೆಲೆ ಈ ವಾರದಲ್ಲಿ ಬಹುತೇಕ ಇಳಿಕೆ ಕಾಣುತ್ತ 53,000 ಗಡಿಗೆ ತಲುಪಿದೆ. ಚಿನ್ನದ ದರ ಇಳಿಕೆ ಆಗುತ್ತಿದಂತೆ ಚಿನ್ನ ಖರೀದಿಗೆ ಜನರು ಮುಂದಾಗುತ್ತಿದ್ದಾರೆ.

ಚಿನ್ನದ ಬೆಲೆಯಲ್ಲಿ ಇಂದು ಐತಿಹಾಸಿಕ ಇಳಿಕೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂ ಇಳಿಕೆಯಾಗಿ 5,390 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,450 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 480 ರೂ ಇಳಿಕೆಯಾಗಿ 43,120 ರೂ. ತಲುಪಿದೆ.

22 and 24 carat gold price
Image Credit: Thehindubusinessline

ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 43,600 ರೂ. ಗೆ ಲಭ್ಯವಿತ್ತು.ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 600 ರೂ ಇಳಿಕೆಯಾಗಿ 53,900 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 54,500 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 6,000 ರೂ ಇಳಿಕೆಯಾಗಿ 5,39,000 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,45,000 ರೂ. ಗೆ ಲಭ್ಯವಿತ್ತು.

Join Nadunudi News WhatsApp Group

ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು ತಲುಪಿದೆ..?
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 65 ರೂ ಇಳಿಕೆಯಾಗಿ 5,880 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,945 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 520 ರೂ ಇಳಿಕೆಯಾಗಿ 47,040 ರೂ. ತಲುಪಿದೆ.

Gold Price Fall Today
Image Credit: Indiatvnews

ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 47,560 ರೂ. ಗೆ ಲಭ್ಯವಿತ್ತು. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 650 ರೂ ಇಳಿಕೆಯಾಗಿ 58800 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 59,450 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 6500 ರೂ ಇಳಿಕೆಯಾಗಿ 588000 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,94,500 ರೂ. ಗೆ ಲಭ್ಯವಿತ್ತು.

Join Nadunudi News WhatsApp Group