Today Gold Price: ದೇಶದಲ್ಲಿ ಮತ್ತೆ ದುಬಾರಿಯಾದ ಚಿನ್ನ, ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ.

ಮೇ ತಿಂಗಳ ಎರಡನೆಯ ವಾರದಲ್ಲಿ ಚಿನ್ನದ ಬೆಲೆ ಏರಿಕೆ ಆಗಿದ್ದು ಇದು ಚಿನ್ನ ಖರೀದಿ ಮಾಡುವವರ ಬೇಸರಕ್ಕೆ ಕಾರಣವಾಗಿದೆ.

Gold Price Increase In India: ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲಿ (Gold Price) ಏರಿಕೆ ಆಗುತ್ತಲೇ. ಇತ್ತೀಚೆಗಂತೂ ಚಿನ್ನ ಬಹಳಷ್ಟು ದುಬಾರಿ ಆಗುತ್ತಿದೆ. ಹೊಸ ಹಣಕಾಸು ವರ್ಷದ ಆರಂಭದಿಂದ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ (Gold Price Hike) 
ನಿನ್ನೆಯ ಚಿನ್ನದ ಬೆಲೆಗೆ ಹೋಲಿಸಿದರೆ ಇಂದು ಮತ್ತೆ ಚಿನ್ನ ದುಬಾರಿಯಾಗಿದೆ. ಚಿನ್ನ ಖರೀದಿಸಲು ಜನಸಾಮಾನ್ಯರಿಗೆ ಕಷ್ಟವಾಗಿದೆ. ಇಂದಿನ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ಬಗ್ಗೆ ಮಾಹಿತಿ ತಿಳಿಯೋಣ.

In the second week of May, the price of gold rose, which caused frustration among gold buyers.
Image Credit: livemint

22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Rate) 
ಇಂದು ಒಂದು ಗ್ರಾಂ ಚಿನ್ನದ ಬೆಲೆ 5,700 ರೂ. ಅಂದರೆ ನಿನ್ನೆಗಿಂತ 25 ರೂಪಾಯಿ ಏರಿಕೆಯಾಗಿದೆ. ನಿನ್ನೆ 8 ಗ್ರಾಂ ಚಿನ್ನದ ಬೆಲೆಯಲ್ಲಿ 45400 ರೂಪಾಯಿ ಇದ್ದು ಇಂದು 45,600 ರೂಪಾಯಿ ಆಗಿದೆ. ಅಂದರೆ ನಿನ್ನೆಗಿಂತ 200 ರೂಪಾಯಿ ಏರಿಕೆಯಾಗಿದೆ.

ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂ. ಏರಿಕೆಯಾಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 56,750 ಇದ್ದು, ಇಂದು 57,000 ರೂ. ಆಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2500 ರೂ. ಏರಿಕೆಯಾಗಿದೆ. ಇಂದಿನ 100 ಗ್ರಾಂ ಚಿನ್ನದ ಬೆಲೆ 5,70,000 ರೂ. ಆಗಿದೆ.

The price of gold in the country has gone up again due to the decline in gold transactions in the country
Image Credit: gulfnews

24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate) 
ಇಂದು ಒಂದು ಗ್ರಾಂ ಚಿನ್ನದ ಬೆಲೆ 6218 ರೂ. ಆಗಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 280 ರೂ. ಏರಿಕೆಯಾಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 61,900 ಇದ್ದು, ಇಂದು 62,180 ರೂ. ಆಗಿದೆ.

Join Nadunudi News WhatsApp Group

ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 49,524 ಇದ್ದು, ಇಂದು 49,744 ರೂ. ಆಗಿದೆ. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 224 ರೂ. ಏರಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,800 ರೂ. ಏರಿಕೆಯಾಗಿದೆ. ಇಂದಿನ 100 ಗ್ರಾಂ ಚಿನ್ನದ ಬೆಲೆ 6,21,800 ರೂ. ಆಗಿದೆ.

Join Nadunudi News WhatsApp Group