Gold Rate: ಸತತ ಇಳಿಕೆಯ ನಡುವೆ ಇಂದು ಭರ್ಜರಿ 400 ರೂ ಏರಿಕೆಯಾದ ಚಿನ್ನದ ಬೆಲೆ, ಚಿನ್ನ ಮತ್ತೆ ದುಬಾರಿ

ಸತತ ಇಳಿಕೆಯ ನಡುವೆ ಚಿನ್ನದ ಬೆಲೆ ಮತ್ತೆ ಏರಿಕೆ

Today Gold Rate Hike: ಮೇ ತಿಂಗಳಿನಲ್ಲಿ ಅಕ್ಷಯ ತೃತೀಯ ಇದ್ದ ಕಾರಣ ಜನರು ಚಿನ್ನದ ಬೆಲೆಯಲ್ಲಿ ಇಳಿಕೆಯನ್ನು ನಿರೀಕ್ಷಿಸಿದ್ದಾರೆ. ಮಾರ್ಚ್ ನಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಇನ್ನು 2024 ರಲ್ಲಿ ಚಿನ್ನದ ಸತತ ಏರಿಕೆಯ ಕಾರಣ 67 ಸಾವಿರದ ಗಡಿ ದಾಟಿದೆ. ಇನ್ನು ಕೆಲವು ದಿನಗಳು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದರೆ 70 ಸಾವಿರ ಗಡಿ ದಾಟುವುದರಲ್ಲಿ ಯಾವುದೇ ಸಂದೇಹವಿಲ್ಲ. ಚಿನ್ನ ಖರೀದಿ ಸದ್ಯ ಕಷ್ಟವಾಗುತ್ತಿದೆ ಎನ್ನಬಹುದು.

ಇನ್ನು ಅಕ್ಷಯ ತೃತೀಯದ ನಂತರದ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿತ್ತು. ಎರಡು ದಿನಗಳ ಚಿನ್ನದ ಬೆಲೆಯ ಇಳಿಕೆಯನ್ನು ಕಂಡು ಜನರು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಇಳಿಕೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಇಂದು ನಿನ್ನೆಯ ಇಳಿಕೆಯ ಬೆನ್ನಲ್ಲೇ ಮತ್ತೆ ಏರಿಕೆಯಾಗಿದೆ. ಇಂದಿನ ಚಿನ್ನದ ಬೆಲೆಯ ಏರಿಕೆಯ ಬಗ್ಗೆ ಮಾಹಿತಿ ಇಲ್ಲಿದೆ.

gold price hike in india
Image Credit: Original Source

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 40 ರೂ. ಏರಿಕೆಯ ಮೂಲಕ 6,675 ರೂ. ಇದ್ದ ಚಿನ್ನದ ಬೆಲೆ 6,715 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 320 ರೂ. ಏರಿಕೆಯ ಮೂಲಕ 53,400 ರೂ. ಇದ್ದ ಚಿನ್ನದ ಬೆಲೆ 53,720 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂ. ಏರಿಕೆಯ ಮೂಲಕ 66,750 ರೂ. ಇದ್ದ ಚಿನ್ನದ ಬೆಲೆ 67,150 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4,000 ರೂ. ಏರಿಕೆಯ ಮೂಲಕ 6,67,500 ರೂ. ಇದ್ದ ಚಿನ್ನದ ಬೆಲೆ 6,71,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 43 ರೂ. ಏರಿಕೆಯ ಮೂಲಕ 7,282 ರೂ. ಇದ್ದ ಚಿನ್ನದ ಬೆಲೆ 7,325 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 344 ರೂ. ಏರಿಕೆಯ ಮೂಲಕ 58,256 ರೂ. ಇದ್ದ ಚಿನ್ನದ ಬೆಲೆ 58,600 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 430 ರೂ. ಏರಿಕೆಯ ಮೂಲಕ 72,820 ರೂ. ಇದ್ದ ಚಿನ್ನದ ಬೆಲೆ 73,250 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4,300 ರೂ. ಏರಿಕೆಯ ಮೂಲಕ 7,28,200 ರೂ. ಇದ್ದ ಚಿನ್ನದ ಬೆಲೆ 7,32,500 ರೂ. ತಲುಪಿದೆ.

gold price hike may 15
Image Credit: Original Source

18 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 32 ರೂ. ಏರಿಕೆಯ ಮೂಲಕ 5,462 ರೂ. ಇದ್ದ ಚಿನ್ನದ ಬೆಲೆ 5,494 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 256 ರೂ. ಏರಿಕೆಯ ಮೂಲಕ 43,696 ರೂ. ಇದ್ದ ಚಿನ್ನದ ಬೆಲೆ 43,952 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 320 ರೂ. ಏರಿಕೆಯ ಮೂಲಕ 54,620 ರೂ. ಇದ್ದ ಚಿನ್ನದ ಬೆಲೆ 54,940 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 3,200 ರೂ. ಏರಿಕೆಯ ಮೂಲಕ 5,46,200 ರೂ. ಇದ್ದ ಚಿನ್ನದ ಬೆಲೆ 5,49,400 ರೂ. ತಲುಪಿದೆ.

gold price hike may 15 in india
Image Credit: Original Source

Join Nadunudi News WhatsApp Group